ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಾಜು ಮಠಪತಿ
ರ

ರಾಜು ಮಠಪತಿ

rajapriyadarshini

೧೧ ಲೇಖನಗಳು ೨,೮೦೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಗೆಳತಿ

ಫೆಬ್ರ ೧೪ ಕವನ ೬೬೬ ವೀಕ್ಷಣೆ

ನಾ ಕಂಡ ಕನಸು ನನಸಾಗಲಿಲ್ಲನಾ ಬಯಸಿದ್ದು ನನದಾಗಲಿಲ್ಲಜೀವನವೆ ಶುನ್ಯ ಬರಿದಾಯಿತೆಲ್ಲಮನಸು ಮುದುಡಿ ಮನದಲ್ಲೆ ಮರೆಯಾಯಿತಲ್ಲ... ಮರೆಯಾದ ಮನದಲಿ ಚಿಗುರೊಡೆದ ಭಾವಆ ಚಿಗುರೆ ನೀ ಗೆಳತಿ ನೀ ನನ್ನ ಜೀವನೀನಿರಲು ಜೊತೆ ನನ್ನ ಹರುಷದಲಿ ಈ ಮನಸುಕನಸೆಲ್ಲ ನ...

ಬಕ್ರಾ

ಫೆಬ್ರ ೦೯ ಕವನ ೬೧೮ ವೀಕ್ಷಣೆ

ಮದುವೆಗೂ ಮುಂಚೆ ಉಲ್ಲಾಸದ ಸೂತ್ರಮದುವೆಯ ನಂತರ ಕೊನೆವರೆಗು ಬಕ್ರಾದಿನಕೊಂದು ಹೊಸ ಹೊಸ ನಖ್ರಾಸಹಿಸುವುದೆ ಜೀವನದ ಚಕ್ರ

ಮರುಮರಣ

ಆಗಸ್ಟ್ ೧೮ ಪುಟ ೩೨ ವೀಕ್ಷಣೆ

ಕತ್ತಲೆಯ ರಾತ್ರಿಯಲಿ ಮನಸಾಗಿದೆ ಕಪ್ಪು ಆ ಕಪ್ಪು ಮನದಲ್ಲಿ ಬಿಳಿ ಚಂದ್ರ ನೀನು ಬಿಳಿ ಚಂದ್ರ ಬೆಳಕಲ್ಲಿ ಕನಸುಗಳ ಗುಂಪು ಆ ಕನಸು ರಾಶಿಯಲಿ ತುಂಬಿರುವೆ ನೀನು ನಡುರಾತ್ರಿ ಬಯಲಲ್ಲಿ ಆ ಗೂಬೆ ಸದ್ದು ನಾಯಿಗಳ ಒದರಾಟ ಬಾನೇಲ್ಲ ಗುಡುಗಾಟ ನನಗೇನು ಅರಿವಿ...

ಐ ಟಿ ನೌಕ್ರಿ

ಜೂನ್ ೨೬ ಪುಟ ೬೧ ವೀಕ್ಷಣೆ

ಈ ಐ ಟಿ ಚಟುವಟಿಕೆ ಬರಿ ಒಂದು ನಾಟಿಕೆ ಕುತ್ತಲ್ಲೆ ಕುಡೋದು ಕುತ್ತಲ್ಲೆ ತಿನ್ನೋದು ಗಡಿಯಾರ ನೋಡೋದು ಕುರಿಯಂತೆ ಓಡೋದು ವಾರೆಲ್ಲ ದುಡಿಯೊದು ಎರಡ್ ದಿವಸ ಮಲ್ಗೊದು ಕೈ ತುಂಬ ದುಡ್ಡಿದ್ರು ಸಂಸಾರ ಇದ್ದೋರು ಈ ನೌಕ್ರಿ ಮಾಡ್ಬಾರ್ದು...

ಸರಸರ.. ಸರಸರ

ಜೂನ್ ೧೬ ಪುಟ ೪೮ ವೀಕ್ಷಣೆ

"ಐ ಟಿ ಕೆಲಸ ಐ ಟಿ ಕೆಲಸ ಜೀವನವೆಲ್ಲ ವಿರಸ ಜೀವನದಲ್ಲಿಲ್ಲ ರಸ ಜೀವನದ್ದೂದ್ದಕ್ಕು ಸರಸರ ಸರಸರ..."

ನೀನಿರದೆ

ಜೂನ್ ೧೬ ಪುಟ ೬೬ ವೀಕ್ಷಣೆ

ಎದೆ ಗರ್ಭಗುಡಿಯಲ್ಲಿ ಕಣ್ಣೀರ ದೀಪ ಕಣ್ತುಂಬ ತುಂಬಿರಲು ಆ ನಿನ್ನ ರೂಪ ನಾ ಅಳೆನು ಹೆದರಿ ಕಣ್ಣೀರು ನೆಲಕುರುಳಿ ಬಿಳುವುದು ಜಾರಿ ಕರಿ ಕವಿದ ಮೋಡ ಈ ಮನಸು ನೋಡ ಕರಿ ಮುಗಿಲ ಹಿಂದೆ ನೀನವಿತುಕೊಂಡೆ, ಸವಿ ಸಂಜೆ ತಂಗಾಳಿ ನೀನಿರದೆ ನಾ ನೆರಳಿ ಆ ನಿನ್ನ...

ನನಗಿಂತ ಹೆಚ್ಚು ನಿನಗಾಯ್ತು ತವರೆ?

ಜೂನ್ ೧೬ ಪುಟ ೪೯ ವೀಕ್ಷಣೆ

ನಿನ್ನಿಂದ ನಾನು ನೀನಿರದೆ ನಾನೇನು... ನೀನಿರದೆ ನಾನು ಅಮವಾಸೆ ಬಾನು ಅ ನಿನ್ನ ನೆನಪು ಸಿಹಿಯಾದ ಜೇನು ನಿನ್ನಿಂದೆ ಬಾಳೆಲ್ಲ ನೀನಿರದೆ ಸುಖವಿಲ್ಲ, ದಿನ ದಿನವೂ ಮೌನ ಮನದಲ್ಲಿ ನೊವ ಆ ಮಿಲನ ದಿನಗಳು ಕಾದುತಿವೆ ನೋಡ ನೀನಿರದೆ ನನ ಬಾಳು ಅ ಕರಿಯ ಮೋಡ...

ನಾ ಬರೆದ ಕವಿತೆಗಳು...

ಜೂನ್ ೧೬ ಪುಟ ೫೦ ವೀಕ್ಷಣೆ

ಎನಂತ ನಾ ಬರೆಯಲಿ...? ಶಬ್ದಕೋಶವೇ ನನ್ನಲಿಲ್ಲ ತಿಳಿದುದನ ನಾ ಬರೆಯುವೆ ತಿಳಿ ಕನ್ನಡವಲ್ಲ ಮನದ ಮಾತು ಹೇಳುವೆನು ನಾ ಸುಳ್ಳನ್ನಲ್ಲ ನಾ ಯಾರ ಪದಗಳ ಕದ್ದಿಲ್ಲ ನಾ ಕಳನಲ್ಲ ಬರೆಯುವ ಆಸೆ ಮನದಲ್ಲಿ ತಿಳಿ ಹೇಳುವರಿಲ್ಲ ಈ ಬರೆವ ಕಲೆಯಲ್ಲಿ ಗುರು ನನಗೆ ಯ...

ಐ ಟಿ (IT)

ಜೂನ್ ೧೩ ಪುಟ ೩೬ ವೀಕ್ಷಣೆ

ಕಂಬನಿಯ ಕಂಗಳಲಿ ಸವಿಯಾದ ನೆನಪಲ್ಲಿ ಆ ಜಾರಿ ಹೋದ ನೆಮ್ಮದಿಯ ಬಾಳಲ್ಲಿ... ಪ್ರಗತಿಯೇ ಜೀವನ ಜೀವನವೆ ಪ್ರಗತಿ ಹುಚ್ಚಾದ ಈ ಮಾತು ತಲೆತುಂಬಿ ಕಿಚ್ಚೆದ್ದು... ಸೊಗಸಾದ ಬಾಳಿಂದ ಕೇಳ ಬಿದ್ದೆ ಕಲ್ಲಲ್ಲಿ ಆ ಕಣ್ಣ ನೀರಲ್ಲಿ ನಾ ಆಯ್ ಟಿ ಸಿಲುಕಲ್ಲಿ.. ಈ...

ನಿನಗೇಕೆ ಅನಂದ?

ಜೂನ್ ೧೩ ಪುಟ ೪೧ ವೀಕ್ಷಣೆ

ಏಕಾಂಗಿ ನಾನು ಎದೆ ತುಂಬ ನೀನು ನಿನ್ನೆದೆಯ ಗೂಡಿನಲಿ ನಾನೀರುವೆನೇನು? ಸಾಹಿತ್ಯವಿರದ ಹಾಡೇನು ಚಂದ? ನೀನಿರದೆ ಇ ಜೀವ ಬರಿ ಮಸುಕು ಮಂದ ಬಾನೇರಿ ಹಕ್ಕಿಗಳ ಅ ಸಾಲು ಚಂದ ಕಣ್ಣೀರ ಹನಿಯಲ್ಲೂ ತುಂಬಿರಲು ನಿನ್ನಂದ ತವರೂರು ನೀನಗೆ ಬಲು ಅಂದ ಚಂದ ನನ್ನಿಂ...

sahaaya

ಜೂನ್ ೦೫ ಬ್ಲಾಗ್ ೧,೧೩೪ ವೀಕ್ಷಣೆ

naanu barede Adare adu kannaDadalli kaNale illa.... dayamaadi hEge type maaDabeku yaaraadaru hELuviraa??