ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಂಜುಳಾ ದೇವಿ
ಮ

ಮಂಜುಳಾ ದೇವಿ

vinyasa

೩೦ ಲೇಖನಗಳು ೪೦,೫೩೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಾವು ಆಡುವ ಮಾತು ಹೀಗಿರಲಿ ಗೆಳೆಯ

ಜುಲೈ ೧೦ ಪುಟ ೩೮೬ ವೀಕ್ಷಣೆ

ಭೂಮಿಯ ಮೇಲಿರುವ ಕೋಟ್ಯಾಂತರ ಜೀವಿಗಳಲ್ಲಿ ಮಾನವ ಪರಿಪೂರ್ಣವಾದ ಹಾಗೂ ವಿಭಿನ್ನವಾದವನು ಎನ್ನುವುದರಲ್ಲಿ ಎರಡು ಮಾತಿಲ್ಲ.ಆ ದೇವರ ಅಪರೂಪದ, ಅದ್ಭುತವಾದ ಪರಿಕಲ್ಪನೆಯ ಫಲವೇ ಈ ಮಾನವ ಸೃಷ್ಠಿ. ಮಾನವರಾದ ನಮಗೆ ಆಲೋಚನಾ ಶಕ್ತಿಯಿದೆ. ತರ್ಕಬದ್ಧವಾಗಿ ಯೋ...

ವಿಶೇಷ ವಾಕ್ಯ ರಚನೆ - ಸಾಧ್ಯವೆ ?

ಜೂನ್ ೦೨ ಬ್ಲಾಗ್ ೪,೬೫೦ ವೀಕ್ಷಣೆ

"ನೀ ನನ್ನನೇನನ್ನು ನಾ ನಿನ್ನನೇನನ್ನೆ" ಈ ವಾಕ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದಿನೋಡಿದಿರಾ - ಇದನ್ನು ಓದಿದಾಗ ವಾಹ್...ಎನ್ನಿಸುತ್ತದೆ. ಹೀಗೂ ವಾಕ್ಯ ರಚನೆ ಸಾಧ್ಯವೇ ಎಂಬ ಕುತೂಹಲ ಮೂಡುತ್ತದೆ. ಎಷ್ಟು ಚೆನ್ನಾಗಿದೆ ನೋಡಿ. ನನ್ನ ಸಹೋದ್ಯೋಗಿಯೊಬ...

ಬಹುಮಾನ

ಮಾರ್ಚ್ ೦೪ ಪುಟ ೩೫ ವೀಕ್ಷಣೆ

ಎಲ್ಲಿಂದಲೋ ಸುಮಧುರ ಗಾಯನ ಅಲೆ ಅಲೆಯಾಗಿ ತೇಲಿ ಬಂದು ನನ್ನನ್ನು ನಸುಕಿನ ಸವಿ ನಿದ್ದೆಯಿಂದ ಮೈದಡವಿ ಎಬ್ಬಿಸಿದಂತಾಯಿತು. ’ಓ....ಎಂಥಾ ಇಂಪಾದ ಸ್ವರ’ ಎಂದು ಅದರ ಸವಿಯನ್ನು ಕಣ್ಮುಚ್ಚಿ ಆಸ್ವಾದಿಸುತ್ತಾ, ಇಷ್ಟು ದಿನವಿರದ ಈ ಸಂಗೀತ ಎಲ್ಲಿಂದ ತೇಲಿ...

ಸವಿ ಸವಿ ನೆನಪು-೨

ಏಪ್ರಿಲ್ ೧೦ ಬ್ಲಾಗ್ ೧,೨೫೫ ವೀಕ್ಷಣೆ

ಸವಿ ಸವಿ ನೆನಪು-೨ ನಾನು ಚಿಕ್ಕವಳಾಗಿದ್ದಾಗ ರೇಡಿಯೊ ಒಂದೇ ನಮಗೆ ಮನರಂಜನೆ ಒದಗಿಸುವ ಸಾಧನವಾಗಿತ್ತು. ಮಧ್ಯಮ ವರ್ಗದವರಾದ ನಮ್ಮ ಮನೆಯಲ್ಲಿ ಈಗಿನಂತೆ ಟೇಪ್ ರೆಕಾರ್ಡರ್ ಇರಲಿಲ್ಲ, ಟಿವಿ ಆಗಿನ್ನು ಬಂದಿರಲಿಲ್ಲ. ಶಾಲೆಗೆ ಹೊರಡುವ ಮುಂಚೆ, ಶಾಲೆಯಿಂದ...

ಸವಿ ಸವಿ ನೆನಪು-೧

ಮಾರ್ಚ್ ೧೦ ಬ್ಲಾಗ್ ೧,೮೫೨ ವೀಕ್ಷಣೆ

ಸವಿ ಸವಿ ನೆನಪು-೧ ಬಾಲ್ಯದ ದಿನಗಳೆಂದರೆ ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳು.ಆಗಿನ ಮುಗ್ಧತೆ, ಬೆಳೆದಂತೆ ಮಾಯವಾಗುತ್ತದೆ.ಈ ಮಾಲಿಕೆಯಲ್ಲಿ ನಾನು ನನ್ನ ಬಾಲ್ಯದ ಕೆಲವು ಕ್ಷಣಗಳನ್ನು ಮೆಲುಕು ಹಾಕಲು ಮತ್ತು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತ...

ಮುಗಿಲ ಆಟ

ಫೆಬ್ರ ೧೪ ಪುಟ ೪೯ ವೀಕ್ಷಣೆ

ಮುಗಿಲ ಆಟ ವಸಂತಕಾಲದ ಒಂದು ಸಂಜೆಯಲಿ ದೃಷ್ಠಿ ಹೊರಳಿಸಿ ನಿಂತೆ ಆಕಾಶದಲಿ ಬೆಳ್ಳಿಮೋಡಗಳ ಮೆರವಣಿಗೆ ನೀಲಿ ಆಗಸದಲ್ಲಿ ಭಾಸ್ಕರನೆಡೆಗೆ ವೈಯಾರದ ನೋಟವ ತಾ ಬೀರುತಲಿ ದಿನದ ಪಯಣ ಮುಗಿಸುವ ಆತುರ ರವಿಗೆ

’ಚುಕ್ಕಿ’ಯೊಡನೆ ಚಕ್ಕಂದ

ಫೆಬ್ರ ೦೮ ಬ್ಲಾಗ್ ೩,೯೮೭ ವೀಕ್ಷಣೆ

’ಚುಕ್ಕಿ’ಯೊಡನೆ ಚಕ್ಕಂದ ನಾನು ಈ ದಿನ ಹೇಳಬಯಸುವುದು ಅತ್ಯಂತ ಕಿರಿಯದಾದ ’ಚುಕ್ಕಿ’ಯ ಬಗ್ಗೆ. "ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು" ಎಂಬ ಗಾದೆ ಮಾತು ನನ್ನ ಈ ಬರವಣಿಗೆಗೆ ಸ್ಫೂರ್ತಿ. ಕಲಿತವರು ಮಾತ್ರ ಏನನ್ನಾದರು ಬರೆಯಲು ಸಾಧ್ಯ. ಆದರೆ ಚುಕ್...

ಆದಾಯ

ಜುಲೈ ೧೫ ಉಲ್ಲೇಖಗಳು ೭೨೮ ವೀಕ್ಷಣೆ

ಆದಾಯ ಎನ್ನುವುದು ಒಂದು ಪಾದರಕ್ಷೆ ಇದ್ದಂತೆ. ಚಿಕ್ಕದಾದರೆ ಕಚ್ಚುತ್ತದೆ, ದೊಡ್ಡದಾದರೆ ಹೆಜ್ಜೆ ತಪ್ಪುತ್ತದೆ

ಕ್ರಾಂತಿಯೋಗಿಗೆ ನಮನ

ಮೇ ೦೭ ಪುಟ ೪೬ ವೀಕ್ಷಣೆ

ಕ್ರಾಂತಿಯೋಗಿಗೆ ------------- ನೀ ಕ್ರಾಂತಿಯೋಗಿಯಣ್ಣ ನಿನಗಿದೋ ಕೋಟಿ ನಮನ ಅತ್ಯುನ್ನತ ವಿಚಾರಧಾರೆಗಿದೋ ನಮನ ನುಡಿದಂತೆ ನೆಡೆದ ಧೀಮಂತಿಕೆಗಿದೋ ನಮನ ಧಿಕ್ಕರಿಸಿರಿ ಜಾತೀಯತೆ ಹರಡಿರಿ ಸಮಾನತೆಯೆಂದೆ ದಯವೇ ಧರ್ಮ ಏಕತೆಯೆ ಮಂತ್ರ ಕಾಯಕವೆ ಕೈಲಾಸ ಭ...

ಸರ್ವರಿಗೂ ಸರ್ವಧಾರಿ ಸಂವತ್ಸರದ ಶುಭಾಶಯಗಳು

ಏಪ್ರಿಲ್ ೦೬ ಬ್ಲಾಗ್ ೧,೦೯೬ ವೀಕ್ಷಣೆ

ಪರಿಭ್ರಮಣ --------------- ಕಾಲಚಕ್ರಕ್ಕೊಂದು ಪರಿಭ್ರಮಣ ತಂದಿದೆ ನವ ಸಂವತ್ಸರದ ಉಷಾಕಿರಣ ಬಂದಿಹುದಿದೋ ಬಂದಿಹುದು ಸರ್ವಧಾರಿನಾಮ ಕಟ್ಟಿಹುದಿದೋ ಹೊಸ ಕನಸ ತೋರಣ ಹೊಂಗೆಯ ತಳಿರು ಮಾವಿನ ಚಿಗುರು ಜೊತೆಜೊತೆಯಲೆ ಬೇವಿನ ಹಸಿರು ದುಂಬಿಗಳ ಝೇಂಕಾರ ಕೋ...