ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ
ಈ ಜನರೇಕೆ ಹೀಗೆ? ಮಾಡಿದ್ದ ಮರೆಯುವರು ಮಾಡಲಿಲ್ಲೆನ್ನುವರುಕೂಡಿ ಬಾಳಿದರೂ ಕೊರತೆಯ ಹುಡುಕುತರೂಢಿಯೊಳು ಕಪಟ ನಾಟಕಗಳನೆ ಮೆಚ್ಚುವರುನಾಡಿನೊಳು ಗುಣಕಿಲ್ಲ ಹಣಕಿಹುದು ಬೆಲೆಯುತಿಳಿದರೂ ನಮ್ಮವರೆ ನಮ್ಮೆದೆಯ ಸುಡುವರುಬಳಲಿಸುತ ಶುದ್ಧಹೃದಯಿಗಳನುಕಳವಳದಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nagarathnavinayakajoshi
ಈ ಜನರೇಕೆ ಹೀಗೆ? ಮಾಡಿದ್ದ ಮರೆಯುವರು ಮಾಡಲಿಲ್ಲೆನ್ನುವರುಕೂಡಿ ಬಾಳಿದರೂ ಕೊರತೆಯ ಹುಡುಕುತರೂಢಿಯೊಳು ಕಪಟ ನಾಟಕಗಳನೆ ಮೆಚ್ಚುವರುನಾಡಿನೊಳು ಗುಣಕಿಲ್ಲ ಹಣಕಿಹುದು ಬೆಲೆಯುತಿಳಿದರೂ ನಮ್ಮವರೆ ನಮ್ಮೆದೆಯ ಸುಡುವರುಬಳಲಿಸುತ ಶುದ್ಧಹೃದಯಿಗಳನುಕಳವಳದಿ...
ನನ್ನ ಮಗನಿಗೆ ಪರೀಕ್ಷೆ ನನಗೋ ಬಹಳ ನಿರೀಕ್ಷೆ ಹೊತ್ತು ಗೊತ್ತಿಲ್ಲದೇ ಹತ್ತು ಮಾತನು ಬೈದು ಮನೆಕೆಲಸ ಬಿಟ್ಟವನ ತಲೆ ತಿನ್ನುವೆ ಮತ್ತೆ ಹೊತ್ತಗೆ ಹಿಡಿದು ನಿದ್ದೆಯೊಡಲಲಿ ಜಾರೆ ಪುಸ್ತಕವಹಿಡಿದೆಸೆದು ಪೆಟ್ಟ ಕೊದುವೆ ಅವನಿಗೋ ಹತ್ತರ ಪರೀಕ್ಷೆ ನನಗೋ ಸ...
ಬರೆಯಬೇಕೆಂಬಾಸೆಯನ್ನು ಒರೆಗಲ್ಲಿಗೆ ಹಚ್ಚಿದರೆ ಬರೆಯಲೇನೆಂಬ ಉದ್ವೇಗ ಬರೆಯಲು ತುಸು ಸಮಯವೂ ದೊರೆಯದಿರುವಾಗ ಬರೆಯುವಾಸೆಯ ಅದುಮಿ ಕಾರ್ಯದ ಕರೆಗೆ ಓಗೊಡುವ ಆವೇಗ ಸಂಪದದ ಸೆಳೆತವೂ ಸಂಸಾರದ ಎಳೆತವೂ ಸೊಂಪಾಗಿ ನಿದ್ರಿಸಿದ ಆಲಸ್ಯವೂ ಮನದ ಮೂಲೆಯಲ್ಲಿ ಹಾ...
ನಾನು ನಾನೆನ್ನದಿರು ಎಲೆಮಾನವ ಎಂಬ ದಾಸರಾ ನುಡಿ ಕಿವಿಯೊಳನುರಣಿಸಿದೆ ನನ್ಹೊರತು ಯಾರಿಲ್ಲ ನಾನೆ ಬಲ್ಲೆನು ಎಂದು ಕಾಸರಿಕೆ ಕಮಲದೊಲು ಓಲಾಡಿದೆ ಕಣ್ಮುಂದೆ ಹೆಣಬಿದ್ದು ನಮ್ಮೆದುರೆ ಮಣ್ಣಾದ್ರೂ ಹೆಣ್ಣು ಹೊನ್ನಿನ ಹುಚ್ಚು ಬಿಡದಾಗಿದೆ ಮಣ್ಣಲ್ಲಿ ಸೇರು...
ನಿನ್ನ ನೆನಪಿನ ಜೇನು ನನ್ನ ಕಾಡಿದೆ ನಲ್ಲ ಅದಕೆ ಬರೆಯಲು ಕುಳಿತೆ ನಾನೊಂದು ಕವನ ಗುರಿಯೊಂದು ನನಗಿಲ್ಲ ಪರಿಸರದ ಅರಿವಿಲ್ಲ ಮೂಡಿಸಿದೆ ಹಾಳೆಯಲಿ ಆಂತರಿಕ ಕದನ ಏನ ಬರೆಯಲಿ ಹೇಳು ತುಂಬೆ ಕವಿತೆಯ ಸಾಲು ಪ್ರೇಮ ಕವಯಿತ್ರಿ ನಾನಲ್ಲವಲ್ಲ ತಳಮಳವೊ ಕಸಿವಿಸ...
ಬಾಳಿನ ಆಶಾಕಿರಣನೀನು ನನ್ನೆದೆಯ ಭಾವನೆಗಳ ಜೀವಾಳ ನೀನು ನನ್ ಹೃದಯದ ಬಡಿತದ ಹಿಂದಿನ ಚೈತನ್ಯ ನೀನು ನನ್ನ ಚಂಚಲ ಮನದಶ್ವದ ಸವಾರ ನೀನು ನಾ ಕಳೆದ ಪ್ರತಿಕ್ಷಣಕೆ ಸಾಕ್ಷಿ ನೀ ನಾ ಕಳೆವ ಪ್ರತಿಕ್ಷಣವ ಬಲ್ಲೆನೀ ನಾಕಳೆಯುತಿರುವ ಕ್ಷಣಗಳ ರೂವಾರಿ ನೀನು ನಾ...
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಂ ರಾಮನಾಮ ವರಾನನೇ ಜಗದೀಶ್ವರನಾದ ಪರಮೇಶ್ವರ ಪಾರ್ವತಿಗೆ ಹೇಳುತ್ತಾನೆ,ಮನೋರಮೇ ಶ್ರೀರಾಮನ ನಾಮವನ್ನು ಓಮ್ಮೆ ಅನುರಣಿಸಿದರೂ ಅದರಿಂದ ಇಡೀ ವಿಷ್ಣು ಸಹಸ್ರ ನಾಮವನ್ನು ಓದಿದ ಫಲ ಲಭಿಸು...
ಕನಸುಗಳಿಗೇನು ಕೊರತೆ ನೂರಾರು ಸಾವಿರಾರು ನನಸಾಗಲಿಲ್ಲವೆಂದು ಮಾಡಲಾಗದಲ್ಲ ಕರಾರು ಕನಸಕಾಣುವುದು ತಪ್ಪೇ ಕನಸಿಲ್ಲದಜೀವನವದು ಸಪ್ಪೆ ಕನಸಿಲ್ಲದ ಮನಸಿಗೆಲ್ಲಿದೆ ಆನಂದ ಕನಸನರಸುವ ಬದುಕೇಚೆಂದ ಇಂದುಬರಲಾರದು ನಾಳೆ ಅದು ಒಮ್ಮೆ ತಿರುವಿದ ಪುಸ್ತಕದಹಾಳೆ...
ಕನ್ನಡ ವ್ಯಾಕರಣ ಪಾಠ ನಡೀತಾ ಇತ್ತು ಕ್ಲಾಸ್ನಲ್ಲಿ ತಿಮ್ಮ ಎಲ್ಲೋ ಮುಖ ಮಾಡಿ ಕೂತಿದ್ದ. ಟೀಚರ್ ಕಾಲಗಳ(ಭೂತ,ಭವಿಷ್ಯತ್,ವರ್ತಮಾನ) ಬಗ್ಗೆ ಹೇಳ್ತಾಇದ್ರೆ .... ತಿಮ್ಮನಿಗೋ ನಿದ್ದೆ ಬೇರೆ ಬಂದ್ಬಿಟ್ಟಿತ್ತು ಪಾಪ. ಟೀಚರ್ಗೋ ಸಿಟ್ಟು ನೆತ್ತಿಗೇರ್ಬಿಟ್...
ವಿಶ್ವಾವಸೋಸ್ತು ಬೃಹತೀ ತುಂಬುರೋಸ್ತು ಕಲಾವತೀ ಮಹತೀ ನಾರದಸ್ಯ ಸ್ಯಾತ್ ಸರಸ್ವತ್ಯಾಸ್ತು ಕಚ್ಛಪೀ ಜಗತ್ತಿನಲ್ಲಿ ನಾಲ್ಕು ಜನ ಪ್ರಸಿದ್ಧ ವೈಣಿಕರಂತೆ.ಅದರಲ್ಲಿ ಮೊದಲನೆಯವನು ವಿಶ್ವಾವಸು-ಅವನ ವೀಣೆಯ ಹೆಸರು ಬೃಹತೀ ತುಂಬುರ-ಕಲಾವತೀ ನಾರದ-ಮಹತೀ ಸರಸ್...
ಚೇತನ್ ರವರ ಅದ್ಭುತವಾದ ಮಲೆನಾಡಿನ ಮನಸೆಳೆಯುವ ಚಿತ್ರಗಳೇ ಈ ಕವನಕ್ಕೆ ಪ್ರೇರಣೆಯಾಗಿವೆ. ನೀಲಿಯ ಮಧ್ಯದೊಳೋಲಾಡುವ ಬಿಳಿ ಮೋಡಗಳು ದಟ್ಟ ಕಾಡನ್ನಾಚ್ಛಾದಿಸಿದ ಸೊಬಗು ಅವರ್ಣನೀಯ.ತದನಂತರ ಸೂರ್ಯನ ಕಿರಣಗಳಿಂದ ಆಗಸ ತಿಳಿಯಾದಾಗ ಮೆರೆಯುವ ಪಸುರಿನ ಸಿರಿಯ...
ದಿಲ್ಲಿ ಗೆ ಹೋಗುವ ರೈಲು ಓಡ್ತಾ ಇತ್ತು. ಒಬ್ಬ ನಿದ್ದೆಬಡುಕ ಮನುಷ್ಯನಿಗೆ ಆಗ್ರಾದಲ್ಲಿ ಇಳಿಯಬೇಕಾಗಿತ್ತು.ಆದರೆ ಆಗ್ರಾ ಬೆಳಗಿನ ಜಾವ ಬರುತ್ತಿತ್ತು ಅದರ ನಂತರ ದಿಲ್ಲಿ. ಇವನಿಗೋ ಹೆದರಿಕೆ ಎಲ್ಲಿ ಎಚ್ಚರವಾಗದೇ ದಿಲ್ಲಿಗೆ ಹೋಗಿ ಬಿಡುತ್ತೇನೋಂತ. ಪಕ...