ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೮೧ ಲೇಖನಗಳು

ಕಮಲೇ ಕಮಲೋತ್ಪತ್ತಿಃ....

ಗೋಪಾಲ್ ಮಾ ಕುಲಕರ್ಣಿ ಜುಲೈ ೨೨ ಬ್ಲಾಗ್ ೧೧೮ ವೀಕ್ಷಣೆಗಳು

ಮೊನ್ನೆ ನನ್ನ ಹಳೆಯ ಮಿತ್ರ ಪ್ರಶಾಂತ ಗಾಂಧೀ-ಬಜಾರಿನಲ್ಲಿ ಭೇಟಿಯಾದ, ಅವನನ್ನು ನಾವೆಲ್ಲರೂ ಪ್ರಳಯಾಂತಕ ಅಥವಾ ಪ್ರಣಯಾoತಕ ಎಂದು ಸಂಭೋದಿಸುತ್ತಿದ್ದೆವು. ನಮ್ಮ ಮಂಜ ಕೂಡ ಅವನಿಗೆ ಹೆದರುತ್ತಿದ್ದ.ಎಲ್ಲ ಕ್ಷೇಮ ಸಮಾಚಾರ ಅದ ಮ...

ಬಿಎಂಟಿಸಿ ಬಸ್ಸು ಪ್ರಯಾಣ: ಅನುಭವಗಳ ಬುತ್ತಿಯಿಂದ...

Rashmi Kasaragod ಜುಲೈ ೦೪ ಬ್ಲಾಗ್ ೧೪೬ ವೀಕ್ಷಣೆಗಳು

ಯಾವತ್ತೂ ನಮಗಾಗಿ ಪ್ರಾರ್ಥಿಸಬಾರದಂತೆ, ಇನ್ನೊಬ್ಬರಿಗೆ ಪ್ರಾರ್ಥಿಸಬೇಕು ಅಂತಾರಲ್ಲ...ನಾವೂ ಹಾಗೆ ಇನ್ನೊಬ್ಬರಿಗಾಗಿ ಪ್ರಾರ್ಥಿಸುತ್ತೇವೆ. ಅದ್ಯಾವಾಗ ಗೊತ್ತಾ? ಬಸ್ ಸ್ಟಾಪ್ ನಲ್ಲಿ ನಿಂತಿರುವಾಗ...ಬಸ್ ಸ್ಟಾಪ್ ನಲ್ಲಾ? ಆ...

ಅಮ್ಮನ ಸೀರೆ

ಇಂಚರ ಡಿಸೆಂ ೦೧ ಬ್ಲಾಗ್ ೧೪೨ ವೀಕ್ಷಣೆಗಳು

ಚಳಿಗಾಲ ಶುರು. ಹಸಿವೂ ಹೆಚ್ಚು, ನಿದ್ದೆಯೂ ಹೆಚ್ಚು.  ಅಮ್ಮ ಮಾಡಿ ಕೊಟ್ಟ ಕುರುಕು ತಿಂಡಿಯನ್ನು ಮೆಲ್ಲುತ್ತಾ, ರೇಡಿಯೋ ಹಾಕಿಕೊಂಡು ಬೆಚ್ಚನೆಯ ಹೊದಿಕೆಯಡಿ ಮಲಗಿದರೆ ಸ್ವರ್ಗಕ್ಕೇ ಕಿಚ್ಚು ಹಚ್ಚೆಂದ ಸರ್ವಜ್ಞ! ಹೊದಿಕೆ ಅಂದ...

ಬರಿಬೇಕು.. ಬರಿಬೇಕು ..

ಗೋಪಾಲ್ ಮಾ ಕುಲಕರ್ಣಿ ನವೆಂ ೨೨ ಬ್ಲಾಗ್ ೧೪೦ ವೀಕ್ಷಣೆಗಳು

ಅದೆನೋ ಗೊತ್ತಿಲ್ಲ, ಏನೋ? ಒಂದು ಕಸಿವಿಸಿ, ಮನಸು ಬರಿದಾಯಿತೆ ಎಂದು. ನನಗು ಹಾಗೆ ಅನ್ನಿಸಿರಲಿಲ್ಲ, ಏಕೆಂದರೆ ಕೆಲಸದ ಒತ್ತಡದಿಂದ ಬರೆಯುವುದಕ್ಕೆ ವಿರಾಮ ಹಾಡಿದ್ದೆ. ತುಂಬಾ ದಿನಗಳಿಂದ ಏನು ಬರೆಯದೆ ಇದ್ದಿದ್ದರಿಂದ, ಇವತ್ತ...

ಯಾಕೋ ಹಳೆಯದೆಲ್ಲಾ ನೆನಪಾಗುತಿದೆ...

Rashmi Kasaragod ಜುಲೈ ೨೯ ಬ್ಲಾಗ್ ೧೦೭ ವೀಕ್ಷಣೆಗಳು

ಇಂಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟ...

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ....

ಗೋಪಾಲ್ ಮಾ ಕುಲಕರ್ಣಿ ಜುಲೈ ೧೧ ಬ್ಲಾಗ್ ೧೪೫ ವೀಕ್ಷಣೆಗಳು

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ನಿಜ. ಅದೇ ಹೊಟ್ಟೆ ಸ್ವಲ್ಪ ನೋಯುತ್ತ ಇತ್ತು. ನಾನು ಎಷ್ಟೇ ಜೋಕ್ ಮಾಡಿದರು ನಗದ ಮಡದಿ, ಮಗ ಇಬ್ಬರು, ನಾನೇನು ನೈಟ್ರಸ ಆಕ್ಸೈಡ್ (ಲಾಫಿಂಗ್ ಗ್ಯಾಸ್) ಬಿಟ್ಟ ಹಾಗ...

ಚಹಾ ಗರಮ್ !!!!

ಗೋಪಾಲ್ ಮಾ ಕುಲಕರ್ಣಿ ಜೂನ್ ೦೯ ಬ್ಲಾಗ್ ೯೫ ವೀಕ್ಷಣೆಗಳು

ಹೆ೦ಡತಿಯ ಉಪದ್ರವ ತಾಳಲಾರದೆ ಹೊರಗೆ ಹೋಗಿದ್ದೆ. ಉಪದ್ರವ ಶುರು ಆಗಿದ್ದು ಚಹಾ ಎ೦ಬ ದ್ರವವನ್ನು ಕೇಳಿ, ಅದೇ ಧಾಟಿಯಲ್ಲಿ, ಹಚಾ ಎ೦ದು, ಸ೦ಜೆ ಸಮಯದಲ್ಲಿ ಚಹಾ ಕುಡಿದರೆ ನಿದ್ದೆ ಬರಲ್ಲ ಎ೦ದು ಬೈಯಿಸಿಕೊ೦ಡು ಹೊರಟಿದ್ದೆ. ದಿನವ...

ಬಾಲ್ಯದ ಫ್ಲಾಶ್ ಬ್ಯಾಕ್...

Rashmi Kasaragod ಮೇ ೨೬ ಬ್ಲಾಗ್ ೧೫೩ ವೀಕ್ಷಣೆಗಳು

ಇನ್ನೇನು ಶಾಲೆ ಆರಂಭವಾಗುತ್ತದೆ. ಏನೆಲ್ಲಾ ತಯಾರಿ ಆಗ್ಬೇಕು ನೋಡಿ. ಹತ್ತು ಪುಟದಷ್ಟು ಕಾಪಿ ಬರೆದು ಕೊಂಡು ಬನ್ನಿ, ಮನೆ ಹಿತ್ತಿಲಲ್ಲಿ ಸಿಗುವ ಔಷಧೀಯ ಸಸ್ಯಗಳ ಎಲೆ ಸಂಗ್ರಹ ಮಾಡಿ ಆಲ್ಬಂ ಮಾಡಿ...ನೀವು ರಜೆಯಲ್ಲಿ ಏನೆಲ್ಲಾ...

ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ....

ಗೋಪಾಲ್ ಮಾ ಕುಲಕರ್ಣಿ ಏಪ್ರಿಲ್ ೨೫ ಬ್ಲಾಗ್ ೧೧೭ ವೀಕ್ಷಣೆಗಳು

ಮುಂಜಾನೆ ಬೇಗನೆ ಎದ್ದು "ಕರಾಗ್ರೆ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೇ ಗೌರಿ ಪ್ರಭಾತೆ ಕರದರ್ಶನಂ" ಎಂದು ಹೇಳುತ್ತ ಏಳುತ್ತಿದ್ದಂತೆ. ನನ್ನ ಮಗ ಕೂಗಿ "ಅಪ್ಪ ನಿಮ್ಮ ಚಪ್ಪಲಿ ಕಾಣುತ್ತಾ ಇಲ್ಲ" ಎಂದ. ಹೊರ...

ಹಳೇ ನಿದ್ರೆ ಪುರಾಣ...

Rashmi Kasaragod ಮಾರ್ಚ್ ೨೩ ಬ್ಲಾಗ್ ೧೫೦ ವೀಕ್ಷಣೆಗಳು

ಇತ್ತೀಚೆಗೆ ಬ್ಲಾಗ್ ಬರೆಯೋದು ಕಡಿಮೆ ಆಗಿದೆ. ಕೆಲಸದ ಒತ್ತಡ, ಸಮಯದ ಅಭಾವ ಮತ್ತೊಮ್ಮೆ ಮೂಡ್ ಇಲ್ಲ ಹೀಗೆ ಹಲವಾರು ಕಾರಣಗಳಿಂದ ಬ್ಲಾಗ್ ಬರವಣಿಗೆ ನಿಂತುಹೋಗಿದೆ. ಏನಾದರೂ ಬರೆಯೋಣ ಎಂದು ಕೂತರೆ ವಿಷಯಗಳೇ ಸಿಗಲ್ಲ. ಈ ವಿಷಯಗಳ...

ಬಾಡಿಗೆ ಮನೆ ....

ಗೋಪಾಲ್ ಮಾ ಕುಲಕರ್ಣಿ ಮಾರ್ಚ್ ೨೨ ಬ್ಲಾಗ್ ೧೧೪ ವೀಕ್ಷಣೆಗಳು

ಮಂಜನ ಮನೆಗೆ ಹೋಗಿದ್ದೆ. ಈ ಗ್ಯಾಸ್ ಆಗಿಬಿಟ್ಟರೆ ಊಟ ಮಾಡೋದು ಕಷ್ಟ ಎಂದು ಮಂಜ ಬೇಜಾರಿನಿಂದ ಮಾತನಾಡುತ್ತಾ ಇದ್ದ. ಹಾಗಾದರೆ ಮನೆಯಲ್ಲಿ ಅಡುಗೆ ನಿನ್ನದೆ ಎಂದು ಆಯಿತು ಎಂದೆ. ಲೇ....ನೀನು ನಿನ್ನ ವಿಷಯ ಬೇರೆಯವರ ಮೇಲೆ ಹಾಕ...

ತರ್ಲೆ ಮಂಜನ ರಥಸಪ್ತಮಿ....

ಗೋಪಾಲ್ ಮಾ ಕುಲಕರ್ಣಿ ಫೆಬ್ರ ೨೧ ಬ್ಲಾಗ್ ೯೩ ವೀಕ್ಷಣೆಗಳು

ನಾನು ಮಂಜನ ಮನೆಗೆ ಹೊರಟಿದ್ದೆ. ಮನೆ ಸಮೀಪಿಸುತ್ತಿದ್ದಂತೆ, ನನಗೆ ಅವರ ಮನೆಗೆ ಹೋಗುತ್ತಿದ್ದೇನೆ ಎಂಬ ಭಾವನೆ ಬರಲಿಲ್ಲ. ಏಕೆಂದರೆ, ಯಾವಾಗಲು ಕೇಳಿಸುವ ನಮ್ಮ ವಟ ಸಾವಿತ್ರಿಯ ಅಥವಾ ನಮ್ಮ ಮಂಜನ ಧ್ವನಿ ಕೇಳಿಸಲಿಲ್ಲ. ಸಾವಿತ...

ಕನ್ನಡ ಸಾಹಿತ್ಯ ಸಮ್ಮೇಳನ ....

ಗೋಪಾಲ್ ಮಾ ಕುಲಕರ್ಣಿ ಫೆಬ್ರ ೦೭ ಬ್ಲಾಗ್ ೮೩ ವೀಕ್ಷಣೆಗಳು

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕು ಎಂದು ಬೆಳಗ್ಗೆ ಬೇಗನೆ ಎದ್ದೆ. ಬೇಗನೆ ಎದ್ದಿದ್ದು ನೋಡಿ, ಸೂರ್ಯನಿಗೂ ಆಶ್ಚರ್ಯವಾಗಿರಬೇಕು. ತನ್ನ ಹೊಳಪಿನ ಹಲ್ಲುಗಳನ್ನು ತೋರಿಸುತ್ತಾ ನಗುತ್ತಲಿದ್ದ ಎಂದು ಅನ್ನಿಸುತ್ತೆ. ತುಂಬಾ...

ಅವಸರವೇ ಅಪಘಾತ ....

ಗೋಪಾಲ್ ಮಾ ಕುಲಕರ್ಣಿ ಜನ ೩೧ ಬ್ಲಾಗ್ ೯೪ ವೀಕ್ಷಣೆಗಳು

ಆಫೀಸ್ ಹೋಗುವುದಕ್ಕೆ ಲೇಟ್ ಆಗಿತ್ತು. ಲೇ ನನ್ನ ಬನಿಯನ್ ಯಾವ ಊರಿನಲ್ಲಿ ಇದೆ ಎಂದು ಕೇಳಿದೆ. ಧಾರವಾಡದಲ್ಲಿ ಇದೆ ಹೋಗಿ ತೆಗೆದುಕೊಳ್ಳಿ ಎಂದು ನನ್ನ ಕಪಿ ಚೇಷ್ಟೆಗೆ ಸಾತ್ ನೀಡಿದಳು. ಲೇ ಎಲ್ಲಿ ಇದೆ ಹೇಳೆ ಎಂದು ಮತ್ತೊಮ್ಮೆ...

ಒಲವೆ ಜೀವನ ಸಾಕ್ಷಾತ್ ಖಾರ ....

ಗೋಪಾಲ್ ಮಾ ಕುಲಕರ್ಣಿ ಜನ ೨೭ ಬ್ಲಾಗ್ ೯೭ ವೀಕ್ಷಣೆಗಳು

ಪುಟ್ಟ ನೋಡು, ನಿಮ್ಮ ಅಪ್ಪನ ಯುದ್ಧ ಮುಗಿಯಿತಾ? ಎಂದು ಮಗನಿಗೆ ಕೇಳಿದಳು. ಎರಡು ದಿನದಿಂದ ನನ್ನ ಮತ್ತು ನನ್ನ ಮಡದಿಯ ಮಧ್ಯೆ ಸಂಸಾರ ಸಮರ ನಡೆದೇ ಇತ್ತು. ಈಗ ಯುದ್ಧ ಮುಗಿಯಿತಾ? ಎಂದು ಕೇಳಿದ್ದು ನನ್ನ ಸ್ನಾನಕ್ಕೆ. ಸ್ನಾನಕ...

ಜನುಮ ಜನುಮದ ಅನುಬಂದ .......(ನನ್ನ ಹೊಟ್ಟೆ ಮತ್ತು ತಲೆ)

ಗೋಪಾಲ್ ಮಾ ಕುಲಕರ್ಣಿ ಜನ ೨೭ ಬ್ಲಾಗ್ ೧೦೯ ವೀಕ್ಷಣೆಗಳು

ಲೇ ಹೊಟ್ಟೆನೋವು ಕಣೇ ಎಂದೆ. ನಿಮ್ಮ ತಲೇಲಿ ಹೊಟ್ಟೇನೆ ತುಂಬಿಕೊಂಡಿದೆ ಅಂದ್ಲು. ನಿಜಾನೇ ಇರಬಹುದು ಅನಿಸ್ತು ಅದೇಕೋ ಗೊತ್ತಿಲ್ಲ ಹೊಟ್ಟೆಗೂ ಮತ್ತು ನನ್ನ ತಲೆಗು ಅವಿನಭಾವವಾದ ಸಂಭ೦ದ. ಅದೇಕೋ ಗೊತ್ತಿಲ್ಲ ಹೊಟ್ಟೆ ನೋವು ಬಂತ...

ಅಪ್ಪಗೆ ಬೇಕು... ಗುಟ್ಕಾ ಪ್ಯಾಕೇಟು

ಪಾಲಚಂದ್ರ ಜನ ೧೭ ಬ್ಲಾಗ್ ೧೦೫ ವೀಕ್ಷಣೆಗಳು

ಆಫೀಸು ೧೧ ಗಂಟೆಗಿದ್ದರೆ ಯಾರಿಗೆ ತಾನೇ ಬೆಂಗಳೂರಿನ ಈ ಛಳಿಯಲ್ಲಿ ಬೆಳಿಗ್ಗೆ ಬೇಗ ಏಳುವ ಹುಮ್ಮಸ್ಸಿರುತ್ತದೆ. ಅದೂ ಭಾನುವಾರದ ರಜಾ ದಿನ ಬೇರೆ. ಆದರೂ ನಾನಂದುಕೊಂಡಿದ್ದನ್ನು ಆರಂಭಿಸಬೇಕು. ನಾಳೆ ಬೆಳಿಗ್ಗೆ ಏನಾದರಾಗಲಿ ಬೇಗ...

ಕಾಲಕ್ಕೆ ಸರಿದ ಥ್ರಿಲ್ಲಿಂಗ್ ಘಟನೆಗಳು....

Rashmi Kasaragod ಡಿಸೆಂ ೩೦ ಬ್ಲಾಗ್ ೧೦೦ ವೀಕ್ಷಣೆಗಳು

<strong>ಮ</STRONG>ತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ ಯೋಚಿಸುವುದು ಸಾಮಾನ್ಯವೇ ಆದರೆ ಆ ಯೋಜನೆ ಕಾರ್ಯಗಳ...

ಲೈಫು ಇಷ್ಟೇ ಅಲ್ಲ!

Rashmi Kasaragod ಡಿಸೆಂ ೨೫ ಬ್ಲಾಗ್ ೮೬ ವೀಕ್ಷಣೆಗಳು

ಬೆಂಗಳೂರಿನ ಚುಮು ಚುಮು ಚಳಿ. ಆಫೀಸಿನಲ್ಲಿನ ನಿತ್ಯ ಕೆಲಸ. ಅದೆರೆಡೆಯಲ್ಲಿ  ಹಳೇ ಬಾಯ್್ಫ್ರೆಂಡ್್ನ ನೆನಪುಗಳು, ಹೊಸ ಲೇಖನಗಳು, ಒಂದಿಷ್ಟು ಸಂದರ್ಶನಗಳು, ಕರೆನ್ಸಿ ಖಾಲಿಯಾಗುವ ತನಕ ಮಾತನಾಡುವ ಫ್ರೆಂಡ್ಸ್್ಗಳು, ಪಿಜಿಯಲ್ಲ...

ಮರೆತೇನೆಂದರೆ ಮರೆಯಲಿ ಹ್ಯಾಂಗ!? ....

ಗೋಪಾಲ್ ಮಾ ಕುಲಕರ್ಣಿ ಡಿಸೆಂ ೧೭ ಬ್ಲಾಗ್ ೧೯೦ ವೀಕ್ಷಣೆಗಳು

ನಾನು ತುಂಬಾ ಬಾರಿ ಭೂತವನ್ನು ಬೆನ್ನುಹತ್ತಿ ಹೋಗಿದ್ದೇನೆ. ಭೂತ ನನಗೆ ಯಾವತ್ತೂ ಹೆದರಿಸುವ ಕೆಲಸ ಮಾಡಿಲ್ಲ. ಅದರ ಜೊತೆಗಿನ ಅನುಭವ ಸುಮಧುರವಾಗಿದೆ. ಮತ್ತೆ.. ಮತ್ತೆ.. ಭೂತ ನನ್ನ ಮಾತನಾಡಿಸಿದೆ. ತಪ್ಪು ತಿಳಿಯಬೇಡಿ, ನಾನು...