ನಾನು ಎಂದೋ ಬಡತನವನ್ನು ಅಸಹ್ಯವೆಂದು ಭಾವಿಸುವುದಿಲ್ಲಿ. ಅದರಲ್ಲು ಮಧ್ಯಮ ವರ್ಗದ
ಬಡತನ ಸದಾ ಚಿಂತನಶೀಲ ಹಾಗು ಚೇತನಶೀಲವಾಗಿರುತ್ತದೆ. ಅದು ಸದಾ ಸಂಕಶ್ಟಗಳನ್ನು ಶಾಂತಚಿತ್ತದಿಂದ ಎದುರಿಸುವುದು.
ಅವುಗಳನ್ನು ನಿವಾರಣೆ ಮಾಡಿಕೊೞುವ ಮಾರ್ಗವನ್ನು ಸಹ ಹುಡುಕುವಲ್ಲಿ ಸಫಲವಾಗುವುದು. ನೂವು, ನಲಿವು, ತ್ರುಪ್ತಿನಿರಾಸೆ
ಗಳು ಸದಾ ಒಟ್ಟೊಟ್ಟಿಗೆ ಕಾಣಿಸಿಕೊೞ್ವುದರಿಂದ ಅದರಲ್ಲಿ ಬದುಕಿನ ಸವಿಯೇ ಬೇರೆಯಾಗುತ್ತದೆ.
ಒಬ್ಬ ಸ್ವಾಭಿಮಾನಿ ವ್ಯಕ್ತಿ ಬಡತನವನ್ನು ಎಂದೂ ಬೇಸರದಿಂದ ಅನುಭವಿಸುವುದಿಲ್ಲ. ಸಂತೆ ಹರಿದಮೇಲೆ, ಅಲ್ಲಿ ಬಿದ್ದ ತರಕಾರಿ
ಆರಿಸಿ ತಂದು ಮಕ್ಕಳಿಗೆ ಉಣಬಡಿಸಿದರೂ ಅವನಿಗೆ ಅದರಲ್ಲಿ ತ್ರುಪ್ತಿ.. ಏಕೆಂದರೆ ಅವನು ಸದಾ ತನ್ನ ಕುಟುಂಬದ ಹಸಿವಿನ
ನಿವಾರಣೆಗಗಿ ಸನ್ನದನಾಗಿ ಶ್ರಮವಹಿಸುವ ಕಾಯಕವನ್ನು ಕೈಗೊಂಡಿರುತ್ತಾನೆ. ಯಾರ ಅವಲಂಭನೆಗೆ ಅವನು ಒಳಪಡಲು
ಇಚ್ಚಿಸುವುದಿಲ್ಲ . ತನ್ನ ಹೆಂಡತಿ ಮಕ್ಕಳ ಪೋಶಣೆ ಅವನ ಗುರಿಯಾಗುತ್ತದೆ. ಆದರೆ ಸಮಾಜ ಅವನ ಕಷ್ಟಗಳನ್ನು ಗುರುತಿಸಿ
ಅವನೋಂದಿಗೆ ಸ್ಪಂದಿಸಬೇಕಾಗುತ್ತದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮುಬಾರಕ್
ಹಾರುವ ಹಕ್ಕಿಗಳೇ
ವಚನ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)