ಮಳೆಬರುವ ತುಸು ಮುಂಚೆ
ಮಳೆಬರುವ ತುಸು ಮುಂಚೆ ತಂಗಾಳಿ ಬೀಸಿತ್ತು... ನಿನ್ನ ಕಂಪತಂದಿತ್ತು... ಮನಸ್ಸೇಕೋ ನಾಚಿತ್ತು... ಮುಗುಳ್ನಗೆಯು ಹೊಮ್ಮಿತ್ತು... ನಿನ್ನ ಸನಿಹ ಬೇಕಿತ್ತು... ನಿನ್ನ ಒಲುಮೆಗೆ ಕಾದಿತ್ತು... ಸಿಹಿಮುತ್ತ ಬೇಡಿತ್ತು... ಹಾ ಗೆಳತೀ... ಕಂಡೆ ನಾ ನಿನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
pachhu2002
ಮಳೆಬರುವ ತುಸು ಮುಂಚೆ ತಂಗಾಳಿ ಬೀಸಿತ್ತು... ನಿನ್ನ ಕಂಪತಂದಿತ್ತು... ಮನಸ್ಸೇಕೋ ನಾಚಿತ್ತು... ಮುಗುಳ್ನಗೆಯು ಹೊಮ್ಮಿತ್ತು... ನಿನ್ನ ಸನಿಹ ಬೇಕಿತ್ತು... ನಿನ್ನ ಒಲುಮೆಗೆ ಕಾದಿತ್ತು... ಸಿಹಿಮುತ್ತ ಬೇಡಿತ್ತು... ಹಾ ಗೆಳತೀ... ಕಂಡೆ ನಾ ನಿನ...
ಇವತ್ತು ಗಣೇಶ ಚತುರ್ಥಿ... ಏನು ಮಾಡಿದ್ದೀಯೋ ??? ನಮ್ಮನೇಲಿ ಕಡುಬು, ಒಬ್ಬಟ್ಟು, ಪಾಯಸ ಮಾಡಿದ್ದೀನಿ...
ನಮಸ್ಕಾರ ಎಲ್ಲರಿಗು "ನನ್ನೀ" ಅಂದ್ರೆ ಏನ್ರೀ ??? ಕ್ಷಮೆ ಇರಲಿ, ನನ್ಗೆ ಇದರ ಅರ್ಥ ಗೊತ್ತಿಲ್ಲ :( ವಂದನೆಗಳೊಂದಿಗೆ ಪ್ರಶಾಂತ ಜಿ ಉರಾಳ
ಇವತ್ತಿವೆ ಸರಿ ಸುಮಾರು ೭ ವರುಷ ಕಳೆದಿದೆ, ನಾನು ನನ್ನೂರು ನನ್ನ ಜನರನ್ನ ಬಿಟ್ಟು ಬಂದು. ಕೆಲಸದ ಹುಡುಕಾಟದಲ್ಲಿ, ನನಗರಿವಿಲ್ಲದಂತೆ ನಾನೇ ವಲಸೆ ಬಂದಿದ್ದೇನೆ. ಇಂದಿಗೂ ಆ ನನ್ನ ಹಳೆಯ ನೆನಪುಗಳು ಕಾಡುತ್ತವೆ, ಕೊನೆತನಕ ಕಾಡುತ್ತಲೇ ಇರುತ್ತವೆ. ಮೈ...
ಸದಾ ನಗು ನಗುತ್ತಿದ್ದ ನನ್ನ ಗೆಳತಿ ಅಂದು ಬೇಸರದಿಂದ ಮಾತನಾಡುತ್ತಿದ್ದಳು. ಅವಳ ಕಣ್ಣೀರು ಧರೆಗಿಳಿಯುತ್ತಿದ್ದವು. ನಾನು ಅವಳನ್ನು ಕಂಡಿಲ್ಲದಿದ್ದರೂ ನಾನವಳ ಏದುರಿನಲ್ಲೇ ನಿಂತು ಅವಳನ್ನ ಸಾಧಾನಿಸುತ್ತಿರುವಂತೆ ಅನಿಸುತ್ತುತ್ತು.
ಹೇಗಿದ್ದಿಯೋ ? ಸಾರಿ ಕಣೋ, ನಿನ್ಜೊತೆ ನಾನು ಸರಿಯಾಗಿ ಮಾತಾಡೊಕ್ಕೇ ಆಗ್ತಾ ಇಲ್ಲ. ಯಾಕೋ ಬೇಜಾರು, ತುಂಬಾ ಬೇಜಾರು.
ಉಸ್ಸಪ್ಪಾಪ್ಪಾಪ್ಪಾ !!!! ಎಷ್ಟು ಕೆಲಸ ಇತ್ತು ಗೊತ್ತಾ, ಅದರ ಮಧ್ಯ Customer calls ಬೇರೆ !!!
ಒಮ್ಮೊಮ್ಮೆ ಹೀಗೂ ಆಗುವುದು, ಎಲ್ಲಿಯೋ ಮನಸು ಜಾರುವುದು... ಹೌದಲ್ವಾ ? ಕೆಲವೊಮ್ಮೆ ನಮಗರಿವಿಲ್ಲದೇ ನಾವು ಎಲ್ಲೋ ಯೋಚನೆಗಳ ಕಡಲಲ್ಲಿ ತೇಲಿ ಹೋಗಿರ್ತೀವಿ, ಯೋಚನೆಗಳಲ್ಲಿ ಮಾಡುವ, ಮಾಡಬೇಕಿರುವ ಕೆಲಸಗಳನ್ನೆಲ್ಲಾ ಮರೆತಿರುತ್ತೀವಿ. ಈ ರೀತಿ ಆಗಲಿಕ್ಕ...