ಸಂಪದ್ಭರಿತವಾದ ಸಂಪದವೇ ನಿನ್ನನ್ನು ನಾನು ಮರೆತಿಲ್ಲಾ, ಯಾವಾಗಲೂ ನನ್ನ ಮನದಲ್ಲಿರುವೆ ಏನು ಮಾಡಲಿ? ನನ್ನ ಸ್ವಭಾವವೇ ಹಾಗೆ ಬಿಟ್ಟರೆ ಬಿಟ್ಟೇ ಬಿಟ್ಟೆ. ಈ ಸ್ವಭಾವದಿಂದ ನಿನ್ನಿಂದ ದೂರಾಗಿದ್ದೆ ಈಗ ಹಾಗೆ ಮಾಡುವುದಿಲ್ಲ ಮತ್ತೆ ನಿನ್ನನ್ನು ಅಪ್ಪಿಕೊಳ್ಳುತ್ತೀನಿ.
ಹಳೆಯ, ಹೊಸ ಗೆಳೆಯ ಗೆಲತಿಯರಿಗೆಲ್ಲಾನನ್ನನೆನಪುಗಳು.
ಸೀತಾ ಆರ್. ಮೊರಬ್
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)