ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / nagarathna vinayaka joshi
n

nagarathna vinayaka joshi

nagarathnavinayakajoshi

೨೯ ಲೇಖನಗಳು ೪೨,೫೮೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಯಮನೇಕೆ ಈ ಭಭ್ಭಾವಲ್ಲಿಯಲ್ಲಿ ಕುಳಿತಿರುವನೋ

ಮಾರ್ಚ್ ೦೪ ಬ್ಲಾಗ್ ೬೬ ವೀಕ್ಷಣೆ

ರಾಜನೊಬ್ಬ ಕವಿಯೋರ್ವನಿಗೆ ಮರಣದಂಡನೆ ವಿಧಿಸಿದ ನಿನ್ನ ಕೊನೆಯ ಆಸೆಯೇನು ಹೇಳೆಂದಾಗ ಆ ಕವಿ ಹೇಳಿದ ರಾಜನ್ ನನಗೆ ನಿನ್ನ ಮುಂದೆ ನನ್ನ ಶ್ಲೋಕವೊಂದನ್ನುಸುರುವ ಆಸೆ. ಸರಿ ಹೇಳೆಂದ ರಾಜ ಕವಿ ಹೇಳಿದ ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟಃ ಭಿಕ್ಷುರ್ನಷ್ಟ...

ಆತ್ಮೀಯ ಸಂಪದಿಗರೇ,

ಮಾರ್ಚ್ ೦೨ ಬ್ಲಾಗ್ ೪೭ ವೀಕ್ಷಣೆ

ಆತ್ಮೀಯ ಸಂಪದಿಗರೇ, ಶಿವರಾತ್ರಿಯ ಈ ಶುಭದಿನದಂದು ಸಂಜೆ ೭ ಗಂಟೆಯಿಂದ ೭-೪೫ ರ ವರೆಗೆ ಸಮಯ ಟಿ ವಿ ಯಲ್ಲಿ ನನ್ನ ಹರಿಕಥೆ(ಹರಕಥೆ) ಪ್ರಸಾರ ವಾಗಲಿದೆ.ಸಮಯಾವಕಾಶವಿದ್ದಲ್ಲಿ ವೀಕ್ಷಿಸಿ.

ನಗು ಬಂದ್ರೆ ನಕ್ಕು ಬಿಡಿ

ಫೆಬ್ರ ೨೮ ಬ್ಲಾಗ್ ೬೦ ವೀಕ್ಷಣೆ

ಶಾಸ್ತ್ರಿಗಳ ಮನೆಯ ಮುಂದೆ ಕತ್ತೆಯೊಂದು ಸತ್ತು ಬಿದ್ದಿತ್ತು. ದಿನವೆಲ್ಲ ಕಳೆದ್ರೂ ಮುನ್ಸಿಪಾಲ್ಟಿಯವರಾರೂ ಬರಲೇ ಇಲ್ಲ ಶಾಸ್ತ್ರಿಗಳಿಗೋ ಬಲು ಸಿಟ್ಟು ಬಂತು. ಮುನ್ಸಿಪಾಲ್ಟಿಯವರಿಗೆ ಫೋನಿಸಿದರು. ಹಲೋ ನಾನು ಆನಂದನಗರದಿಂದ ಶಾಸ್ತ್ರಿ ಮಾತಡ್ತಾ ಇದ್ದ...

ನಗು ಬಂದ್ರೆ ನಕ್ಕುಬಿಡಿ

ಫೆಬ್ರ ೨೫ ಬ್ಲಾಗ್ ೯೧ ವೀಕ್ಷಣೆ

ಚಲನಚಿತ್ರ ಮಂದಿರದಲ್ಲಿ ಟಿಕೆಟ್ ಗಾಗಿ ದೊಡ್ಡ ಕ್ಯೂ ಇತ್ತು. ಒಬ್ಬ ಸೊಣಕಲ ಮನುಷ್ಯನ ಹಿಂದೆ ಒಬ್ಬ ಡಡೂತಿ ಮನುಷ್ಯ ನಿಂತಿದ್ದ. ಆ ಸೊಣಕಲ ಹಿಂತಿರುಗಿ ಡಡೂತಿ ಮನುಷ್ಯ ನಿಗೆ ಹೇಳಿದ.ಯಾಕ್ರೀ ನನ್ನ ದೂಡ್ತೀರಾ? ಸರಿಯಾಗಿ ನಿಲ್ಲಬಾರದೇ? ಆ ಮನುಷ್ಯ ಏನೂ...

ನಲ್ಲನಿಲ್ಲಿರದಾಗ ಕುಣಿದಾಡದಿರು ನವಿಲೆ

ಫೆಬ್ರ ೨೩ ಕವನ ೧,೦೯೫ ವೀಕ್ಷಣೆ

ನಲ್ಲನಿಲ್ಲಿರದಾಗ ಕುಣಿದಾಡದಿರು ನವಿಲೆ. ನಲ್ಲನೊಲವಿನ ಸುಧೆಯ ನೆನಪ ತರಿಸಿ ಕಲ್ಲ ಹೃದಯವದೇಕೆ ? ಬಳಲಿಸುವೆ ಮರೆಯದೆಲೆ ಪಲ್ಲವಿಸಿದೊಲವ ಸಿರಿಯನು ನೆನಪಿಸಿ ಇನಿಯನಿರದಾಗೆನ್ನ ಹಾಡದಿರು ಕೋಗಿಲೆಯೆ ಸನಿಯವಿಲ್ಲದೆ ಬೆಂದೆ ವಿರಹದುರಿಯಲ್ಲಿ ತನುಮನಗಳಲ್ಲ...

ಸಜ್ಜನರ ಸಂಗದೊಳು ಇರಿಸೆನ್ನ ರಂಗ

ಫೆಬ್ರ ೧೮ ಲೇಖನ ೮,೩೪೬ ವೀಕ್ಷಣೆ

ಸಜ್ಜನರ ಸಂಗದೊಳು ಇರಿಸೆನ್ನ ರಂಗ ದುರ್ಜನರ ಸಂಗನಾನೊಲ್ಲೆ ಮಂಗಳಾಂಗ ಎಂಬ ದಾಸಶ್ರೇಷ್ಠರಾದ ಕನಕದಾಸರ ನುಡಿಗಳನ್ನು ಕೇಳಿದಾಗ ಸಜ್ಜನರ ಸಂಗದ ಬಗ್ಗೆ ಏಕೆ ಬರೆಯಬಾರದೆಂದೆನಿಸಿತು.ಜೀವನದಲ್ಲಿ ಪ್ರತಿಯೊಬ್ಬಮನುಷ್ಯನೂ ಸಂಘಜೀವಿ.ನಮ್ಮ ಮಾನಸಿಕ ಭಾವನೆಗಳಿಗ...

ರವಿಯುದಯದ ವೈಭೋಗ

ಫೆಬ್ರ ೧೨ ಕವನ ೧,೬೯೪ ವೀಕ್ಷಣೆ

ಕವಿದಿಹ ಕತ್ತಲ ತೆರೆಯನು ಸರಿಸುತ ರವಿ ಮೂಡಿದ ನೋಡ ಕವಿಗಳ ಮನದಲಿ ಬರೆಸುತ ಕಾವ್ಯವ ಸವಿಯಾಗಿಸೆ ನಾಡ ಹಳದಿಯ ಓಕುಳಿಯಾಡುತ ಕೇಸರಿ ವರ್ಣವ ಲೇಪಿಸಿದ ಇಳಿದನೋ ಧರೆಗದೊ ಮೆಲ್ಲನೆ ನೇಸರ ಕಣ್ಣೋ ಪರಿಸರದ ಕೊಳೆಯನು ಕಳೆಯುತ ಕಿರಣದ ಮಳೆಗರೆಯುತ ಇನ ಭೂತಳದಿ...

ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ

ಫೆಬ್ರ ೧೦ ಲೇಖನ ೩,೩೮೬ ವೀಕ್ಷಣೆ

ಸೂರ,ಸೂರ್ಯ,ಆದಿತ್ಯ,ದಿವಾಕರ,ಭಾಸ್ಕರ,ಪ್ರಭಾಕರ,ಭಾಸ್ವಾನ್,ವಿವಸ್ವಾನ್,ಸಪ್ತಾಶ್ವ,ಉಷ್ಣರಶ್ಮಿ ದ್ಯುಮಣಿ,ತರಣಿ,ಮಿತ್ರ,ಬಾನು,ರವಿ,ಖಗ,ಹಿರಣ್ಯಗರ್ಭ ಹೀಗೆ ನೂರಾರು ಹೆಸರುಗಳಿಂದ ವಿಖ್ಯಾತನಾದ ನಮ್ಮ ದಿನಮಣಿಯ ಉದಯದ ಸೊಬಗು ಎಲ್ಲ ಕವಿಗಳಿಗೊಂದು ಕವಿತಾ...

ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು

ಫೆಬ್ರ ೦೪ ಲೇಖನ ೯೧೯ ವೀಕ್ಷಣೆ

ಈ ಅಂಕಣದಲ್ಲಿ ಸಾಹಿತ್ಯ ಲೋಕದ ಅನೇಕ ರಸಮಯ ಸನ್ನಿವೇಶಗಳನ್ನು ಸಂಪದಿಗರಲ್ಲಿ ಹಂಚಿಕೊಳ್ಳುವಾಸೆ."ಹೂ ಹಂಚಿ ಮುಡಿ ಹಣ್ಣು ಹಂಚಿ ತಿನ್ನು" ಎಂಬಂತೆ ಕಾವ್ಯಗಳನ್ನು ,ಉತ್ತಮ ಗ್ರಂಥಗಳನ್ನು ,ಸದಭಿರುಚಿಯ ಹಿನ್ನೆಲೆಯಲ್ಲಿ ಓದಿದಾಗ ನಮಗಾದ ಅನಂವನ್ನು ವೈಯುಕ...

ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ?

ಫೆಬ್ರ ೦೨ ಕವನ ೧,೩೬೯ ವೀಕ್ಷಣೆ

ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ ಬನ್ನ ಬಟ್ಟೆ ನಿನ್ನನರಸಿ ಎನ್ನ ದೇವನೇ ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ ಆ ದಿಗಂತದಾಚೆಯಲ್ಲಿ ಸೂರ್ಯ ಮುಳುಗೊ ತಾಣದಲ್ಲಿ ಆ ವಸಂತ ಸೇರೆ ಮಾರ ನಾ ಜ್ವಲಂತ ಭಾವನೆಯಲಿ ಆ ಮಹಾಂತ ಸಂತರಂತರಂಗದಾ ಸಮಾಧಿಯಲ್...

ನನ್ನ ಸಂಪದ-ಸಂಪದ

ಜನ ೨೮ ಲೇಖನ ೨,೦೯೫ ವೀಕ್ಷಣೆ

ಸಂಪದಕ್ಕೆ ಸೇರಿ ಕೆಲವೇ ದಿನಗಳಾದರೂ ಸಂಪದದ ಬಗ್ಗೆ ಬರೆಯಬೇಕೆಂಬ ಅದಮ್ಯ ಅಭಿಲಾಷೆ.ಇದೀಗ ಸೇರಿದವಳು ಸಂಪದದ ಬಗ್ಗೆ ಇನ್ನೇನು ಬರೆದಾಳು ಎಂದಿರೆ?ಅದೂ ನಿಜ ಅನ್ನಿ.ಆದರೆ ನನಗೀಗ ಸಂಪದಕ್ಕೆ ನಾನು ತೀರಾ ಹಳಬಳೆನ್ನಿಸುತ್ತಿದೆ. ಅನ್ನ ಬೆಂದಿದೆಯೇ ಎಂದು ನ...

ನನ್ನವನ ಕಂಡೆ ನಾ ಚಂದ್ರಮನಲಿ

ಜನ ೨೫ ಕವನ ೧,೭೦೬ ವೀಕ್ಷಣೆ

ಒಂದಿರುಳು ಚಂದಿರನ ನೋಡಿ ಆನಂದಿಸಲು ಬಂದು ಅಂಗಳದಲ್ಲಿ ನಿಂದೆ ನಾನು ಇಂದುವಿನ ಮೊಗದಲ್ಲಿ ಇಂದಿದೇನಾಶ್ಚರ್ಯ ಎಂದಿಲ್ಲದಾ ಸೊಬಗ ಕಂಡೆ ನಾನು ತಂಗಾಳಿ ಸೋಂಕಿ ಮೈ ನವಿರೇಳುತಿರಲಾಗ ತಿಂಗಳಿನ ಶೀತಕಿರಣಗಳು ಹರಿದು ಅಂಗಳದಿ ಭೃಂಗವಿರಹಿಗಳಾದ ಮೊಗ್ಗುಗಳು ರ...