ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿದಾಸ ನೀವಣೆ ಗಣೇಶಭಟ್ಟ
ಹ

ಹರಿದಾಸ ನೀವಣೆ ಗಣೇಶಭಟ್ಟ

haridasaneevaneganeshabhatta

೧೨ ಲೇಖನಗಳು ೧೪,೯೫೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಇಕ್ಕಳದಿ ಬ್ರಹ್ಮಾಂಡ ಪಿಡಿಯಲಳವೆ?

ಏಪ್ರಿಲ್ ೧೦ ಬ್ಲಾಗ್ ೩೭ ವೀಕ್ಷಣೆ

ಎಂಥ ಚಿತ್ತಾರ ಬರೆದೆ ಎಂಥವರೂ ಮೂಗ ಮೇಲ್ಬೆರಳಿಟ್ಟುನೋಳ್ಪಂತೆ ರಾತ್ರಿ ತಂಪಿನ ಗೋಳ' ಹಗಲೊಳುಷ್ಣದ ಗೋಳ ರಾಜಿಸುವ ರತ್ನಗಳೆ ದೀಪಜಾಲ ಆಗಸದಹೊಳೆಯಲ್ಲಿ ನೀರಿನಂಶವೆಇಲ್ಲ ನೀಲಪಟದೊಳು ಮೂಡಿಸಿಹೆ ಇಂದ್ರಜಾಲ ಮೇಘಮಾತೆಯ ಗರ್ಭದೊಳಗೊಂದು ಮಗು ಹುಟ್ಟಿ ಜಗನೋ...

ಕನ್ನಡಕೊಬ್ಬ ಕುಮಾರವ್ಯಾಸ

ಮಾರ್ಚ್ ೧೧ ಕವನ ೭೦೦ ವೀಕ್ಷಣೆ

ವ್ಯಾಸನ ಬಸಿರಿಂದಿಳಿದವನಲ್ಲ ವೈಶಂಪಾಯನನೊಡನಾಡಿಲ್ಲ ಆ ಸಮಕಾಲದೊಳಿದ್ದವನಲ್ಲ ಆ ಸರಸತಿ ಸುತ ಕಥೆ ಪೇಳಿಲ್ಲ ಆದರೂ ದ್ವಾಪರ ಕಣ್ಮುಂದೆ ಕಾವ್ಯದ ಮೂಲಕವೆಳೆತಂದೆ ಸಂಸ್ಕೃತಕೊಬ್ಬನೆ ವ್ಯಾಸ ಕನ್ನಡಕೊಬ್ಬ ಕುಮಾರವ್ಯಾಸ ಬರೆಯೆ ನಿನಗೆ ಗಣಪತಿ ಜೊತೆಗಿಲ್ಲ ಸ...

ಕನ್ನಡ ಕುವರ ಕುಮಾರವ್ಯಾಸ ಭಾಗ=೨

ಮಾರ್ಚ್ ೦೫ ಲೇಖನ ೨,೭೪೨ ವೀಕ್ಷಣೆ

ಕುಮಾರವ್ಯಾಸ ಭಾರತವು ಕಾವ್ಯಪ್ರೇಮಿಗಳಿಗೆ ರಸದೌತಣ.. ಕವಿಯೇ ಹೇಳಿಕೊಂಡಂತೆ ಕಾವ್ಯಕೆ ಗುರು. ಅದರಲ್ಲಾವುದಿಲ್ಲ? ಅರಸುಗಳು ಬಯಸಿದರೆ ಅವರಿಗೆ ಅತ್ಯಂತ ಪ್ರಿಯವಾದ ವೀರರಸವಲ್ಲಿದೆ.ವೇದಜ್ಞರಾದ ದ್ವಿಜರೋದಿದರೆ ಚತುರ್ವೇದಗಳ ಸಾರವನ್ನೇ ಅಲ್ಲಿ ಹೀರಿಬಿಡ...

ಕೊಳಲೇ ! ನೀನೇನು ಪುಣ್ಯಗೈದೆ

ಮಾರ್ಚ್ ೦೨ ಬ್ಲಾಗ್ ೪೩ ವೀಕ್ಷಣೆ

ಕೊಳಲೇ ! ನೀನೇನು ಪುಣ್ಯಗೈದೆ ಬಲನನುಜನ ಕರಕಮಲವ ಸೇರಲು ಎನು ಪುಣ್ಯಗೈದೆ ನೀನಿನ್ನೇನು ಪುಣ್ಯಗೈದೆ ಮುರಳಿಯೆ ಮಾಧವನಧರಾಮೃತವನು ನಿರುತ ಸವಿಯುತಿರುವೆ ಅದರೊಳು ಒಲಾಡುತಲಿರುವೆ ಗಿರಿಧರನಕರಸ್ಪರ್ಶದ ಪುಲಕದಿ ಮುಳುಗಿಹೋಗಿಬಿಡುವೆ ಜಗದ ಜಂಜಡವನೆ ಮರೆವೆ...

ಕನ್ನಡ ಕುವರ ಕುಮಾರವ್ಯಾಸ

ಫೆಬ್ರ ೨೦ ಲೇಖನ ೪,೫೫೮ ವೀಕ್ಷಣೆ

ರಸಋಷಿ ಕುಮಾರವ್ಯಾಸನು ನಡುಗನ್ನಡದ ಕವಿಗಳಲ್ಲೆಲ್ಲಾ ಅಗ್ರಗಣ್ಯನೆಂದು ಹೇಳಬಹುದು."ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ","ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ" ಇತ್ಯಾದಿ ತುಳುಕದ ತುಂಬುಕೊಡದ ಮಾತನ್ನಾಡಿದರೂ ಅವನ ನಡುಗನ್ನಡದ ಶಬ್ದವೈಭವ,ಶಾಸ್ತ್ರಜ...

ಹೂಗಳ ಸಂದೇಶ

ಫೆಬ್ರ ೧೭ ಕವನ ೬೯೬ ವೀಕ್ಷಣೆ

ಏನು ಸುಂದರ ನಗುವು ಮೊಗದೊಳಗೆ ಮಿನುಗುವುದು ಏನು ಶಾಂತತೆಯಲ್ಲಿ ಮನೆಯ ಮಾಡಿಹುದು ಏನು ಗಂಭೀರತೆಯು ಏನು ತೃಪ್ತಿಯ ಭಾವ ನಾನು ನೋಡುವೆ ನಿತ್ಯ ಹೂಗಳಲ್ಲಿ ಬೆಳಗಾಗಿ ಕಣ್ಬಿಟ್ಟು ಅಂಗಳಕೆ ಬಂದೊಡನೆ ತಿಳಿಯಾಗಿ ನಗುತೆನ್ನ ಸ್ವಾಗತಿಪುದು ಒಳಮನದೊಳಿಹ ಕೊಳೆ...

ಕೇಳೆ ಸಖಿ ಕೊಳಲ ಗಾನ

ಫೆಬ್ರ ೦೯ ಕವನ ೧,೪೪೦ ವೀಕ್ಷಣೆ

ಕೇಳೆ ಸಖಿ ಕೊಳಲ ಗಾನ ಮನವ ಮಿಡಿಯುತಿರುವುದು ಎಲರಲಿ ಅಲೆ ತೇಲಿ ಬಂದು ಹೃದಯ ತಟ್ಟುತಿರುವುದು ಮಾಡಲಾರೆ ಮನೆಯ ಕೆಲಸ ಮನವು ನಿಲ್ಲಲಾರದು ಮಾಧವನ ಮೋಹಕನಗೆ ಮಧುರ ನೆನಪ ತರುವುದು ಮಾಮರದಡಿ ನಿಂತಭಂಗಿ ತನುವ ಪುಳಕಗೊಳಿಪುದು ಮಾಯಾವಿಯ ಚತುರ ಮಾತು ಮರುಳು...

ರವಿಯಲ್ಲಿ ಕೋರಿಕೆ

ಜನ ೨೫ ಕವನ ೧,೦೩೨ ವೀಕ್ಷಣೆ

ನೀಲಾಗಸದ ಬಯಲಿನಲಿ ಕಾಲಮೇಘಗಳ ನಡುವಿನಲಿ ಓಲಾಡುವ ಓ ಭಾಸ್ಕರನೆ ಆಲಿಸೆನ್ನ ನುಡಿ ದಿನಕರನೆ ಗ್ರಹಗಳ ಮಧ್ಯದಿ ಸಂಚಾರ ಸಹಸ್ರಕರಗಳ ಸುಕುಮಾರ ಮಹಿಯಜೀವಿಗಳ್ಗುಪಕಾರ ಸಹನ ಶಕ್ತಿಯ ಸಾಕಾರ ರವಿಯೆ ಎನ್ನ ಮನದಾಳವನು ಕವಿದ ಅಜ್ಞಾನ ಕತ್ತಲನು ಪವನ ಸುಳಿಯದ ತಾ...

ಅರ್ಥಪೂರ್ಣ ಸಲಹೆ

ಜನ ೨೦ ಕವನ ೧,೨೮೪ ವೀಕ್ಷಣೆ

ಚಿಣ್ಣ ಕೃಷ್ಣ ಬೆಣ್ಣೆ ಕದ್ದು ಓಡುತಿದ್ದನು ಅಣ್ಣ ಬಲನು ಹೋಗಿ ಅದನು ಮಾತೆಗೊರೆದನು. ಕೋಲಹಿಡಿಯುತಾ ಯಶೋದೆ ಅಟ್ಟಿ ಬಂದಳು ಬಾಲ ಎಲ್ಲಿ ಹೋದರಿಂದು ಬಿಡೆನು ಎಂದಳು ತುಂಟತನವು ಮೀರುತಿಹುದು ಕೃಷ್ಣ ದಿನದಿನ ಎಂಟು ಮಂದಿಯಲ್ಲಿ ಕಳೆಯುತಿರುವೆ ಮಾನವ ನೆಂಟ...

ನಗಬೇಡ ಕಲ್ಪವೃಕ್ಷೆ

ಜನ ೧೬ ಕವನ ೯೧೯ ವೀಕ್ಷಣೆ

 ಸುಧೆಯ ಮಕ್ಕಳ ಹೊತ್ತ ಮೃದುಹೃದಯದವಳೆ ಚದುರೆ ನಗುವೆಯದೇಕೆ ಬದಲುನುಡಿ ಬಾಲೆ ಭುವಿಯೊಳಿದ್ದೆತ್ತರದ ಭವಿಯು ನೀನೆಂದೆ ಸವಿಯಮೃತ ಸೋನೆಯನು ಕೊಡುವೆ ಜಗಕೆಂದೆ? ಅಂಬರವೆ ಅಂಬರವು ನಿನಗೆ ಸಂಭ್ರಮದಿ ಸರಿಯೆ ನಾ ನಿನಗೆ ಸಪ್ಪೆ ನೀರನು ಸವಿದು ಸವಿ ಮಾಳ್ಪೆ...

ಹಲಸು ಕಲಿಸುತಿದೆ

ಜನ ೧೪ ಕವನ ೬೮೨ ವೀಕ್ಷಣೆ

ಹಲಸು ಕಲಿಸುತಿದೆ ಭಾರವ ಹೊತ್ತು ಬಾಗಿದೆ ಕತ್ತು ದಾರಿಗ ಬಾ ಎನ್ನುತಿದೆ ಮತ್ತೂ ಕರೆದಿಲ್ಲೆನ್ನನು ಅದು ಬೇಸತ್ತು ಮರೆಯದು ಕರ್ತವ್ಯವ ಕಿಂಚಿತ್ತು ಭಾವದೊಳಿಲ್ಲ ಹಮ್ಮಿನ ಬೆಸುಗೆ ಜೀವನ ಮೀಸಲು ಸದಾ ಪರರಿಗೆ ನೋವಿನ ಬೇವ ಸಹಿಸುವುದೆಲ್ಲ ಈವುದು ಸುಖ ಬೆ...

ಫ್ಯಾನೋ ನಾನೋ?

ಜನ ೧೩ ಕವನ ೮೨೨ ವೀಕ್ಷಣೆ

ಫ್ಯಾನೋ ನಾನೋ? ಫ್ಯಾನೋ ನಾನೋ? ಸುತ್ತಿ ಸುತ್ತಿ ನೀನು ನನಗೆ ತಂಪನಿತ್ತೆ ನೋಡ ಸುತ್ತಿ ಬಂದೆ ನಾನಾರಿಗು ಸೊಂಪುಗೊಡದೆ ನಾಡ ವಿದ್ಯುಚ್ಚೇತನವ ಪಡೆದು ಪರರ ತಾಪಗಳೆದೆ ಭಗವಚ್ಚೇತನವ ಪಡೆದು ನಾನಾರಿಗೆ ದುಡಿದೆ? ನನ್ನ ನಿನ್ನ ದೇಹವೆರಡು ಪಂಚಭೂತದುದಯ ನಿ...