ಸುಖಕ್ಕೂ  ದು:ಖಕ್ಕೂ ಎಲ್ಲಿಯನಂಟು?
ಒಂದರ ಹಿಂದೆ ಬರುತ್ತವೆ,
ತಾಮುಂದು ನಾಮುಂದು ಎಂದು,
ಇದೇ ಅಲ್ಲವೇ ಬದುಕಿನ ರಹಸ್ಯ ಗಂಟು!!

      ಹೊರಗೆ ಏನೇ ಬರಲಿ,
       ಒಳಗೆ ಏನೇ ಇರಲಿ,
      ಇದರ ನಡುವೆ ಸುಖಿಸುವಂತೆ ನಟಿಸುವ
       ಮನಸ್ಸು ಮಾತ್ರಾ ಉಂಟು!!!

ಅಲ್ಲಲ್ಲಿ ಇದಕೆ ಇದೆ
ಅಪಹಾಸ್ಯ ಮಾಡುವ ಗುಂಪು,
ಅವರಿಗೇನು ಗೊತ್ತು ನಮ್ಮ
 ಬದುಕಿನ ಮಂಪು!!
     
         ಹೃದಯದಿ ಒಮ್ಮೊಮ್ಮೆ ಸುಗಂಧಯುತವಾದ
        ಬಣ್ಣ ಬಣ್ಣದ ಹೂವಿನ ಕಂಪು ,
         ಮಗದೊಮ್ಮೆ ಬರಿಯ
          ಮುಳ್ಳುಗಳ ಸೊoಪೇ ಸೊoಪು !!!