ಜೇನು ನೊಣ
ನೋಡಲ್ಲಿ ಗುಂಪೊಂದ ಜೇನ್ನೊಣ ಹೀರುತಿವೆ ಹೂವಲ್ಲಿ ಜೇನನ್ನ ಪಾಲಿಸುತ ರಾಣಿಯ ಆದೇಶವನ್ನ ಸಂಗ್ರಹಿಸುತಿವೆ ಗೂಡಲ್ಲಿ ಮಧುರವನ್ನ ಮಾನವ ಹಾಕಿದ ಗೂಡಿಗೆ ಹೊಗೆಯನ್ನ ಇಳಿಸಿದ ಬಾಟಲಿಗೆ ಜೇನು ತುಪ್ಪವನ್ನ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
keshaviti
ನೋಡಲ್ಲಿ ಗುಂಪೊಂದ ಜೇನ್ನೊಣ ಹೀರುತಿವೆ ಹೂವಲ್ಲಿ ಜೇನನ್ನ ಪಾಲಿಸುತ ರಾಣಿಯ ಆದೇಶವನ್ನ ಸಂಗ್ರಹಿಸುತಿವೆ ಗೂಡಲ್ಲಿ ಮಧುರವನ್ನ ಮಾನವ ಹಾಕಿದ ಗೂಡಿಗೆ ಹೊಗೆಯನ್ನ ಇಳಿಸಿದ ಬಾಟಲಿಗೆ ಜೇನು ತುಪ್ಪವನ್ನ