ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅರವಿಂದ್ ಎಮ್. ಎಸ್
ಅ

ಅರವಿಂದ್ ಎಮ್. ಎಸ್

Aravind M.S

೧೬ ಲೇಖನಗಳು ೧೯,೭೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅಬ್ಬಿ ಜಲಪಾತ

ಏಪ್ರಿಲ್ ೧೯ ಪುಟ ೫೫ ವೀಕ್ಷಣೆ

ಭಾವ ವೀಣೆಯು ನುಡಿಸಿತು ಹೃದಯಸ್ಪರ್ಶಿ ನಿನಾದ ಆಲಾಪನೆಯು ಝ್ಹೇಂಕರಿಸಿತು ನರ ನಾಡಿಗಳಾ ಉತ್ಕರ್ಷ ತನುಮನ ಧಮನಿಗಳ ಮೃದಂಗ ತುಡಿತ ದರ್ಶನ ಅಬ್ಬಿ ಜಲಪಾತದ ರುದ್ರ ರಮಣೀಯ ಮೇಳ ತಂಬೂರಿ ರೋಮಾಂಚನ ಮುರಳೀ ಗಾನ ಅಂಗಾಂಗ ಕಂಪನ ಸ್ತಬ್ಧ ಸ್ನ್ಬಿಗ್ಧ ಕಾರ್ಮೋಡ...

ಇಂದಿನ ಮಹಾಭಾರತ :

ಏಪ್ರಿಲ್ ೧೯ ಪುಟ ೬೯ ವೀಕ್ಷಣೆ

ನಮ್ಮ ಇಂದಿನ ಆರ್ಥಿಕ / ಆಡಳಿತ ವ್ಯವಸ್ಥೆಯಲ್ಲಿ ಕೌರವರ ರಾಜ್ಯದ ಯಾವ ವ್ಯವಹಾರ ನಡೆಯುತ್ತಿಲ್ಲ ? ನಮ್ಮ ಭಂಡ ರಾಜಕಾರಣಿಗಳು, ಉದ್ಯಮಿಗಳು ಯಾವ ದುರ್ಯೋಧನನಿಗೆ ಕಮ್ಮಿ ಇದ್ದಾರೆ ? ಆರ್ಥಿಕ ಜೂಜನ್ನಾಡಿ ಅಮಾಯಕ ರೈತರನ್ನು, ಗುರು ಹಿರಿಯರನ್ನು ನಗೆಪಾಟ...

ವಿಸ್ಮಯ

ಏಪ್ರಿಲ್ ೦೯ ಪುಟ ೪೯ ವೀಕ್ಷಣೆ

ಮಂದಗಮನೆ ಕಾವೇರಿಯಂದದಿ ಜೀವನದಿ ದೃಶ್ಯಕ್ರಿಯೆಯ ನಿತ್ಯ ನಿಯಮ ಸೊಂಕಿಲ್ಲದ ಸ್ಥಿರ ಲಯ ಸಹನ ಭಾವನದ ಪ್ರವಾಹ ಪ್ರಕೋಪ ವಿಕೋಪದ ಸುಳಿವಿಲ್ಲ ಸುಳಿಯಿಲ್ಲ ಸೆಳವಿಲ್ಲ ಹಸನು ಮಾಡಿ ಹರಿಯುವ ಮಂದಸ್ಮಿತವಿದು ಸ್ಮರಣ ಪ್ರಜ್ನೆ ಸುಪ್ತ ಮಥನ ಮನ್ಯುವ ಗೆಲುವ ಜಿಜ...

ಪ್ರಾರ್ಥನೆ

ಏಪ್ರಿಲ್ ೦೯ ಪುಟ ೮೦ ವೀಕ್ಷಣೆ

ಮಾಡು ನನ್ನ ಜಲಪಾತವ ಗಿರಿ ಶೃಂಗವ, ಸ್ನಿಗ್ಧ ಮೋಡವ ಮಲೆನಾಡ ಆಷಾಡದ ಮಂದವ, ನಿಗೂಢ ವನಶ್ರೇಣಿಯ ಶಾಶ್ವತ ರಮಣೀಯ ಮಂದಸ್ಮಿತದ ನೀರ್ನದಿಯ, ದಯಪಾಲಿಸು ನನಗೆ ಜನ್ಮವ ಜಾಡ್ಯ ಸೋಂಕಿಲ್ಲದ ಕೈಲಾಸ ಸ್ಥಾನವ