ಲಾಸ್ಟ್ ಬೆಂಚ್ ಲೀಲೆ...
ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೮೧ ಲೇಖನಗಳು
ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್...
ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ. ನನ್ನ ಸಂಬಂಧಿಕರೊಬ್ಬರ ಮದುವೆಗೆ ಹೋಗ್ಬೇ...
ಜನರೇಟರ್ ರೂಮ್ ಈಗ ಆ ಕಾರ್ಖಾನೆಯ ಎಲ್ಲಾ ವಿಚಿತ್ರ ಆಗು ಹೋಗುಗಳಿಗೆ ಕೇಂದ್ರ ಬಿಂದುವಾಗತೊಡಗಿತ್ತು. ಹಾಗೆ ಜಯವಂತನೊಡನೆ ಅಲ್ಲಿಗೆ ಬಂದ ನನಗೆ ಅಲ್ಲಿ ರಾತ್ರಿ ಪಾಳಿಯಲ್ಲಿರಬೇಕಾಗಿದ್ದ ಬಂಡಿ ನಾಗರಾಜ ಕಾಣಿಸಲಿಲ್ಲ. ಅಲ್ಲಿ...
ಮರುದಿನ ಮಧ್ಯಾಹ್ನದ ಹೊತ್ತಿಗೆ ಭೀಮಯ್ಯನನ್ನು ದೆವ್ವ ಹಿಡಿದದ್ದು, ನಾನು ಅಲ್ಲಿಗೆ ಪ್ರವೇಶಿಸಿದ್ದನ್ನು ನೋಡಿ ಅವು ಮಾಯವಾಗಿದ್ದು ಆ ಕಾರ್ಖಾನೆಯಲ್ಲಿ, ಪಕ್ಕದ ಕಣಿವೆ ಪುರದಲ್ಲಿ ದೊಡ್ಡ ಸುದ್ಧಿಯೇ ಆಗಿ ಹೋಯ್ತು. ಆದರೆ ಭೀ...
ಅದೊಂದು ಅಮಾವಾಸ್ಯೆಯ ರಾತ್ರಿ!! ನಂದಿ ಬೆಟ್ಟದ ಸುತ್ತಲಿದ್ದ ಹಲವಾರು ಬೆಟ್ಟಗಳ ನಡುವಿನಿಂದ ಸುಯ್ಯನೆ ಬೀಸುತ್ತಿದ್ದ ತಂಗಾಳಿಗೆ ಆ ಕಾರ್ಖಾನೆಯ ಮುಂದಿದ್ದ ಉದ್ಯಾನವನದಲ್ಲಿದ್ದ ಹಲವಾರು ಹೂ ಗಿಡಗಳಲ್ಲಿ ಅರಳಿದ್ದ ಸುಮಗಳ ಮಧು...
ದುಬೈನ ಯಾಂತ್ರಿಕ ಜೀವನದ ಏಕತಾನತೆಗೆ ಬೇಸತ್ತು ಹೋಗಿದ್ದ ಜೀವಕ್ಕೆ " ರಂಜಾನ್ " ಸಮಯದಲ್ಲಿ ಸಿಕ್ಕ ಸುಮಾರು ಹತ್ತು ದಿನಗಳ ಬಿಡುವು, ತನು ಮನಗಳಿಗೆಲ್ಲಾ ನವ ಚೈತನ್ಯ ತುಂಬಿದೆ. ರಜೆ ಸಿಕ್ಕದ್ದೇ ಸಾಕೆಂದು ಬೆಂಗಳೂರಿಗೆ ಓಡಿದ...
"ಒಂದು ಬಾರಿ ಉಣ್ಣುವವನು ಯೋಗಿ .ಎರಡು ಬಾರಿ ಉಣ್ಣುವವನು ಜೋಗಿ . ಮೂರು ಬಾರಿ ಉಣ್ಣುವವನು ರೋಗಿ . ನಾಲ್ಕು ಬಾರಿ ಉಣ್ಣುವವನನ್ನ ಹೊತ್ಕೊಂಡು ಹೋಗಿ." ಎಂಬ ಉಕ್ತಿ ಇದೆ ಆದರೆ ನಮ್ಮ ಮನೇಲಿ ನಾಲ್ಕು ಬಾರಿ ಮಾಡೋದು ಬರಿ ಮ್ಯಾಗ...
ನಮ್ಮ ಮುದ್ದಿನ ಟೆಡ್ಡಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಪ್ಲಾಟ್ಗೆ ಬಂದಮೇಲೆ ಅದರ ದಿನಚರಿ ಬದಲಾಗಿತ್ತು. 3ನೇ ಮಹಡಿಯಿಂದ ಕೆಳಗೇನೋ ಇಳಿದು ಹೋಗೋದು ಮತ್ತೆ ಬರಕ್ಕೆ ಗೊತ್ತಾಗ್ತಾ ಇರಲಿಲ್ಲ. ಲಿಫ್ಟ್ ಮುಂದೆ ಕೂತ್ಕೊಂಡಿರ್...
ಬೆಂಗಳೂರಿಗೆ ಮುಂಗಾರು ಕಾಲಿಟ್ಟಿದೆ. ಮುಂಗಾರು ಕಾಲೂರುವುದೇ ತಡ ಅದೆಷ್ಟೋ ಸಾವು ನೋವುಗಳು ಸಂಭವಿಸಿಯೂ ಆಯ್ತು. ಮಳೆ ಬಂದಾಗ ಯಾತ್ರೆ ಎಷ್ಟು ಕಷ್ಟಕರ ಎಂಬುದನ್ನು ಅನುಭವಿಸುತ್ತಾ ಇದ್ದೇನೆ. ಸೋರುವ ಬಿಎಂಟಿಸಿ ಬಸ್ ಒಂದೆಡೆಯಾ...
ನನ್ನ ಪಯಣ ತುಮಕೂರು ತಲುಪಿತ್ತು ಅಂತ ಹೇಳಿದ್ನಲ್ಲಾ. ಅದೇ ಹೆಣದ ವಿಚಾರ ಹೇಳ್ತಿದ್ದೆ. ಗುರುತೇ ಸಿಗದಂತಾಗಿತ್ತು. ಆದರೆ ಅದು ನಾಯಿ ಹೆಣ. ಅದನ್ನು ನೋಡುತ್ತಲೇ ಮನಸ್ಸು ರಾಕೆಟ್ ವೇಗದಲ್ಲಿ ಓಡಿತ್ತು. ಜೀವನದ ಬಗ್ಗೆ ಹಾಗೇ ಚಿ...
ನಾಳೆಯಿಂದ ಶಾಲೆ ಪ್ರಾರಂಭವಾಗುತ್ತಿದೆ ಎಂದರೆ ಸಾಕು ಅಜ್ಜಿ ಮನೆಯಲ್ಲಿರುವ ನಮಗೆ ಏನೋ ಒಂದು ತರಥ ಬೇಸರ....
ಕಾಲೇಜು ಲೇಡೀಸ್ ಹಾಸ್ಟೆಲ್್ನಲ್ಲಿ ಕಾಲ ಕಳೆಯುವ ಮಜಾನೇ ಬೇರೆ ಅಲ್ವಾ. ಅಲ್ಲಿನ ಸುಖ ಅನುಭವಿಸಿದವರಿಗೇ ಗೊತ್ತು. ನಾನು ಡಿಗ್ರಿ ಕಲಿಯುವಾಗ ಒಂದು ವರ್ಷ(ಅಂತಿಮ ವರ್ಷ) ಹಾಸ್ಟೆಲ್್ನಲ್ಲಿದ್ದೆ. ಕಾಲೇಜು ಮನೆಯಿಂದ 10 ಕಿ ಮೀ ದ...
ಥಟ್ ಅ೦ತ ಹೇಳಿ ಕಾರ್ಯಕ್ರಮದಲ್ಲಿ ನನಗೆ ನೆನಪಿರುವ೦ತೆ ಪೂರ್ಣಯ್ಯನ ಛತ್ರ ಎ೦ಬ ನುಡಿಗಟ್ಟಿಗೆ ನಾಸೋ ಅವರು ಕೊಟ್ಟ ಅರ್ಥ ಹೀಗಿತ್ತು "ಯಾರು ಬೇಕಾದರೂ ಹೇಳದೇ ಕೇಳದೇ ಬ೦ದು ಬಿಟ್ಟಿಯಾಗಿ ಉಪಯೋಗಿಸಿಕೊಳ್ಳುವ ಛತ್ರ" ಎ೦ದು. ಅ೦ತಹ...
ಏಪ್ರಿಲ್ ೧೨, ೨೦೦೯ ಬೆಂಗಳೂರಿನಲ್ಲಿ ಕಾರ್ಯಕ್ರಮ ಇದ್ದರಿಂದ ಸಂಜೆ ಹೊರಡುವ ಬದಲು ಬೆಳಿಗ್ಗೆ ೬:೪೫ಕ್ಕಿರುವ ಮೈಸೂರಿ-ಬೆಂಗಳೂರು ಚಾಮುಂಡಿ ಎಕ್ಸ್ಪ್ರೆಸ್ಸ್ ರೈಲು ಹತ್ತಿದೆ. ಹಿಂದಿನ ದಿನವೇ ಚೀಟಿ ತೆಗೆದುಕೊಂಡಿದ್ದರಿಂದ...
ಪ್ರತಿಯೊಬ್ಬರ ಜೀವನದಲ್ಲಿ ಮರೆಲಾಗದ ಎಸ್ಟೊಂದು ಘಟನೆಗಳು ನಡೆದಿರುತ್ತವೆ, ಅದನ್ನು ನಾವು ಮರೆಯಲು ಸಾಧ್ಯವೇ ಇಲ್ಲ , ಎಲ್ಲರ ಹಾಗೆ ನನ್ನ ಜೀವನದಲ್ಲೂ ಒಂದು ಘಟನೆ ನಡೆದಿತ್ತು ಅದನ್ನೇ ನಾನೀಗ ಇಲ್ಲಿ ಹಂಚಿಕೊಳ್ಳುತ್...
ಭಾನುವಾರ ನನ್ನ ಎಂ.ಬಿ.ಎ ಪರೀಕ್ಷೆಯೊಂದಿತ್ತು. ಬೆಳಗ್ಗೆ ಒಂದು ಪೇಪರ್, ಮಧ್ಯಾನ್ಹ ಮತ್ತೊಂದು. ಯಾಕೋ ಅದನ್ನ ಬರೀಲಿಕ್ಕೆ ಸ್ವಲ್ಪ ಮನಸ್ಸಿರಲೇ ಇಲ್ಲ. ಓದ್ಲಿಕ್ಕಾಗಿದ್ದು ಸ್ವಲ್ಪಾನೇ ಬಿಡಿ. ಕೆಲಸ ಮಾಡ್ಕೊಂಡು ಎಕ್ಸಾಮು ಇತ್...
ಮಾರ್ಚ್ ೨೯, ೨೦೦೯<br><br>
ಸಂಪದದಲ್ಲಿ ಬೇಸಿಗೆಯ ಬಿಸಿಯಲ್ಲಿ ದೇವ್ರು, ನಂಬಿಕೆಗಳ ಬಗ್ಗೆ ಚರ್ಚೆಗಳು ಬಿಸಿಬಿಸಿಯಾಗಿಯೇ ನಡೀತಾ ಇವೆ.. ದೇವ್ರು ಇದ್ದಾನೋ ಇಲ್ಲವೋ ನನ್ಗೆ ಗೊತ್ತಿಲ್ಲಾ... ಅದು ನನಗೆ ಬೇಕಿಲ್ಲಾ... ಆದ್ರೆ ಅವ್ನೊಬ್ಬನಿದ್ದಾನೆ ಅನ್ನ...
ಕಾಸರಗೋಡು ಸಿಟಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದ ದಿನ. ಅಂದು ಅನಿವಾರ್ಯವಾಗಿ ಅಲ್ಲಿ ಉಳಕೊಳ್ಳಬೇಕಾಗಿ ಬಂದಿದ್ದರೂ ಅದೇಕೋ ಹಳ್ಳಿಯಲ್ಲಿರುವ ನನ್ನ ಮನೆಯಲ್ಲಿ ಆರಾಮವಾಗಿ ಮಲಗಿ ನಿದ್ದೆ ಹೋಗುವ ನನಗೆ ಅಲ್ಲಿನ ದೊಡ್ಡ ದ...