ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / muneerahmed
m

muneerahmed

muneerahmedkumsi

೩೨ ಲೇಖನಗಳು ೨೦,೫೧೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕುಮದ್ವತಿ ನದಿ

ಏಪ್ರಿಲ್ ೦೭ ಕವನ ೬೧೮ ವೀಕ್ಷಣೆ

ಎಷ್ಟೊಂದು ಕಾಲ ನಿನ್ನೊಡಲಲ್ಲಿ , ನಾನು ಆಡಿರುವೆನು, ನಲಿದಿರುವೆನು. ಮಿಂದಿರುವೆನು , ಹೊರಳಾಡಿರುವೆನು, ನಿನ್ನ ತಟದಲ್ಲಿ ನಡೆದಾಡಿರುವೆನು . ನಿನ್ನ ದಡದ ಆ ಹುಲ್ಲುಗಾವಲ ಬಯಲಲ್ಲಿ, ಮುೞುಗಂಟಿಗಳಲ್ಲಿ , ದನಕರುಗಳ ಸಹವಾಸದಲ್ಲಿ, ಜಲಪಾನ, ಜಲಸ್ನಾನ,...

ವೆಸನ‌

ಏಪ್ರಿಲ್ ೦೬ ಕವನ ೪೯೪ ವೀಕ್ಷಣೆ

ನಾನು ಕಾಯುತ್ತಲೇ ಇದ್ದೆ , ಈಗಲೂ ಕಾಯುತ್ತಿದ್ದೇನೆ, ಏಕಾಗಿ ಎಂದು ಅರ್ಥವಾಗುತ್ತಿಲ್ಲ, ನಿರಂತರ ನಿಟ್ಟುಸಿರು ಬರುತ್ತಲಿದೆ, ಏಕಾಂಗಿತನ ಕಾಡುತ್ತಲೇ ಇದೆ. ಸುತ್ತಲು ಬೇಕಾದಷ್ಟು ಸಂಭಂದಗಳಿವೆ, ಆದರೇ ಆದರತೆ ಮರಿಚಿಕೆ ಆಗಿದೆ, ಪ್ರೀತಿ ಪುನರುಚ್ಚಾರಗ...

ನೀ ಎಲ್ಲಿ?

ಏಪ್ರಿಲ್ ೦೪ ಕವನ ೫೨೪ ವೀಕ್ಷಣೆ

ಅಂದು ನಿನ್ನ ಮಿಂಚು ಮೊಗದಲ್ಲಿ, ಮೂಡಿದ್ದ ,ಆ ಪ್ರೀತಿಯ ಚೆಲುವು ಎಲ್ಲಿ? ಆ ಬಳಕುವ ನಿನ್ನ ನಡುವಿನಲ್ಲಿದ್ದ ರಸ ತುಂಬುವ ಜಾಣದ ಬಿಂಕವೆಲ್ಲಿ? ಆಂದು ನೀ ಕನಸ್ಸಿನಲ್ಲಿ ನನ್ನನಪ್ಪಿ ಮುತಿಟ್ಟು ರಮಿಸಿದ ಪ್ರೀತಿಯ ಚಿಲುಮೆಯ ತುಂಟಾಟವೆಲ್ಲಿ? ಮನದ ಬಯಕೆಯ...

ಸ್ನೇಹ‌

ಮಾರ್ಚ್ ೨೬ ಕವನ ೫೮೨ ವೀಕ್ಷಣೆ

ವಿಶ್ವಾಸ, ನಂಬಿಕೆ ಭರವಸೆಗಳ ಒಕ್ಕೂಟ, ಪ್ರೀತಿ, ಕರುಣೆ, ಹಿತಕಾಂಕ್ಷೆಗಳ ಕಾರ್ಯಗಾರ, ಒಗ್ಗೋಡುವ ಮನಸ್ಸು, ಮನಸ್ಸುಗಳ ಸಂಗಮ, ಅಭಿಪ್ರಾಯ, ಅಭಿರುಚಿ, ಅಭಿಲಾಶೆಗಳ, ಏಕನಾದ, ಈ ಸ್ನೇಹ. ಮನುಶ್ಯ ಪ್ರಾಣಿ ಪಕ್ಷಿಗಳ ಜೀವನ ಶೈಲಿಯ ಜೀವಾಳ ಈ ಸ್ನೇಹ, ಸದಾ...

ಗಜಲ್

ಮಾರ್ಚ್ ೨೪ ಕವನ ೪೩೮ ವೀಕ್ಷಣೆ

ಬೆಳ್ಲಿ ಮೋಡದ ಮೆರಗು ತೊಟ್ಟ, ಬಾನಿನಂಚಿನಲ್ಲಿ ಕೆಂಪು ತೋರಣಜಾವದಿಂದ ಸಾಗಿ ಸಾಗಿ ದಣಿದು, ಕಡಲಲ್ಲಿ ಮೀಯಲು ಹೊರಟ ಸೂರ್ಯಕಿರಣ. ಸಂಜೆಯತನಕ ಮೇದು ಕೆಚ್ಚಲು ತುಂಬಿ, ಮಮತೆಯ ಹಾಲು ಎರೆಯಲುತಾಯ್ಗುರಿ ಕರೆಯುವದು ತನ್ನ ಕಂದನ ಸಂಜೆಯಲ್ಲಿ ಗುಡ್ಡಗಾಡಿನ ಹ...

ಆದರ್ಶ ಈ ದೇಹ‌

ಮಾರ್ಚ್ ೨೦ ಕವನ ೭೧೭ ವೀಕ್ಷಣೆ

ಈ ದೇಹ ಒಂದು ಭಿನ್ನ; ಭಿನ್ನ ಅಂಗ ಸಮೋಹ ಭಿನ್ನ ಅಂಗ ಕಾಯಕದ ಪಾರದರ್ಶಿಕೆ, ಚ್ಯುತಿ ಇಲ್ಲದ ನಿಪುಣತೆ , ಒಂದಕೊಂದು ಸಾಮ್ಯತೆ, ಈ ದೇಹ ರಕ್ಷಣೆಗೆಂದು, ಮಿದುಳೋಂದು ದೇಹ ನಿರ್ವಾಹಕ, ಅಂಗಗಳ ನಿಯಂತ್ರಕ, ನಿರೋಪಕ, ಶ್ವಾಸಕೊಂದು ಕೋಶ, ಉಸಿರಾಟದ ನಿವೇಶಕ...

ಅಲಾಪ‌

ಮಾರ್ಚ್ ೦೮ ಕವನ ೮೯೫ ವೀಕ್ಷಣೆ

ಅದೊಂದು ಮುಂಜಾವದಕನಸ್ಸು ಅರೆಬೆನ್ನ ರವಿಕೆ ತೊಟ್ಟ ಸಹೋದರಿ ಅಶ್ಲೀಲ ವಿರೋಧಿ ಸಂಘದ ಆಳೆತ್ತರದ ಭಿತ್ತಿಪತ್ರ ಹಿಡಿದು ನಡೆದಂತೆಯೇ ಅವಳ ಮುಖದಲ್ಲಿ ವ್ಯಸನ ಅವಲೋಕನ ಶೀಲಹರಣದ ಮಾನಮರಣ, ಅವಳ ಪಾಲಿಗೇಕೆ ಮೆತ್ತಿಕೊಂಡಿತೆಂದು. ಅನಾದಿ ಕಾಲದಿಂದಲೂ ,ತಾನೇಕ...

ಪ್ರಸವ‌

ಮಾರ್ಚ್ ೦೧ ಕವನ ೬೪೫ ವೀಕ್ಷಣೆ

ಅದು ಬಹು ಸರಳ ಹೇಳಲು ಭಿಮ್ಮನಸೆ ಹಡೆದಳೆಂದು . ಹಡೆದಾಕೆ ಯನ್ನು ಕೇಳಿದರೆ, ಅದೊಂದು ಪುನರ್ಜನ್ಮ ಎನ್ನುವಳು............. ಹರೆಯದ ಹಮ್ಮು ಬಿಮ್ಮಗೆಯ ಮನಸ್ಸಿನ ಬೆಸುಗೆ, ಸರಳಗೊಳಿಸಿತ್ತು ಪತಿ ಪತ್ನಿಯರ. ಲಜ್ಜೆಯ ಸುಪ್ತಕಾಮನೆಯ ಬಯಕೆ........ ಭಾವ...

ನಿರುದ್ಯೋಗಿ

ಫೆಬ್ರ ೨೬ ಕವನ ೪೨೫ ವೀಕ್ಷಣೆ

ಮೈದುಂಬಿ ರಸಉಕ್ಕಿ ಹರಿದು, ಯೌವ್ವನ ಕುಣಿವಾಗ ಸಮಸ್ಯಗಳ ಜಾಲದ ಸುರಿಮಳೆಯಲ್ಲಿ, ಒದ್ದೆಯಾಗಿ, ಅಭಾವ ನಿರಾಸೆಯ ಛಳಿಯಲ್ಲಿ ನಡುಗುತ್ತ, ನಿರುದ್ಯೋಗದ ನಿರಾಧಾರ, ಭವಿಷ್ಯದ ಚಿಂತೆಯಲ್ಲಿ, ಇಂಗಿ ಹೋಗಿ ಹಸಿವಿನ ಸರ ಹದ್ದಿನಲ್ಲೇ ಹಿರಿಯರ ಹಂಗಿನ ಕಿಡಿ ನುಡ...

ಈ ದೇಹ‌

ಫೆಬ್ರ ೨೩ ಕವನ ೭೮೨ ವೀಕ್ಷಣೆ

ಈ ದೇಹ ನಾನಲ್ಲ,, ನಾನೇ ನಾನಾಗಿರುವೆ, ಈ ಜಗದಲ್ಲಿ ನಾನಿರುವಿಕೆಯ ಗುರುತುಮಾತ್ರ ಈದೇಹ. ಬಾಲ್ಯದಲ್ಲಿ ಎಳೆತಾಗಿ, ಯೌವ್ವನದಲ್ಲಿ ಪ್ರೌಢವಾಗಿ, ಮುಪ್ಪಿನಲ್ಲಿ ಕೃಶವಾಗಿ, ಮೃತ್ಯುವಿನಲ್ಲಿ ಮಣ್ಣಾಗುವ, ಈ ದೇಹ . ತೊಗಲು ಹೊದಿಕೆಯ, ಮೂಳೆಮಾಂಮ್ಸದ ಪಂಜರ,...

ಹೇ ಮನಸ್ಸೇ

ಫೆಬ್ರ ೨೨ ಕವನ ೫೭೫ ವೀಕ್ಷಣೆ

ಹೇ ಮನಸ್ಸೇ ನೀ ಸತ್ಯ ತೊರೆದು ನನಗೆ ವಂಚಿಸದಿರು.............. ಕ್ಷಣ ಕ್ಷಣವೋ ಮೃತ್ಯು ನನ್ನ ಹತ್ತಿರವಾಗುತ್ತಿದೆ, ವಿಧಾತನ ಸನ್ನಧಿಯಲ್ಲಿ. ನನ್ನ ಬರಿಗೈಯಲ್ಲಿ ನಿಲ್ಲಿಸದಿರು............ ಈ ಲೋಕದ ಮೋಹ ಬೆರೆಸಿ, ನನ್ನ ಬದಕು ಶೂನ್ಯಗೊಳಿಸದಿರು,...

ಬದತನ 3

ಫೆಬ್ರ ೨೧ ಬ್ಲಾಗ್ ೩೨ ವೀಕ್ಷಣೆ

ನಾನು ಎಂದೋ ಬಡತನವನ್ನು ಅಸಹ್ಯವೆಂದು ಭಾವಿಸುವುದಿಲ್ಲಿ. ಅದರಲ್ಲು ಮಧ್ಯಮ ವರ್ಗದಬಡತನ ಸದಾ ಚಿಂತನಶೀಲ ಹಾಗು ಚೇತನಶೀಲವಾಗಿರುತ್ತದೆ. ಅದು ಸದಾ ಸಂಕಶ್ಟಗಳನ್ನು ಶಾಂತಚಿತ್ತದಿಂದ ಎದುರಿಸುವುದು.ಅವುಗಳನ್ನು ನಿವಾರಣೆ ಮಾಡಿಕೊೞುವ ಮಾರ್ಗವನ್ನು ಸಹ ಹು...