ವಿಷಾಮೃತ
ಪ್ರೀತಿಯಿಂದ ವಿಷ ಕೊಟ್ಟರೂ ಅಮೃತ ಅಂತ ಸೇವಿಸಬಹುದು.. ಪ್ರೀತಿ ಇಲ್ಲದೆ ಅಮೃತ ಕೊಟ್ಟರೂ ಅದರ ಕಡೆ ತಿರುಗಿ ನೋಡಲಾಗದು.. ಏನಂತೀರಿ?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Praveen Patil
ಪ್ರೀತಿಯಿಂದ ವಿಷ ಕೊಟ್ಟರೂ ಅಮೃತ ಅಂತ ಸೇವಿಸಬಹುದು.. ಪ್ರೀತಿ ಇಲ್ಲದೆ ಅಮೃತ ಕೊಟ್ಟರೂ ಅದರ ಕಡೆ ತಿರುಗಿ ನೋಡಲಾಗದು.. ಏನಂತೀರಿ?
ಪ್ರೀತಿಯ ಕಡಲಲಿ ತೇಲುವರಾರೋ.. ಸ್ನೇಹದ ದೋಣಿಯ ನಾವಿಕನಾರೋ.. ಪ್ರಣಯದ ಪಯಣದಿ ನೀನಿರೆ ಜೊತೆಯಲಿ.. ಕನಸಿಗೂ ಹಾಕುವೆ ತಡೆ ಬೇಲಿ.. ಬಿಸಿ ರಕ್ತದ ವಯಸ್ಸು.. ಲಗಾಮು ಇಲ್ಲದ ನನ್ನ ಮನಸ್ಸು.. ಕಾಣೋದು ಬರೀ ನಿನ್ನದೇ ಹಗಲುಗನಸು.. ಮರೆವು ಹಿತ.. ಆದರೆ...
ಮರೀಚಿಕೆಯ ಬೆನ್ನತ್ತಿ ಹೊರಟವನು ನಾನು.. ಆಗಸದಲಿ ನೀಲಿ ಚಂದ್ರನ ಹುಡುಕುತಿಹೆನು.. ಹೊಳೆಯಲ್ಲಿ ಹುಣಸೆಯನು ತೊಳೆದವನು ನಾನು.. ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುತಿಹೆನು.. ಗಾಳಿ ಗೋಪುರವ ಕಟ್ಟುತಿಹೆನು.. ಉತ್ತರ ತಿಳಿದು ಪ್ರಶ್ನಿಸುತಿಹೆ...
ಬೇಕು ಎನ್ನುವದರಲ್ಲಿ ನೋವಿದೆ.. ಬೇಡ ಎನ್ನುವದರಲ್ಲಿ ಸುಖವಿದೆ.. ಬೇಕು ಬೇಡಗಳ ನಡುವೆಯೇ ಜೀವನದ ಸವಿಯಿದೆ!!