ನಾಗಜ್ಜಿಯ ಬಿಡಾರ ಪ್ರಕರಣ (ಭಾಗ ೧)
ಆ ಸಂಜೆ ಮೊದಲ ಮಳೆಯ ಆರ್ಭಟ. ಶಾಕ್ ಹೊಡೆದ ಹಾಗೆ ಆಕಾಶವೆಲ್ಲ ಕಪ್ಪು - ಕಪ್ಪು ಎಲ್ಲೋ ಇದ್ದಾನೆ ಸೂರ್ಯ, ಹರಿದ ಚಾದರದಲ್ಲಿ ತೂರಿ ಬರುವ ಚಳಿಯ ಹಾಗೆ ಎಲ್ಲೋ ತೆಳುವಾದ ಮೋಡದ ಮಧ್ಯೆ ತನ್ನ ಒಂದೊಂದೇ ಬಾಣಗಳನ್ನು ಬಿಡುತ್ತಾನೆ. ಆಕಾಶದ ತುಂಬ ಕಪ್ಪು -...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nvanalli
ಆ ಸಂಜೆ ಮೊದಲ ಮಳೆಯ ಆರ್ಭಟ. ಶಾಕ್ ಹೊಡೆದ ಹಾಗೆ ಆಕಾಶವೆಲ್ಲ ಕಪ್ಪು - ಕಪ್ಪು ಎಲ್ಲೋ ಇದ್ದಾನೆ ಸೂರ್ಯ, ಹರಿದ ಚಾದರದಲ್ಲಿ ತೂರಿ ಬರುವ ಚಳಿಯ ಹಾಗೆ ಎಲ್ಲೋ ತೆಳುವಾದ ಮೋಡದ ಮಧ್ಯೆ ತನ್ನ ಒಂದೊಂದೇ ಬಾಣಗಳನ್ನು ಬಿಡುತ್ತಾನೆ. ಆಕಾಶದ ತುಂಬ ಕಪ್ಪು -...
“ಪಟಗಾರ ಮಾಸ್ತರ್ರು ಉಪ್ಪು ತಂದವ್ರೆ, ಬೇಕಾದವರೆಲ್ಲಾ ಬನ್ನಿ, ಇವತ್ತು ಬಿಟ್ರೆ ಇನ್ನು ಆರು ತಿಂಗಳು ಈಕಡಿಗೆ ಬರೂದಿಲ್ವಂತೆ” ಇಪ್ಪತ್ತೈದು ವರ್ಷಗಳ ಹಿಂದೆ ಈ ನಡುಗಡ್ಡೆಗೆ ಭೇಟಿ ನೀಡಿದಾಗ ಕೇಳಿಬಂದ ಮೊದಲ ಕೂಗು ಇದು. ನೀರ ನಡುವೆ ಇರುವ ಊರು. ಇಡೀ...
ಈಗ ಕೊಂಕಿಯಲ್ಲಿ ಏನಿದೆ? ಹೆಚ್ಚೆ ಹೆಚ್ಚೆಗೆ ಸಿಗುವ ಹಳೆಯ ಹೆಂಚುಗಳು ಇಟ್ಟಿಗೆಯ ಚೂರುಗಳು. ಚೆನ್ನಮ್ಮನ ಹೊಂಡ ಎಂಬಲ್ಲಿ 1605ನೇ ಶಾಲಿವಾಹನ ಶಕ ವರ್ಷದ ಶಾಸನವೊಂದಿದೆ. ಗೋಡೆ. ಮೇಗಡೆ ಒಂದು ಕೊಳವೂ, ಇನ್ನೊಂದೆಡೆ ತಣ್ಣನೆ ನೀರಿನ ಸೆಲೆಯೂ ಇದೆ. ನಾವು...
ತುಂಬಾ ವರ್ಷಗಳ ಹಿಂದೆ, ಯಾರೋ ಕೆಲವರು ಕೊಂಕಿ ಕೋಟೆಗೆ ಹೊರಟಿದ್ದರು. ನಾನೂ ಬರುವುದಾಗಿ ಹಠ ಹಿಡಿದೆ. ಚಿಕ್ಕವರು ಹೋಗುವ ಜಾಗ ಅದಲ್ಲವೆಂದು ಹೇಳಿ ಬಿಟ್ಟು ಹೋಗಿದ್ದರು. ಅಂದಿನಿಂದ 'ಕೊಂಕಿ ಕೋಟೆ' ಹೋಗಲೇಬೇಕಾದ ಸ್ಥಳವಾಗಿ ಮನಸ್ಸಲ್ಲಿ ಉಳಿದಿತ್ತು. ಈ...
ನಿಜ, ಈ ಸ್ಥಿತಿಯನ್ನು ನಾನು-ನೀವು ಊಹಿಸುವುದೂ ಕಷ್ಟ. ' ಪತ್ರಕರ್ತರೇ ಹಾಗೆ.. ಚೋಟುದ್ದದ ಸಮಸ್ಯೆಗೆ ಬಣ್ಣ ಕಟ್ಟಿ ಹೇಳುತ್ತಿರಿ' ಎಂದು ಕುದ್ರಗೋಡಿನ ಈ ಸಮಸ್ಯೆಯನ್ನು ಲಘವಾಗಿ ತೆಗೆದುಕೊಳ್ಳವ ಸಾಧ್ಯತೆಯಿದೆ. ಆದರೆ ನಿಜವಾಗಿ ಕುದ್ರಗೋಡಿನ ಈ ಸಮಸ್ಯ...
ಹುಟ್ಟಿದ್ದೇನೋ ಹಳ್ಳಿಯಲ್ಲಿ. ಆದರೆ ಈವರೆಗಿನ ನನ್ನ ಜೀವನದಲ್ಲಿ ಓದು ಹಾಗೂ ವೃತ್ತಿಯ ದೆಸೆಯಿಂದ ನಗರಗಳಲ್ಲಿ ಉಳಿದ ವರ್ಷಗಳೇ ಹೆಚ್ಚು. ಪೇಟೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ, ಯಾವ್ಯಾವುದೋ ವ್ಯವಹಾರಗಳಲ್ಲಿ ನನ್ನ ಕಾಲು ಹೂತು ಹೋದಷ್ಟೂ ಹಳ್ಳಿಯತ್ತ...
ಆ ಊರಿಗೆ ಕುದ್ರಗೋಡೆಂದು ಯಾಕೆ ಹೆಸರು ಬಂತೆಂದು ಯಾರಿಗೂ ಗೋತ್ತಿಲ್ಲ. ಗೆಳೆಯ ಗಜಾನನ 'ನೀ ನೋಡಬೇಕಾದ ಊರು' ಎಂದದ್ದರಿಂದ ಹೊರಟಿದ್ದೆವು. ಸಿರ್ಸಿ ತಾಲೂಕಿನ ಸಾಲ್ಕಣಿಯಿಂದ ಕುದ್ರಗೋಡಿಗೆ ಎಂಟು ಕಿಲೊಮೀಟರ್ ದೂರವಂತೆ. ಆದರೆ ಅಷ್ಟೇ ದೂರಕ್ಕೆ ಅಲ್ಲಿ...
ಸ್ವಾತಂತ್ರ್ಯ ಬಂದ ನಲ್ವತ್ತು ವರ್ಷಗಳಲ್ಲಿ ಆ ಊರಿಗೆ ದೊರೆತ ನಾಗರಿಕ ಸೌಲಭ್ಯಗಳು ಒಂದು ಪ್ರಾಥಮಿಕ ಶಾಲೆ ಹಾಗೂ ವಿದ್ಯುತ್ತು. (ಹೊಳೆಯ ದಡಗಳಲ್ಲಿ ಎರಡೆರಡು ಕಂಬ ನೆಟ್ಟು ವಿದ್ಯುತ್ ತಂತಿಗಳನ್ನು ಎಳೆಯಲಾಗಿದೆ) ಹೈಸ್ಕೂಲಿಗೆ ಮಿರ್ಜಾನಿಗೆ ಹೋಗಬೇಕು...
ಪಟಗಾರ ಮಾಸ್ತರ್ರು ಉಪ್ಪು ತಂದವ್ರೆ. ಎಲ್ಲಾರೂ ಬನ್ನಿ. ಇವತ್ತು ಬಿಟ್ರೆ ಇನ್ ಮೂರು ತಿಂಗ್ಳ ಈ ಬದೀಗ್ ಬರೂದಿಲ್ವಂತೆ ಅವನು ಕೂಗಿದ್ದು ಕೇಳಿ ಊರ ಜನ ಧಿಗ್ಗನೆ ಎದ್ದರು. ಜೇಬು ಮುಟ್ಟಿ ನೋಡಿಕೊಂಡರು. ಚೀಲ, ಪಾತ್ರೆ, ಬುಟ್ಟಿ, ಅಂತ ಕೈಗೆ ಸಿಕ್ಕಿದ...