ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅರವಿಂದ್ ಎಮ್. ಎಸ್
ಅ

ಅರವಿಂದ್ ಎಮ್. ಎಸ್

Aravind M.S

೧೬ ಲೇಖನಗಳು ೧೯,೭೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಜನ ಪರಿಸರ – ಸಂಘಾನುಚರ್ಯೆ, ವರ್ತನೆ

ಜುಲೈ ೧೧ ಲೇಖನ ೯೮ ವೀಕ್ಷಣೆ

ಈ ಲೇಖನದವು ಒಂದು ಅನುವಾದ ಅಷ್ಟೇ. ಮೂಲ ಇಂಗ್ಲೀಷ್ ಲೇಖನದ ಉದ್ದೇಶ ನಮ್ಮ ಜನ ಪರಿಸರದ ಶೋಧನೆಯೊಂದೇ ಆಗಿದೆ. ಏಕೆ ಮತ್ತು ಹೇಗೆ ನಾವು ಒಂದು ವಿಷಯಕ್ಕೆ ಸಂಬಂಧಪಟ್ಟು ವಿಧವಿಧವಾಗಿ ವರ್ತಿಸುತ್ತೇವೆ ಎಂಬ ಕುತೂಹಲವಿರುವವರಿಗೆ ಇದು ಉಪಯುಕ್ತವಾಗಬಹುದು....

ಅಮ್ಮ ಎಂಬ ಮಹತ್

ಡಿಸೆಂ ೨೦ ಪುಟ ೬೩ ವೀಕ್ಷಣೆ

ಹಲವು ನೋವ ತಡೆದ ಸಹನೆ ನೋವ ತಿಂಡಿಯಂತೆ ನುಂಗಿಹಳು, ಬಿಟ್ಟಿಹಳು ದೋಸೆ ಕಣ್ಣೀರ ಕಾವಲಿಯು ಚುರ್ ಎನಲು ತುರಿಯಲು ಕಾಯಿ ಎದೆ ಹೊಟ್ಟೆ ನೋವಿನಾ ಮಧ್ಯೆ ಬರಿದಾದ ಮನ ಖಾಲಿ ಹೃದಯ ಹೊತ್ತು, ಎತ್ತಿ ಹಿಡಿದು ಕ್ಷೀಣ ಜೀರ್ಣ ಕೈಯಲಿ ಕರ್ತವ್ಯ ಗೋವರ್ಧನ ಗಿರಿಯ...

ಪ್ರೊಫೈಲಿನ ಫೊಟೊ ಬದಲಿಸಲಾಗ್ತಿಲ್ಲ

ಏಪ್ರಿಲ್ ೩೦ ಚರ್ಚಾವೇದಿಕೆ ೨,೦೧೨ ವೀಕ್ಷಣೆ

ಹರಿಯವರೆ, ಫೊಟೊ ಬದಲಾಗ್ತಿಲ್ಲ. ಒಂದ್ಸಲ ಆಯ್ತು, ಮತ್ತೆ ಹೋಯ್ತು. ಈ ಥರ ೨ - ೩ ಸಲ ಆಗಿ ಹೋಯ್ತು. ಸ್ವಲ್ಪ ಸಹಾಯ ಮಾಡ್ತೀರಾ. - ಅರವಿಂದ

ವಿದೇಶೀ ಹೆಸರುಗಳ ದೇಸೀಕರಣ – ನವ್ಯ ಸಾಹಿತ್ಯ Some ಶೋಧನೆ

ಏಪ್ರಿಲ್ ೧೭ ಪುಟ ೮೦ ವೀಕ್ಷಣೆ

ನಂ ವಿದೇಶಗಳ ಕೆಲ ನಾಮಧೇಯಗಳು ನಮ್ ಹೆಸರುಗಳಿಗೆ ಹತ್ರವಾಗಿ ಕಂಡು ನಂ ಹೆಸರುಗಳ ಥರ ಊಹೆ ಮಾಡಿ ಬರ್ದೆ ನೋಡಿ. ಅವರ್ಗೂ ನಮಗೂ ಬಹಳ ಜೋಡಿ ಅರ್ಥ ಕಾಣ್ತು ನನಗೆ . .ಅಂದ್ರೆ, ಅವ್ರ ಹೆಸರಲ್ಲೇನ್ ಭಾರಿ ಮೀನಿಂಗೇನೂ ಇರಲ್ಲ ಅಂತ, ನೋಡಿ ಬೇಕಿದ್ರೆ :

ಒಗಟು ಬಿಡಿಸಿ

ಮಾರ್ಚ್ ೧೫ ಚರ್ಚಾವೇದಿಕೆ ೧೬,೧೨೫ ವೀಕ್ಷಣೆ

ಹರನ ಹಾರನ ಆಹಾರನ ಮಗನ ಒಡೆಯನ ವೈರಿಯ ಅನುಜನ ಪತ್ನಿಯ ಹೆಸರೇನು ?

ಜಿಹ್ವ ಬಂಧ

ಫೆಬ್ರ ೦೫ ಪುಟ ೭೩ ವೀಕ್ಷಣೆ

ನಾನೇ ತಿಂಡಿ, ನೀನೇ ಪೋತ, ಅವನೇ ಅಡಿಗೆಯವ !! ೨ !! ಕುಡಿದ ನೆನಲು ರಸದ ಹೊನಲು ಬಿಂದು ಬಿಂದು ಸೇರಿಕುಡಿದು ಆದೆನಾಲಸ !! ೨ !! ಭೂಮಿಯೆಲ್ಲ ಪೋತರ ಸಂತೆ ಸವಿಯತೀನ ನನ್ನ ನಿನ್ನ ಜಿಹ್ವಬಂಧ ತಿಂದುಕುಡಿದು ಕೊಳಗ ಪಾನ, ಕಾಫಿಪಾನ !! ೨ !! (‘ನಾನೇ ವೀಣ...

ಮಂಕು - ಮೂಕ

ಡಿಸೆಂ ೧೬ ಪುಟ ೬೨ ವೀಕ್ಷಣೆ

ಮನಸಿಗೆ ಹಿಡಿದ ಮಂಕು ಮಾಡಿತು ನನ್ನ ಮೂಕ ಮನದ ದಾಸ್ಯದ ಸಂಕೇತ ಈ ಮೂಕ ಹಾಡು ಕೋಗಿಲೆ ಬಾಯಿಗೆ ಕೊಕ್ಕೆ ಹಾಕಿತು ಈ ಮೂಕ ಕಾರ್ಮುಗಿಲು ತಂದ ಕತ್ತಲೆಯಿಂದ ಆಯಿತು ಬಾಳು ಮೂಕ ಮುಗಿಲು ಕಳೆಯಿತು ಮಳೆಯು ಬಂತು ಆಸೆಯ ಪ್ರತೀಕ ಮನಸು ತೆರೆದು ಕತ್ತಲ ಕಳೆದು ಹ...

ಉಗ್ರವಾದ - ಇದೊಂದು ಹಳೇ ಉದ್ಯೋಗ

ಡಿಸೆಂ ೦೨ ಪುಟ ೭೬ ವೀಕ್ಷಣೆ

ಈ ಉಗ್ರವಾದ ಎಂಬೋದು ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಇದು ಇದ್ದೇ ಇದೆ. ಮನುಷ್ಯ ಇದರ ನೆರಳಲ್ಲಿ ಹಿಂದೆಯೂ ಬದುಕುತ್ತಿದ್ದ, ಈಗಲೂ ಬದುಕುತ್ತಿದ್ದಾನೆ. ನಮ್ಮ ಹಿಂದಿನ ಪುರಾಣ ಪ್ರಕರಣಗಳನ್ನೇ ನೋಡಿದರೆ ಇದು ಸುಲಭ ವೇದ್ಯ.

ಗಲಿವರ್ ಟ್ರಾವಲ್ಸ್ ನ ವಾಯೇಜ್ ಟು ಲಿಲ್ಲಿಪುಟ್ ನಲ್ಲಿನ ಟ್ರಿವಿಯ

ನವೆಂ ೨೩ ಪುಟ ೧೦೯ ವೀಕ್ಷಣೆ

ಲೇಖಕನ ಬಗ್ಗೆ – ಜೋನಾಥನ್ ಸ್ವಿಫ್ಟ್ ಒಬ್ಬ ಹದಿನೇಳನೇ ಶತಮಾನದ ವಿಭಿನ್ನ ವ್ಯಕ್ತಿ. ಈತ ಜನರನ್ನು ಒಂದು ಒಂದು ಪಂಗಡವಾಗ್ ಪ್ರೀತಿಸಿದ, ವ್ಯಕ್ತಿಗತವಾಗಿ ದ್ವೇಷಿಸಿದ. ಮಾನವ ಸ್ವಾತಂತ್ರ್ಯದ ಪ್ರತಿಪಾದಕನಾಗಿದ್ದ ಜೋನಾಥನ್ ಒಬ್ಬ ಸಾಹಸಿ ಹಾಗೂ ವಿಕ್ಶಿ...

ಗಲಿವರ್ ಟ್ರಾವಲ್ಸ್ ನ ವಾಯೇಜ್ ಟು ಲಿಲ್ಲಿಪುಟ್ ನಲ್ಲಿನ ಟ್ರಿವಿಯ

ನವೆಂ ೨೩ ಪುಸ್ತಕ ವಿಮರ್ಶೆ ೬೭೯ ವೀಕ್ಷಣೆ

ಲೇಖಕನ ಬಗ್ಗೆ – ಜೋನಾಥನ್ ಸ್ವಿಫ್ಟ್ ಒಬ್ಬ ಹದಿನೇಳನೇ ಶತಮಾನದ ವಿಭಿನ್ನ ವ್ಯಕ್ತಿ. ಈತ ಜನರನ್ನು ಒಂದು ಒಂದು ಪಂಗಡವಾಗ್ ಪ್ರೀತಿಸಿದ, ವ್ಯಕ್ತಿಗತವಾಗಿ ದ್ವೇಷಿಸಿದ. ಮಾನವ ಸ್ವಾತಂತ್ರ್ಯದ ಪ್ರತಿಪಾದಕನಾಗಿದ್ದ ಜೋನಾಥನ್ ಒಬ್ಬ ಸಾಹಸಿ ಹಾಗೂ ವಿಕ್ಶಿ...

ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ಅಕ್ಟೋ ೦೬ ಪುಟ ೭೧ ವೀಕ್ಷಣೆ

ನಾನೊಮ್ಮೆ ಮದುರೈಯ ನಮ್ಮೊಂದು ಕಂಪನಿಗೆ ಹೋದಾಗ ಅಲ್ಲೊಬ್ಬ ಹಿರಿಯ ಅಧಿಕಾರಿಗಳು ಬಲು ಒಲವಿನಿಂದ ತಾವಿದ್ದ ಹಾಸನದ ದಿನಗಳನ್ನು ನೆನೆಸಿಕೊಂಡರು. ಆಹಾ ಎಂಥಾ ಸವಿನೆನಪುಗಳು ಅವು, ಆ ದೇಶದ ನೆನಪುಗಳು ಎಂದು. ಆ ಗದ್ದೆ ಬಯಲು ಸೀಮೆಯ ಕಾಳು ಕಡ್ಡಿ ಪೈರು ಪ...

ಸತ್ಯ ಮತ್ತು ಸೌಂದರ್ಯ

ಜೂನ್ ೨೩ ಪುಟ ೭೭ ವೀಕ್ಷಣೆ

ಅವರ ಸತ್ಯ ಇವರ ಸತ್ಯ ಹೇಗೆ ಪಥ್ಯ ಬರೀ ಸದ್ದು ಕಲರವ ಸತ್ಯದಾಳ ತಿಳಿಯದೆ ತೇಲಿ ವಿಹರಿಸಿ ಮೇಲ್ಪದರದ ಮಿಥ್ಯೆಯಲಿ ವ್ಯರ್ಥ ಜಿಜ್ಞಾಸೆ ಚರ್ಚೆಯಾಯಿತು ಸುದ್ದಿಗೆ ಗ್ರಾಸ ಇನ್ನೇನು ಫಲ ಮರೆತರೆ ಸೌಂದರ್ಯ ಪ್ರಜ್ಞೆಯ - ಶಿವ ಸತ್ಯದ ಆಳವ ಅಗಾಧವ ಆಳ್ವ ಜನದ...