ನೋಡಲ್ಲಿ ಗುಂಪೊಂದ ಜೇನ್ನೊಣ

ಹೀರುತಿವೆ ಹೂವಲ್ಲಿ ಜೇನನ್ನ

ಪಾಲಿಸುತ ರಾಣಿಯ ಆದೇಶವನ್ನ

ಸಂಗ್ರಹಿಸುತಿವೆ ಗೂಡಲ್ಲಿ ಮಧುರವನ್ನ

ಮಾನವ ಹಾಕಿದ ಗೂಡಿಗೆ ಹೊಗೆಯನ್ನ

ಇಳಿಸಿದ ಬಾಟಲಿಗೆ ಜೇನು ತುಪ್ಪವನ್ನ