ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Seetha R Morab
S

Seetha R Morab

Seetharmorab

೨೨ ಲೇಖನಗಳು ೬೩,೨೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸಂಪದ್ಭರಿತವಾದ ಸಂಪದವೇ

ಸೆಪ್ಟೆಂ ೦೧ ಬ್ಲಾಗ್ ೧೦೩ ವೀಕ್ಷಣೆ

ಸಂಪದ್ಭರಿತವಾದ ಸಂಪದವೇ ನಿನ್ನನ್ನು ನಾನು ಮರೆತಿಲ್ಲಾ, ಯಾವಾಗಲೂ ನನ್ನ ಮನದಲ್ಲಿರುವೆ ಏನು ಮಾಡಲಿ? ನನ್ನ ಸ್ವಭಾವವೇ ಹಾಗೆ ಬಿಟ್ಟರೆ ಬಿಟ್ಟೇ ಬಿಟ್ಟೆ. ಈ ಸ್ವಭಾವದಿಂದ ನಿನ್ನಿಂದ ದೂರಾಗಿದ್ದೆ ಈಗ ಹಾಗೆ ಮಾಡುವುದಿಲ್ಲ ಮತ್ತೆ ನಿನ್ನನ್ನು ಅಪ್ಪಿಕೊ...

ಋಣವಿದ್ದಷ್ಟೂ...2

ಜೂನ್ ೨೦ ಬ್ಲಾಗ್ ೧,೮೮೩ ವೀಕ್ಷಣೆ

ನಮ್ಮ ಮುದ್ದಿನ ಟೆಡ್ಡಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಪ್ಲಾಟ್ಗೆ ಬಂದಮೇಲೆ ಅದರ ದಿನಚರಿ ಬದಲಾಗಿತ್ತು. 3ನೇ ಮಹಡಿಯಿಂದ ಕೆಳಗೇನೋ ಇಳಿದು ಹೋಗೋದು ಮತ್ತೆ ಬರಕ್ಕೆ ಗೊತ್ತಾಗ್ತಾ ಇರಲಿಲ್ಲ. ಲಿಫ್ಟ್ ಮುಂದೆ ಕೂತ್ಕೊಂಡಿರ್ತಿತ್ತು. ವಾಚ್ಮನ್ ಮೇಲಕ...

ನನ್ನೊಬ್ಬನನ್ನೇ ಬಿಟ್ಟು,,,,,

ಜೂನ್ ೦೮ ಬ್ಲಾಗ್ ೧,೯೪೪ ವೀಕ್ಷಣೆ

ಅವಳು ಹೋಗಿಯೇ ಬಿಟ್ಟಳೆಂದರೆ ನಂಬುವುದೇ ಕಷ್ಟ ದೇವರಿಗೂ ಅವಳೆಂದರೆ ಬಲು ಇಷ್ಟ ತರಕಾರಿ ಮಾರುಕಟ್ಟೆಗೂ ಜೊತೆ ಜೊತೆಯಲಿ ಆಗಿಲ್ಲ ಅವಳ ಮುಖದಲ್ಲಿ ಗಲಿಬಿಲಿ ಊರೆಲ್ಲಾ ಸುತ್ತಲು ನಾನಿರಬೇಕು ಪಕ್ಕ ರಸ್ತೆ ದಾಟುವಾಗ ನೋಡುವುದೇ ಇಲ್ಲ ಅಕ್ಕ ಪಕ್ಕ ಜನ ಜಂಗು...

ಸಂಪದಿಗರಿಗೆ ಬೈ ಬೈ

ಮೇ ೦೨ ಬ್ಲಾಗ್ ೨,೮೦೬ ವೀಕ್ಷಣೆ

ಸಂಪದಿಗರಿಗೆ, ನಾನು ಊರಿಗೆ ಹೋಗ್ತಿದ್ದೀನ್ರೀ ಅಲ್ಲಲ್ಲ ಬರ್ತಿದ್ದೀನಿ ನಿಮ್ಮುನ್ನೆಲ್ಲಾ ಮಿಸ್ ಮಾಡ್ಕೋತೀನಿ. 30ದಿನ ನಿಮ್ಮಜತೆ ಮಾತಾಡಕ್ಕಾಗಲ್ಲ. ಏಕಂದ್ರೆ ನಾನು ಬೆಂಗ್ಳೂರಲ್ಲೇ ಇರ್ತೀನಿ. ಬರ್ಲಾ ಬೈ ಬೈ. ಸೀತ ಆರ್. ಮೊರಬ್.

ಋಣವಿದ್ದಷ್ಟೂ...

ಏಪ್ರಿಲ್ ೩೦ ಬ್ಲಾಗ್ ೨,೦೮೨ ವೀಕ್ಷಣೆ

ನನ್ನ ಮಗ ಗಲಾಟೆಮಾಡ್ತಿದ್ದ, 'ಟೆಡ್ಡಿಬಿಯರ್' ಕೊಡಿಸು ಅಂತ ನಾನು ಅಷ್ಟೊಂದು ಆಕಡೆ ಗಮನ ಕೊಟ್ಟಿರಲಿಲ್ಲ. ಒಂದು ದಿನ ವಿಪರೀತ ಹಠ ಮಾಡಿದ,

ಸುಂದರಿಯರು ಸಾಲಾಗಿ ಕ್ಯೂ,,,,,,,,,,

ಏಪ್ರಿಲ್ ೨೧ ಬ್ಲಾಗ್ ೬,೬೦೩ ವೀಕ್ಷಣೆ

ಲೇ, ದಿನಾ ಇಷ್ಟೊಂದು ಅನ್ನ ಮಾಡಿ ವೇಷ್ಟ್ ಮಾಡುದ್ರೆ ನಿಮ್ಮಪ್ಪನ ಮನೆಯಿಂದ ಅಕ್ಕಿ ಮೂಟೆ ಹೊತ್ಕೊಂಡು ಬರ್ತೀಯೇನೇ? ನಾನು ಕಣೆ ದುಡಿದು ತಂದು ಹಾಕೋನು. ಹೌದೇನ್ರೀ ನಂಗೊತ್ತೇ ಇರ್ಲಿಲ್ಲ,ನಾನು ಯಾರೋ ತಂದು ಹಾಕ್ತಾರೆ ಅಂದ್ಕೊಂಡಿದ್ದೆ. ಸರಿಹೋಯ್ತು ನ...

ಪ್ರಾಣಿಗಳೊಳುದಯೆ..........

ಏಪ್ರಿಲ್ ೧೩ ಬ್ಲಾಗ್ ೫,೦೦೨ ವೀಕ್ಷಣೆ

ಮೊನ್ನೆ "ಸಂಪದ ಬ್ಲಾಗ್"ನಲ್ಲಿ ಓದಿದ್ದೆ. ಪಕ್ಷಿಗಳಿಗೆ ಕುಡಿಯಲು ನೀರಿಡಿ ಅಂತ. ನಮ್ಮಮ್ಮ ಒಂದು ಹಾಡು ಹೇಳ್ತಾರೆ. "ಪ್ರಾಣಿಗಳೊಳು ದಯೆಯಿಡು ನೋಯಿಸಿದರೆ ನೋವಾಗುವುದವಕೆ. ಪ್ರಾಣದಮೇಲವುಗಳಿಗಿಹುದಾಸೆಯು ನಿನಗಿರುವಂದದಲಿ." ಪದ್ಯ ಇನ್ನೂ ಇದೆ ಈಗ ಇಷ...

ವಧು ಪರೀಕ್ಷೆಯಿಂದಾ,,,,,,

ಏಪ್ರಿಲ್ ೦೮ ಬ್ಲಾಗ್ ೩,೮೩೪ ವೀಕ್ಷಣೆ

ನನಗಿನ್ನೂ ೨೯ತ್ತೇ ವರ್ಷಾ ರೀ ಆಗಲೇ ಮದ್ವೆಯಾಗೂ ಮದ್ವೆಯಾಗೂ ಅಂತ ಬಲವಂತ ಮಾಡ್ತಿದ್ದಾರೆ ಮನೇಲಿ,

ನಾನು ಸಣ್ಣಗಾಗಲು ಹೊರಟಿದ್ದು

ಏಪ್ರಿಲ್ ೦೫ ಬ್ಲಾಗ್ ೭,೨೫೨ ವೀಕ್ಷಣೆ

ಈಗಂತೂ ಎಲ್ಲರೂ ಸಣ್ಣಗಾಗುತ್ತಿದ್ದಾರೆ. ನಾನೂ ಯಾಕೆ ಇದರ ಉಪಯೋಗ ಪಡ್ಕೋಬಾರದು? ಅಂತ ಯೋಚಿಸಿದ್ದೇ ತಡ ಸಣ್ಣ ಗಾಗಲು ನೂರಾರು ಯೋಚನೆಗಳು ಹೊಳೆದವು. ಅದನ್ನೇಲ್ಲಾ ಕಾರ್ಯರೂಪಕ್ಕೆ ತರಲು ಸಿದ್ಧಳಾದೆ.

ನನ್ನ ಕಚ್ತೀಯಲ್ಲಾ

ಮಾರ್ಚ್ ೧೫ ಬ್ಲಾಗ್ ೧,೬೫೯ ವೀಕ್ಷಣೆ

ನೆನ್ನೆ ಸಾಯಂಕಾಲ ಮನೇಲಿದ್ದು ಬೋರ್ ಆಗಿತ್ತು (ಒಮ್ಮೊಮ್ಮೆ ಆಗತ್ತಲ್ಲಾ) ನಡೀರಿ ಹೊರಗಡೆ ಎಲ್ಲಾದರೂ ಸುತ್ತಾಡಿ ಬರೋಣವೆಂದು ನಮ್ಮೆಜಮಾನರ ಜೊತೆ ಹೊರಟೆ. ಎಲ್ಲಿ ಹೋಗುವುದು ನಮ್ಮೂರಲ್ಲೋ ವಿಪರೀತ ಟ್ರಾಫಿಕ್ (ಈಗ ಎಲ್ಲಾ ಸಿಟಿ ಹಣೇಬರಹ ಇದೆ) ರಸ್ತೆ ಪ...

ಬಿಟ್ಟೆನೆಂದರೂ ಬಿಡುವುದಿಲ್ಲ

ಮಾರ್ಚ್ ೧೩ ಬ್ಲಾಗ್ ೨,೧೫೦ ವೀಕ್ಷಣೆ

ಬಿಟ್ಟೆನೆಂದರೂ ಬಿಡುವುದಿಲ್ಲ ಈ ಸಂಪದ ಯಾರಾದರೂ ಕುಹಕವಾಡಿ ಕಾಮೆಂಟಿಸಿದರೆ ಬಿಟ್ಟು ಬಿಡೋಣವೆಂದು ಕೋಪ ಬರುತ್ತದೆ ಎರಡು ಮೂರು ದಿನದಲ್ಲಿ ಮತ್ತೆ ಸಂಪದ ತನ್ನತ್ತಲೇ ಎಳೆಯುತ್ತದೆ. ನಿಮಗೇನನ್ನಿಸುತ್ತದೆ ಸೀತ ಆರ್. ಮೊರಬ್