ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Bhushan Medigeshi
B

Bhushan Medigeshi

Bhushanmedigeshi

೧೭ ಲೇಖನಗಳು ೩,೦೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಈ ಹುಳುವಿನ ಹೆಸರೇ ....ಚಂದ್ರಮ್ಮ!!!!!!--ಭೂಷಣ್ ಮಿಡಿಗೇಶಿ

ಜೂನ್ ೨೬ ಪುಟ ೫೭ ವೀಕ್ಷಣೆ

ಕಳೆದವಾರ ಪಾವಗಡ ತಾಲ್ಲೂಕಿನ ಐತಿಹಾಸಿಕ ನಿಡಗಲ್ಲು ದುರ್ಗದ ತಪ್ಪಲಿನ ಊರಾದ ಶ್ಯಾಮರಾಯನ ಪಾಳ್ಯಕ್ಕೆ ಹೋಗಿದ್ದೆ. ಚಿಕ್ಕಂದಿನಲ್ಲಿ ನಮ್ಮ ದಿನ್ನೆ ಹೊಲಗಳಲ್ಲಿ ಯಥೇಚ್ಚವಾಗಿ ಕಂಡುಬರುತ್ತಿದ್ದ ಕೆಂಪು ಬಣ್ಣದ ಸ್ಪಂಜಿನಂತಹ ಹುಳುವೊಂದನ್ನು(ಜೇಡದ ರೀತಿ)...

ಈಸಲು-ಬಯಲುಸೀಮೆಯ ಜನಪ್ರಿಯ ತಿನಿಸು

ಜೂನ್ ೨೫ ಪುಟ ೧೩೯ ವೀಕ್ಷಣೆ

ಹುತ್ತದೀಸಲಮ್ಮಾ ,ಹುತ್ತದೀಸಲು ಎಂದು ನಮ್ಮ ಚಿಕ್ಕಂದಿನ ದಿನಗಳಲ್ಲಿ ಯರಗುಂಟೆಯ ನರಸಿಂಹಪ್ಪ ತಲೆಯ ಮೇಲೆ ಸಣ್ಣಚೀಲವೊಂದನ್ನಿಟ್ಟುಕೊಂಡು ಊರೂರು ತಿರುಗುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.ನನಗಂತೂ ಈಸಲೆಂದರೆ ಪಂಚಪ್ರಾಣ.ಹಾಗಾಗಿ ಕೆಲವೊಮ್ಮೆ...

ಗುಲಗಂಜಿ ನಿಮಗೆಷ್ಟು ಗೊತ್ತು... ?

ಏಪ್ರಿಲ್ ೧೫ ಪುಟ ೩೨೩ ವೀಕ್ಷಣೆ

ಗುಲಗಂಜಿ ಎಂದರೆ ಬಹಳಷ್ಟು ಜನರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.ನಗರವಾಸಿಗಳಿಗೆ ಇದರ ಪರಿಚಯ ಕಡಿಮೆಯೇ ಎನ್ನಬಹುದು.ಬಂಗಾರದ ಕೆಲಸ ಮಾಡುವವರಿಗೆ ಇದು ಚಿರಪರಿಚಿತ.ಹಿಂದಿನ ದಿನಗಳಲ್ಲಿ ಬಂಗಾರವನ್ನು ಗುಲಗಂಜಿ ತೂಕದಲ್ಲಿಯೇ ತೂಗುತ್ತಿದ್ದರಂತೆ. ಗ...

ಈ ಊರುಗಳಲ್ಲಿ ನಾಯಿಗಳಿಗೆ ಕಿವಿ ಬಾಲಗಳೇ ಇಲ್ಲ... !

ಏಪ್ರಿಲ್ ೧೪ ಪುಟ ೬೬ ವೀಕ್ಷಣೆ

ಕೆಲವು ದಿನಗಳ ಹಿಂದೆ ಪಾವಗಡ ತಾಲ್ಲೂಕಿನ ಇತಿಹಾಸ ಪ್ರಸಿದ್ದ ನಾಗಲಮಡಿಕೆ ಹೋಬಳಿಯಲ್ಲಿ ಕೆಲವು ಕೆರೆಗಳ ಸಂದರ್ಶನಕ್ಕೆಂದು ಹೋಗಿದ್ದೆ.ಅಲ್ಲಿನ ನಾಗಲಮಡಿಕೆಯ ಸುಬ್ರಮಣ್ಯನ ದೇವಸ್ಠಾನ ಪುರಾಣ ಪ್ರಸಿದ್ದವಾದದ್ದು.ಇದು ಆಂಧ್ರದ ಗಡಿ ಭಾಗವಾದ್ದರಿಂದ ತೆಲು...

ಮಂಗರಬಳ್ಳಿ

ಏಪ್ರಿಲ್ ೦೩ ಪುಟ ೧೨೯ ವೀಕ್ಷಣೆ

ಮಂಗರಬಳ್ಳಿ ಉಳಿಸೊಪ್ಪು-ಭೂಷಣ್ ಮಿಡಿಗೇಶಿ ಪ್ರತಿವರ್ಷ ಉಗಾದಿ ಹಬ್ಬದ ಮಾರನೆಯ ದಿನ ನಮ್ಮೂರ ಬಳಿಯಿರುವ ತಾಡಿ ನಾಗಮ್ಮನ ಜಾತ್ರೆಗೆ ನಮ್ಮ ಕುಟುಂಬ ಸಮೇತ ಹೋಗುವುದು ವಾಡಿಕೆ.ನಾಗಮ್ಮ ನನ್ನ ಮನೆದೇವರು .ವಿಶೇಷ ಜಾತ್ರೆಯದಲ್ಲ.ಅಂದು ನಮ್ಮಮ್ಮ ಮಾಡುವ ಮಂ...

ಮುಳ್ಳೇ ಮುಳ್ಳೂ...ಮೈಯೆಲ್ಲಾ ಮುಳ್ಳೇ ಮುಳ್ಳು!!!!!!

ಮಾರ್ಚ್ ೨೩ ಪುಟ ೬೦ ವೀಕ್ಷಣೆ

ಮುಳ್ಳೇ ಮುಳ್ಳೂ...ಮೈಯೆಲ್ಲಾ ಮುಳ್ಳೇ ಮುಳ್ಳು!!!!!!--- ಗ್ರಾಮೀಣ ಹಿನ್ನೆಲೆಯವರಾಗಿದ್ದರೆ,ಅದರಲ್ಲೂ ಕುರಿ,ಮೇಕೆಗಳನ್ನು ಮೇಯಿಸಿ ಅನುಭವವಿದ್ದರೆ,ಎಲ್ಲಾದರೂ ಒಮ್ಮೆಯಾದರೂ ಈ ಮುಳ್ಳುಹುಳುವಿನ ದರ್ಶನ ಭಾಗ್ಯ ಸಿಕ್ಕಿರಲೇ ಬೇಕು.ಹೆಚ್ಹಾಗಿ ಕರಿ ಜಾಲಿ...

ಕಾಡುವ ಹೂಗಳು

ಮಾರ್ಚ್ ೨೦ ಪುಟ ೭೮ ವೀಕ್ಷಣೆ

ಮಧುಗಿರಿಯಿಂದ ತುಮಕೂರಿಗೆ ಮನೆ ಬದಲಾವಣೆ ಮಾಡಿದ ಸಂದರ್ಭ.ಗ್ರಾಮೀಣ ಹಿನ್ನೆಲೆಯವನಾದ ನನಗೆ ಮೊದಲಿನಿಂದಲೂ ಕುರುಚಲು ಕಾಡಿನ,ಬೆಟ್ಟಗುಡ್ಡಗಳಲ್ಲಿ ಅರಳುವ ಚಿಕ್ಕಪುಟ್ಟ ಹೂಗಳೆಂದರೆ ಆಸ್ಥೆ.ಹಾಗೆಂದು ಗುಲಾಬಿ,ಜರ್ಬೇರಾಗಳನ್ನು ಕಂಡು ಅಲರ್ಜಿಯಂತೂ ಇಲ್ಲ....

ನೀರ ನೆಮ್ಮದಿಗಾಗಿ ನೀರ ಯೋಧರು.

ಮಾರ್ಚ್ ೧೯ ಪುಟ ೬೯ ವೀಕ್ಷಣೆ

ನೀವೀಗ ಕಾಣುತ್ತಿರುವ ಚಿತ್ರ ,ಮಧುಗಿರಿಯ ಐತಿಹಾಸಿಕ ಚೋಳೇನಹಳ್ಳಿ ಕೆರೆಯ ತಲಪರಿಗೆಯ ಹೂಳು ತೆಗೆಯುತ್ತಿರುವ ಚಿತ್ರ.ಪ್ರತಿ ಬಾರಿ ಕೆರೆ ತುಂಬಿದಾಗ ಅಪಾರ ಪ್ರಮಾಣದ ಹೂಳು ತಲಪರಿಗೆ ಕಾಲುವೆಯಲ್ಲಿ ತುಂಬಿಕೊಂಡು ಬೇಸಿಗೆಯಲ್ಲಿ ಹೆಫ್ಪುಗಟ್ಟುತ್ತದೆ.ಹೆಪ...

ನನ್ನಿಂದಾಗಿ ಸ್ಕೂಲ್ಗೊಂದಿವ್ಸ ರಜಾ..!!!!!

ಮಾರ್ಚ್ ೦೭ ಪುಟ ೫೪ ವೀಕ್ಷಣೆ

ಅಂದು ಭಾನುವಾರ.ನಾನೂ ಸಿದ್ದ,ಶಿವ,ರಂಗ್ದಾಮ,ಮೂರ್ತಿ,ಎಲ್ಲಾ ನಮ್ಮೂರಿನ ವಲಕಲ ಬಯಲಿನ ಹುಣಿಸೇಗಿಡಗಳ ಬಳಿ ಗುಳೂರ್ಕೆ ಆಟ ಆಡ್ತಾ ಇದ್ವಿ.ಸಿದ್ದ ಸಿಕ್ಕಿಹಾಕ್ಕೊಂಡಿದ್ದ.ಅವನು ನಮ್ಮನ್ನು ಪತ್ತೆ ಹಚ್ಚಿ ಔಟ್ ಮಾಡ್ಬೇಕಿತ್ತು.ನಾನು ಮೂಲೇಲಿದ್ದ ಮೋಟು ಮರದ...

ಕರೆಂಟ್ ಇಲ್ಲದೆ ನೀರು ಬೇಕೆ.....????

ಮಾರ್ಚ್ ೦೭ ಪುಟ ೬೭ ವೀಕ್ಷಣೆ

ಶೀರ್ಷಿಕೆ ನೋಡಿ ಬೆರಗಾಗದಿರಿ... ಇಂತಹ ಉಪಾಯಗಳನ್ನು ನಮ್ಮ ಹಿರಿಯವರು ಅಳವಡಿಸಿಕೊಂಡಿದ್ದರ ಪರಿಣಾಮವಾಗಿಯೇ ನಮಗಿನ್ನೂ ಅಲ್ಲಲ್ಲಿ ನೀರ ಸೆಲೆಗಳು ಇನ್ನೂ ಜೀವಂತವಾಗಿವೆ. ಅತಿ ಕಡಿಮೆ ನೀರು ಇದ್ದಾಗ ಇದರ ಉಪಯೋಗ ಜಾಸ್ತಿ.ಬೆಳೆಗಳ ನಿರ್ಣಾಯಕ ಹಂತದಲ್ಲಿ...

ದಾಹ

ಫೆಬ್ರ ೨೭ ಪುಟ ೬೫ ವೀಕ್ಷಣೆ

ಬೇಸಿಗೆ ಬಂತೆಂದರೆ ಬಯಲುಸೀಮೆಯ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ.ಎಲ್ಲಿ ನೋಡಿದರೂ,ಬಿರುಬಿಸಿಲಿನ ಝಳ.ದನಕರುಗಳ ಪಾಡಂತೂ ಹೇಳತೀರದು.ಅಂತರ್ಜಲ ಆಳಕ್ಕಿಳಿದ ಪರಿಣಾಮವಾಗಿ ತೆರೆದ ಬಾವಿಗಳು ಒಣಗಿನಿಂತಿವೆ.ವಿದ್ಯುತ್ ಅಭಾವದಿಂದಾಗಿ ಕೊಳವ...

ಬಸವಳಿದ ಬಸವ

ಫೆಬ್ರ ೨೭ ಪುಟ ೫೮ ವೀಕ್ಷಣೆ

ಪಾರಂಪರಿಕ ವೃತ್ತಿಗಳಲ್ಲಿ ಬಸವನನ್ನು ಆಡಿಸುವ ವೃತ್ತಿಯು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ನಮ್ಮ ಚಿಕ್ಕಂದಿನ ದಿನಗಳಲ್ಲಿ ಊರೂರು ಸುತ್ತಿಕೊಂಡು ಬರುತ್ತಿದ್ದ ಗಂಗೆದ್ದಲೋರ(ತೆಲುಗಿನಲ್ಲಿ ಎತ್ತುಗಳನ್ನು ಎದ್ದುಲು ಎಂದು ಹೇಳುತ್ತಾರೆ) ಬಸವಣ್...