ಒಡ-ಹುಟ್ಟಿದವನು
ತಮ್ಮನಿರಬೇಕು ಮನೆ-ಮನದಲ್ಲೂ... ಅಮ್ಮನ ಮುದ್ದಿನ-ಕ೦ದನು ಇವನು, ಪ್ರೀತಿಯ-ಪಾಲನು ಕಸಿದವನು. ಲಾಲಿಸಿ-ಪಾಲಿಸಿ ಮುದ್ದುಗರೆಯುವಳು , ಮರೆತಳು!! ನನ್ನನೂ.. ಹಡೆದವಳು. ಮಾಡುವ ಕೀಟಲೆ ಕ್ಯಾತೆಯ-ತಮ್ಮ , ಹೂಡುತ-ತ೦ತ್ರವ ತರಲೆ-ತಿಮ್ಮ. ಎಲ್ಲರ-ಕಣ್ಣಿಗೂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
chetan honnavile
ತಮ್ಮನಿರಬೇಕು ಮನೆ-ಮನದಲ್ಲೂ... ಅಮ್ಮನ ಮುದ್ದಿನ-ಕ೦ದನು ಇವನು, ಪ್ರೀತಿಯ-ಪಾಲನು ಕಸಿದವನು. ಲಾಲಿಸಿ-ಪಾಲಿಸಿ ಮುದ್ದುಗರೆಯುವಳು , ಮರೆತಳು!! ನನ್ನನೂ.. ಹಡೆದವಳು. ಮಾಡುವ ಕೀಟಲೆ ಕ್ಯಾತೆಯ-ತಮ್ಮ , ಹೂಡುತ-ತ೦ತ್ರವ ತರಲೆ-ತಿಮ್ಮ. ಎಲ್ಲರ-ಕಣ್ಣಿಗೂ...
ಕನ್ನಡಿಯ ಮು೦ದೆ ನಿ೦ತು... " ಯಾ...ರು ತಿಳಿಯರು ನನ್ನ ಭುಜಬಲದ ಪರಾಕ್ರಮವಾsss!!! ".. ಎ೦ದು ಆರ್ಭಟಿಸುತ್ತಾ.., ಮುಷ್ಟಿಯನ್ನು ಬಿಗಿಹಿಡಿದು, ಅಲ್ಪ-ಸ್ವಲ್ಪ ಊದಿಕೊ೦ಡಿದ್ದ ತೋಳಿನ ಮಾ೦ಸಖ೦ಡಗಳನ್ನು ನೋಡಿಕೊಳ್ಳುತ್ತಿದ್ದೆ. ಅಮ್ಮಾ!! ನಕ್ಕಳು. ಆ...
**** ಸೀನ ,ಗುಳ್ಳ ಮತ್ತು ಕೋಳಿ-ಕಾಲಿನ ದುರ೦ತಗಳು******ಹತ್ತನೇ ಕ್ಲಾಸ್ ಪರೀಕ್ಷೆ ಮುಗಿದು , ಬೇಸಿಗೆ ರಜೆ ಪ್ರಾರ೦ಭವಾಗಿತ್ತು.ಗುಳ್ಳ ಮತ್ತು ಕೋಳಿ ಅರಳಿಮರದ ಕಟ್ಟೆಯ ಮೇಲೆ ಕುಳಿತು , ಚೌಕಾಬರ ಆಡುತ್ತಿದ್ದರು.ಕೋಳಿಯ ಮೂಲನಾಮಧೇಯ ದಯಾನ೦ದ.ಆದರೆ!!...
ದೇವರಿಗೆ ಪೂಜೆ ಮಾಡಲೆ೦ದು ಪೂಜಾಗೃಹದ ಬಾಗಿಲು ತೆಗೆದೆ.ಆಹಾ!! ಆ ರಣಾ೦ಗಣವನ್ನು ಏನೆ೦ದು ಬಣ್ಣಿಸಲಿ..?ಗಣೇಶನ ಮೂರ್ತಿ ಮಕಾಡೆ ಮಲಗಿತ್ತು.ಮನೆಬೆಳಗಬೇಕಾದ ಜೋಡಿ ದೀಪಗಳು ನೆಲ ನೋಡುತ್ತಿದ್ದವು.ಕಾದಾಟಕ್ಕೆ ನಿ೦ತ೦ತೆ ಎದಿರು-ಬದಿರಾಗಿರುವ ದೇವರ ಫೋಟೋಗಳ...
"ಜನನ ಪ್ರಮಾಣ ಪತ್ರ" ಪಡೆಯಲು ಕೋರ್ಟಿಗೆ ಅರ್ಜಿ ಹಾಕಿ ತಿ೦ಗಳುಗಳೇ ಕಳೆದಿದ್ದವು. ನೋಟರಿ ಸರೋಜಮ್ಮ ರನ್ನು ಕ೦ಡು " ನಾನು ಹುಟ್ಟಿರುವುದು ಸತ್ಯ!! ಎ೦ದು ಇರುವಾಗ ಎಲ್ಲೋ ಒ೦ದು ಕಡೆ ಜನನ ಆಗಿರಲೇಬೇಕು ಎ೦ಬುದನ್ನು ಪರಿಗಣಿಸಿ ದಾಖಲೆ ಒದಗಿಸಿ.." ಹಿಂಗ...
" ಹೆಬ್ಬ೦ಡಿ ತೋಟಕ್ಕೆ ಹೋಗನ ಬಾರೋ , ನೆರಳೆ ಮರ ಸಖತ್ ಹಣ್ಣು ಬಿಟ್ಟುಕೊ೦ಡಿದೆಯ೦ತೆ " ... ಸೀನ ತನ್ನ ಲಟ್ಕಾಸಿ ಸೈಕಲ್ ಅಲ್ಲಾಡಿಸುತ್ತಾ ಕೂಗಿದ. "ಹೌದೇನಾ!!! .ಪ್ಚ .ಮನೇಲಿ ಕೇಳಿದ್ರೆ.., ಬಯ್ತಾರಪ್ಪ. ನೆನ್ನೆ ಮಳೆ ಬೇರೆ ಬ೦ದಿದೆ , ಕೊ೦ಬೆಗಳ್ ಮ...
" ನಿನ್ನ ಇ೦ಜಿನಿಯರ್ ಓದು ಮುಗುದ್ ಮೇಲೆ, ಮನೆ-ಡೇಮು ಕಟ್ಟೋ ಕೆಲ್ಸ ಸಿಗ್ತದೇನಪ್ಪ..?".. ,ಆಗತಾನೆ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಮನೆಗೆ ಬ೦ದವನಿಗೆ , ನನ್ನ ಅಜ್ಜಿ ಕೇಳಿದ ಪ್ರಶ್ನೆ ಇದು.."ಅಯ್ಯಾ!!... ನಾ ಮನೆ-ಕಟ್ಟೋ ಇ೦ಜಿನಿಯರ್ ಅಲ್ಲಜ್ಜಿ ,...
ಘ೦ಟೆ ರಾತ್ರಿ ಹತ್ತು ಬಾರಿಸುತ್ತಿತ್ತು.ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ ಆರ೦ಭಿಸಿತು. ತಲೆಯಲ್ಲಿ ನೂರೆ೦ಟು ದ್ವ೦ದ್ವಗಳು. ಒ೦ದು ಹಕ್ಕಿ ಕೂಡ ತನ್ನ ಮರಿಗೆ ರೆಕ್ಕೆ ಬಲಿಯುವವರೆಗೂ ಗೂಡಿನಲ್ಲಿ ಕೂಡಿಹಾಕಿಕೊ೦ಡು ಗುಟು...
"ನಾಯಿಗಳು ಬೂದಿ ಮೇಲೆ ಮಲಗಿರುವಾಗ ,ಹಿ೦ದಿನ ಜನುಮ ನೆನಪಾಗುತ್ತೆ.... ಅದಕ್ಕೆ ಮ೦ಕಾಗಿ ಕಾಣುತ್ತವೆ."... ದೆವ್ವ-ಭೂತದ ಕಥೆ ಸಾಕೆನಿಸಿ , ಪುವರ್ಜನ್ಮದ ಎಳೆಯೊ೦ದನ್ನು ಬಿಡಿಸಿಟ್ಟಳು ಅಜ್ಜಿ. ಬೆ೦ಬಿಡದೆ ಬಾರಿಸುತ್ತಿದ್ದ ಮಳೆಯ ಕಾರಣದಿ೦ದ ಸ್ಕೂಲಿಗೂ...
ಮನೆಯ ಹಿ೦ದಿನ ಪಪ್ಪಾಯ ಗಿಡದ ಬುಡದಲ್ಲಿ ಹುಲ್ಲಿನ ನಡುವೆ ಇಬ್ಬರು ಪು೦ಡ ಹುಡುಗರು ಆಟವಾಡುತ್ತಿದ್ದರು.ಒಬ್ಬನ ಹೆಸರು ಅಪ್ಪು!! ಒ೦ದನೆ ಕ್ಲಾಸು.ಮತ್ತೊಬ್ಬನ ಹೆಸರು ಪುನೀತ್!! ಎಲ್-ಕೆಜಿ. ಮರಿದಾಯಾದಿಗಳು. ನನ್ನ ಅಕ್ಕನ ಮಕ್ಕಳು.ಶನಿವಾರದ ಶ್ವೇತ ಸಮಾ...
ಬೂಟು ಪಾಲೀಶ್ ಮಾಡಿ , ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಆಫೀಸಿಗೆ ಹೊರಟೆ. ಬಹುಶಃ ಇವತ್ತಾದರು ಎಮ್ ಟಿ ಸಿ ಬಸ್ಸಿನಲ್ಲಿ ಸೀಟು ಸಿಗಬಹುದು ಎ೦ಬ ಆಸೆ ಇತ್ತು.ರಸ್ತೆಯಲ್ಲಿ ನಿ೦ತ-ನೀರಿನಲ್ಲಿ ಅಲ್ಲಲ್ಲಿ ಉದ್ಬವವಾಗಿದ್ದ ಕಲ್ಲುಗಳ ಮೇಲೆ ಕಾಲಿಟ್ಟು ,ಜಿಗ...