ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / muneerahmed
m

muneerahmed

muneerahmedkumsi

೩೨ ಲೇಖನಗಳು ೨೦,೫೧೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಆಗುವುದೇ ಈ ಬದುಕು ಕೈಲಾಸ?

ಫೆಬ್ರ ೨೧ ಕವನ ೩೫೩ ವೀಕ್ಷಣೆ

ಹಸಿವು, ಬೇನೆ, ಬರಡು ಬೆಂಗಾಡು ಕಾನನದ ವಾಸ,ಕುರುಡು ಕನಸ್ಸು , ಮನಸ್ಸು ಅಂಧಕಾರದ ನಿವಾಸ,ಶೃತಿ ನೀಡಿ ,ಆಗುವುದೆ ಈಬದುಕು ಕೈಲಾಸ......... ಸಮಿಕ್ಷೆ,ಯ ಮುನ್ನೋಟ ಈ ಬದುಕು, ಅಂತ್ಯಕಾಣದ ಬಯಕೆಗಳ ನಿವಾಸ, ಸಂಕುಚಿತ ಚಿಂತನೆ, ಭ್ರಮನಿರಸನದ ವಾಸ, ಲಯ...

ಇಲ್ಲಿ ನೀನು ದೇವಮಾನವ ಆಗಿದ್ದೆ

ಫೆಬ್ರ ೧೯ ಕವನ ೪೦೯ ವೀಕ್ಷಣೆ

ಈಗ ನೀನು ಕೇವಲ ನಮ್ಮ ನೆನಪು ಮಾತ್ರ,ಮಣ್ಣಲ್ಲಿ ಲೀನವಾದ ನೀನುಪರಲೋಕದಲ್ಲಿ ಏನು ಮಾಡುತ್ತಿರುವೆ?ಇಲ್ಲಿ ನಿನ್ನ ಬಿರುದು ಬಾವಲಿ ,ಧನ ಕನಕ ಇಲ್ಲೇ ಉಳಿದುಇಹದ ಲೆಕ್ಕ ಕಲಹಕ್ಕೆ ಕಾರಣವಾಗಿ,ಅದರ ಪಾಲಿನ ತಕರಾರು ಮುಗಿಲುಮುಟ್ಟಿದೆ.ವಿಭು ಯಾರು ಅಂತಿದ್ದರೆ...

ನೀನೇ ನಮ್ಮ ಒಡೆಯ‌

ಫೆಬ್ರ ೧೮ ಕವನ ೫೭೫ ವೀಕ್ಷಣೆ

ನೀರು ಹಬೆಯಾಗಿ, ಮೊಡ ತೇಲಿಸಿಮಳೆಯಾಗಿ ಇಳೆ ತುಂಬ ಸುರಿಸಿ, ಹಗಲು ರಾತ್ರಿಗಳಪಥದಲ್ಲಿ ಬೆಳಕಿನೊಂದಿಗೆ, ಕತ್ತಲ ಪೋಣಿಸುವ ನೀನೇ ನಮ್ಮ ಒಡೆಯ............. ತಣಿದ ಇಳೆಯ ಗರ್ಭ ದಲ್ಲಿ ನಿರ್ಜೀವ ಕಾಳಿಗೆ ಚೇತನ ತುಂಬಿ, ಕುಡಿಒಡೆದು ಬೆಳೆದ ಹಸಿರು, ಚಿಗ...

ಬಡತನ 2

ಫೆಬ್ರ ೧೭ ಬ್ಲಾಗ್ ೩೬ ವೀಕ್ಷಣೆ

ಬಡತನದ ಬಗ್ಗೆ ವಿಶಾಲವಾಗಿ ಬರೆಯಬಹುದು. ಒಂದು ಮಾತು ಸತ್ಯ ಬಡತನ ಎಲ್ಲಾ ಅಪರಾಧಗಳಿಗೆ ಕಾರಣವಾಗುತ್ತದೆ. ಎಲ್ಲಿ ಮನುಷ್ಯಆರ್ಥಿಕವಾಗಿ ದುರ್ಬಲನಾಗುತ್ತಾನೊ, ಅಲ್ಲಿ ಬಡತನ ನೆಲೆಸುತ್ತದೆ. ಬಡತನವೆಂದರೆ ಒಬ್ಬ ವ್ಯಕ್ತಿ ಪ್ರಾಮಾಣಿಕವಾಗಿ ಶ್ರಮಪಟ್ಟು ದು...

ಬಡತನ‌

ಫೆಬ್ರ ೧೭ ಬ್ಲಾಗ್ ೩೨ ವೀಕ್ಷಣೆ

ಬಡತನ ಅಧ್ಯಾತ್ಮಿಕವಾಗಿ ನೋಡಿದರೆ ಅದು ವಿಭುವಿನಡೆಯಿಂದ ಮಾನವನ ಪರಿಕ್ಷೆ ಆಗಿದೆ. ಹಾಗೆಯೇ ಸಿರಿವಂತಿಕೆಯೂ ಪರಿಕ್ಷೆ ಆಗಿದೆ. ಆದರೆ, ತನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗದರೀತಿಯಲ್ಲಿ ಬದುಕಿದ ಬಡವನಿಗೆ ಸ್ವರ್ಗ ಇದೆ. ಆದರೇ ಹಸಿವು ಮಾನವನಿಗೆ ತುಂಬಾ ದ...

ಕಟ್ಟುವೆವು ನಾವು ಕನಸುಗಳ.

ಫೆಬ್ರ ೧೩ ಕವನ ೫೭೧ ವೀಕ್ಷಣೆ

ಕಟ್ಟುವೆವು ನಾವು ಕನಸ್ಸುಗಳ,ನನಸಾಗಲು ಹರಡುವೆವು,ನಕ್ಷತ್ರಗಳ ಧರೆಯಂಗಳಕ್ಕೆ,ಸಫಲತೆ ಬದುಕಿನಲ್ಲಿ ಬರಲೆಂದು...........ಲೇಪಿಸುವೆವು ನಾವು ಒಡೆದಮನೆಗಳಿಗೆ,ಪ್ರೀತಿ ಮಲ್ಲಿಗೆಯ ಸುಗಂಧವನ್ನು,ತೊಡೆದು ಹಾಕುವೆವು ಮನದ ದೂರಗಳನ್ನು,ಸಂಭಂದ ಬೆಸೆದು ಏಕತ...

ಅಭಿನಂದನೆ

ಫೆಬ್ರ ೧೨ ಬ್ಲಾಗ್ ೩೩ ವೀಕ್ಷಣೆ

ಆಕಸ್ಮಿಕವಾಗಿ ಸಂಪದ ನನ್ನ ದೃಶ್ಠಿಗೆ ಬಿತ್ತು,ಇದು ಸಾಹಿತ್ಯಾಸಕ್ತರಿಗೆ ಅನೂಕೂಲಕರವಾದ ಮಾಧ್ಯಮವಾಗಿದೆ. ಎಂದನಿಸಿತು ನನಗೆ.ಎಲ್ಲಾ ಸಂಭಂದಪಟ್ಟವರಿಗೆ ನನ್ನ ಅಭಿನಂದನೆಗಳು. ನಾನು,ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದಲ್ಲಿ ಜನಿಸಿದವ. ಕುಂಸಿ ಮಲೆನಾಡಿ...

ನಡುಗು ನೀನು

ಫೆಬ್ರ ೧೨ ಕವನ ೯೮೮ ವೀಕ್ಷಣೆ

ಹಲವು ಭಾಷೆ, ಹಲವು ಧರ್ಮ ಹಲವು ಸಂಸ್ಕೃತಿಗಳು ಕಲೆತು ಕರೆದವು ಇದು ನಮ್ಮ ಭಾರತ ದೇಶ, ಆಂಗ್ಲರ ಗುಲಾಮಗಿರಿಗೆ ಅಂತ್ಯಹಾಡಲು, ಸತ್ಯ ಅಹಿಂಸೆ, ಅಸಹಕಾರದ ಸೂತ್ರ, ತೋರಿದ ನಾಯಕ ಗಾಂಧಿ ಅದರ್ಶ ಪುರುಶ. ಆದರ್ಶ ಸಿದ್ದಾಂತ, ಸಮಾನತೆಯ, ಚೇತನ ಈ ಸಿದ್ದಿಪುರ...