ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / niranjana Vanalli
n

niranjana Vanalli

nvanalli

೩೩ ಲೇಖನಗಳು ೫,೧೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅಪರೂಪದ ತಾಳೆಮರ ಪಣೋಲಿ

ಏಪ್ರಿಲ್ ೧೩ ಲೇಖನ ೨೩೦ ವೀಕ್ಷಣೆ

“ ಉಜಿರೆ - ಮಂಗಳೂರಿನ ಹಾದಿಯಲ್ಲಿ ವಗ್ಗ ಎಂಬ ಊರಿದೆ. ಅದರ ಸಮೀಪ ಮೂರು ಮರಗಳು ಆತ್ಮಾರ್ಪಣೆ ಮಾಡಿಕೊಳ್ಳುತ್ತಿವೆ" ಎಂದು ಗೆಳೆಯರಾದ ಬಾಟನಿ ಉಪನ್ಯಸಕ ಶಾಂತರಾಜು ಅವರು ಹೇಳಿದಾಗ ಆಶ್ಚರ್ಯ ಪಟ್ಟೆ. ಮರಗಳು ಆತ್ಮಾರ್ಪಣೆ ಮಾಡಿಕೊಳ್ಳುುವುದು ಹೇಗೆ ಎಂಬ...

ಈ ಮಾಸ್ತರರಿಗೆ ಹಳ್ಳಿಯೇ ಶಾಲೆ ! (ಭಾಗ 2)

ಏಪ್ರಿಲ್ ೦೫ ಲೇಖನ ೫೧ ವೀಕ್ಷಣೆ

ಕೊಡುಗೆ ಬೆಳಾಲಿನಂಥ ಹಳ್ಳಿಯ ಶಾಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕವಿದೆ. ಇದು ಪಕ್ಕಾ ಗೊಲ್ಲರ ಕೊಡುಗೆ. ಪ್ರಾಥಮಿಕ ಶಾಲೆಯಲ್ಲಿರುವ ಏಕೈಕ ವಿಜ್ಞಾನ ಘಟಕ ಇದೆಂದು ಹೇಳುತ್ತಾರೆ. ದೀಪ ಯಾಕೆ ಉರಿಯುತ್ತದೆ, ಹಾಲು ಯಾಕೆ ಮೊಸರಾಗುತ್ತದೆ, ಮಂಜು...

ಈ ಮಾಸ್ತರರಿಗೆ ಹಳ್ಳಿಯೇ ಶಾಲೆ! (ಭಾಗ 1)

ಮಾರ್ಚ್ ೩೦ ಲೇಖನ ೬೪ ವೀಕ್ಷಣೆ

ಅವರು ಬೆಳಾಲಿನ ಗೊಲ್ಲ ಮಾಸ್ತರು. ಗೋಪಾಳಕೃಷ್ಣ ಗೊಲ್ಲ ಅವರ ಹೆಸರು. ಕಪ್ಪಗೆ-ಉದ್ದಕ್ಕೆ, ಸಣಕಲು ದೇಹಿ, ಸಟಸಟ ಓಡಾಟ, ಪಟಪಟ ಮಾತು. ಅಚ್ಚ ಬಿಳಿ ಪಂಚೆ- ಅಂಗಿ, ಊರವರು ಹೇಳುವ ಹಾಗೆ- ಗೊಲ್ಲ ಮಾಸ್ತರರು ಯಾವತ್ತೂ ಹೀಗೇ! ಬೆಳಾಲು ಬೆಳ್ತಂಗಡಿ ತಾಲ್ಲೂಕ...

ಏಳ್ನೀರಿನ ಏಳುಬೀಳು

ಮಾರ್ಚ್ ೨೩ ಲೇಖನ ೪೭ ವೀಕ್ಷಣೆ

ಬೆಳ್ತಂಗಡಿಯ ತಹಸೀಲ್ದಾರರು ಒಮ್ಮೆ ಕೇಳಿದರು. "ಏಳ್ನೀರಿಗೆ ಬರುತ್ತೀರಾ" ಅಂತ. "ಏನು ವಿಶೇಷ" ಅಂದೆ. "ಅದೊಂದು ತ್ರಿಶಂಕು ಸ್ವರ್ಗ" ಎಂದರು! ಒಂದು ರೀತಿಯಲ್ಲಿ ಅದು ಸ್ವರ್ಗವೇ. ಎಲ್ಲಿ ನೋಡಿದರೂ ಹಸಿರಿನ ಕಣಿವೆಗಳು. ಜಾರಿ ಜಾರಿ ಬೀಳುವ ಜಲಧಾರೆಗಳು...

ಸಬಿತಾ ಎಂಬ ಚುರುಕು ಚಕೋರಿ

ಮಾರ್ಚ್ ೧೬ ಲೇಖನ ೪೮ ವೀಕ್ಷಣೆ

ಅದು "ಸಂತ ಅಂತೋಣಿಯವರ ಹಿರಿಯ ಪ್ರಾಥಮಿಕ ಶಾಲೆ, ಗರ್ಡಾಡಿ." ಅಂದು ರಾತ್ರಿ ಶಾಲಾ ವಾರ್ಷಿಕೋತ್ಸವ. ಸ್ವಾಗತ, ವರದಿ ವಾಚನಗಳೆಲ್ಲ ಆದ ಮೇಲೆ - ಈಗ ಬಹುಮಾನ ವಿತರಣೆ. ಒಂದನೇ ಕ್ಲಾಸು. ಬಹುಮಾನ ಪಡೆಯಲಿರುವವರ ಹೆಸರನ್ನು ಮಿಸ್ಸು ಓದುತ್ತಾ ಹೋದರು - 'ಸ...

ಡೀಕಯ್ಯ ನಾಯ್ಕನ ಅಭಿವೃದ್ಧಿಯ ಕತೆ

ಮಾರ್ಚ್ ೦೯ ಲೇಖನ ೩೮ ವೀಕ್ಷಣೆ

ಬನ್ನಿ ಬೆಳಾಲಿನ ಡೀಕಯ್ಯ ನಾಯ್ಕನನ್ನು ನಿಮಗೆ ಪರಿಚಯಿಸುತ್ತೇನೆ. ಸಾಯಂಕಾಲದ ವೇಳೆ, ತಂಪಾದ ಗಾಳಿ, ಡೀಕಯ್ಯ ನಾಯ್ಕ ಮನೆಯೆದುರು ಕುಳಿತು ಕಣ್ಣು ಹಾಯಿಸುತ್ತಿದ್ದಾನೆ. ಸುತ್ತೆಲ್ಲ ಹಸಿರು. ನಡುವೆ ಒಪ್ಪಾದ ಮನೆ. ಮಡದಿ, ಎರಡು ಮಕ್ಕಳು. ಮುಖದಲ್ಲಿ ತೃ...

ಆನೆ ಸಾಕಿ ನೋಡು.......

ಮಾರ್ಚ್ ೦೨ ಲೇಖನ ೬೫ ವೀಕ್ಷಣೆ

ಕುಂಟ್ಯಾನದಲ್ಲಿ ಸಂಜೆ ಆಗುವುದು ಹೀಗೆ. ಆಕಾಶಕ್ಕೆ ಕೆಂಪು ರಾಚಿ ಸೂರ್ಯ ಮುಳುಗುತ್ತಾನೆ. ಕೆಲಸ ಬಿಟ್ಟು ಕೂಲಿಗಳು, ಆಟ ನಿಲ್ಲಿಸಿ ಮಕ್ಕಳು ಮನೆಗೆ ಹೊರಡುತಾರೆ. ಮೇಯಲು ಹೋದ ದನ-ಕರುಗಳು ಹೊಟ್ಟೆ ತುಂಬಿಸಿಕೊಂಡು ಕುಪ್ಪಳಿಸುತ್ತ ಕೊಟ್ಟಿಗೆಯತ್ತ ಹೆಜ್...

ಗಂಗಾ ಕೈ ಸುಟ್ಟುಕೊಂಡಾಗ...( ಭಾಗ 2)

ಫೆಬ್ರ ೨೩ ಲೇಖನ ೪೭ ವೀಕ್ಷಣೆ

ಧನ್ಯವಾಯಿತು ಬರಹ "ಗಂಗಾ ಕೈ ಸುಟ್ಟುಕೊಂಡಾಗ" ಲೇಖನವನ್ನು ನಾನು ಬರೆದಾಗ ನನ್ನ ಮನಸ್ಸಿನಲ್ಲಿದ್ದುದು ವಿಷಾದದ ಛಾಯೆ ಮಾತ್ರ. ಇಪ್ಪತ್ತೊಂದನೇ ಶತಮಾನಕ್ಕೆ ಹೊರಟು ನಿಂತ ಈ ಕಲ್ಯಾಣ ರಾಜ್ಯದಲ್ಲಿ ಮೂಢ ನಂಬಿಕೆಯಿಂದಾಗಿ, ಗಂಗಾಳ ಕೈ, ಜೀವ ತಿನ್ನತೊಡಗಿರ...

ಗಂಗಾ ಕೈ ಸುಟ್ಟುಕೊಂಡಾಗ (ಭಾಗ 1)

ಫೆಬ್ರ ೧೬ ಲೇಖನ ೫೦ ವೀಕ್ಷಣೆ

ಗಂಗಾ, ಅವಳ ಗಂಡ, ಎರಡು ಮಕ್ಕಳ ಸಂಸಾರ ಅವರದ್ದು. ಅವರು ಕರಿಒಕ್ಕಲು ಜನ. ಅಂದರೆ ಉತ್ತರ ಕನ್ನಡದ ಕಾಡು ಮಾನವರು. ಕಪ್ಪು ಜನ. ನಾಡಿನ ಆಕರ್ಷಣೆಗಳಿಂದ ಆದಷ್ಟು ದೂರವಿರುವುದೇ ಇವರಿಗೆ ಚೆನ್ನ. ಮಲೆನಾಡಿನ ಘಟ್ಟಗಳಲ್ಲಿ ಅಲ್ಲೊಂದು ಇಲ್ಲೊಂದು ಇವರ ಕೇರಿ...

ಮಲೆನಾಡಿನ "ಮಾಳ" ಕಾವಲು, ಕೊನೆಗೆ ಕಂಬಳ. (ಭಾಗ 2)

ಫೆಬ್ರ ೦೯ ಲೇಖನ ೩೭ ವೀಕ್ಷಣೆ

ರೂಢಿಯಂತೇ ಮಾಳದ ಕೆಳಗೆ ಸಣ್ಣ ಬೆಂಕಿ ಹಾಕುತ್ತಾನೆ. ಚಳಿ ಹೋಗಲಿ ಎಂಬುದೊಂದೇ ಅಲ್ಲ. ಬೆಂಕಿ ಕಂಡರೆ ಪ್ರಾಣಿಗಳು ಬರುವುದಿಲ್ಲ ಎಂಬ ಧೈರ್ಯ. ಆದರೆ ದಿನಾ ಕಾಣುವ ಬೆಂಕಿಗೆ ಹೆದರುವವರಾರು? ಅದು ಅವನಿಗೂ ಗೊತ್ತು. ಅದಕ್ಕೇ ಬ್ಯಾಟರಿ ಹಿಡಿದು ಹೊರಡುತ್ತಾ...

ಮಲೆನಾಡಿನ "ಮಾಳ" ಕಾವಲು, ಕೊನೆಗೆ ಕಂಬಳ. (ಭಾಗ 1)

ಫೆಬ್ರ ೦೨ ಲೇಖನ ೬೮ ವೀಕ್ಷಣೆ

ಅದು ಬೆಳಗಿನ ನಾಲ್ಕನೇ ಜಾವ. ಭತ್ತದ ಗದ್ದೆಗೆ ಮಂಜಿನ ಮುಸುಕು ಮುಸುಕು. ಮೇಲ್ಗಡೆ ಆಕಾಶ ಮಸುಕು. ಸುತ್ತೆಲ್ಲ ಕಗ್ಗತ್ತಲು. ಎದುರಿಗೆ ಕಪ್ಪಗೆ ಕಾಣುವುದೆಲ್ಲ ಕಾಡು. ಗದ್ದೆಯ ಪಕ್ಕದಲ್ಲೇ ಹರಿವ ಹೊಳೆಯ ಜುಳು ಜುಳು ನಾದ. ಅದು ಬಿಟ್ಟರೆ ಬೇರೆ ಶಬ್ದವೇ...

ನಾಗಜ್ಜಿಯ ಬಿಡಾರ ಪ್ರಕರಣ (ಭಾಗ ೨)

ಜನ ೨೭ ಲೇಖನ ೫೮ ವೀಕ್ಷಣೆ

ಮರುದಿನ ಬೆಳಗಾಗುವುದೇ ತಡ. ನಾನಂದುಕೊಂಡಂತೇ ಆಯ್ತು. ಬಿಡಾರದ ಮೂಲ ನಿವಾಸಿಗಳಾದ ಕೆಲಸದವರ ಸವಾರಿ ಆಗಲೇ ಬಂದು ಕುಳಿತಿತ್ತು. "ಆ ಹರಕು ಬಾಯಿಯ ಮುದುಕಿಯನ್ನು ಯಾಕೆ ನಮ್ಮ ಬಿಡಾರದ ಒಳಗೆ ಸೇರಿಸಿದ್ರಿ ಮಾರಾಯ್ರೆ. ಅಲ್ಲಿ ಅವಳಿರಬೇಕು, ಇಲ್ಲಾ ನಾವಿರಬ...