"ಹೊಸಕಾಲದ ವೈರುಧ್ಯಗಳು" ವಿಚಾರಯಾತ್ರೆ ಹಾಗೂ ಸ್ವಾಮಿ ವಿವೇಕಾನಂದ ಕಾವ್ಯನಮನ
ಹಿನ್ನಲೆ - ಮಾನವ ಬದುಕಿನ ಮುಲ್ಯಗಳ ಬದಲಾವಣೆಯಲ್ಲಿ, ಜೀವನದ ಪರಿಕಲ್ಪನೆಯಲ್ಲಾದ ವ್ಯತ್ಯಾಸದಲ್ಲಿ ಕಾಲದ ಬದಲಾವಣೆಯನ್ನು ಗುರುತಿಸಬೆಕಲ್ಲದೆ ಬೇರೆ ಹಾದಿ ಇಲ್ಲ.ಎಲ್ಲಾ ಕಾಲದಲ್ಲೂ ಮನುಷ್ಯನ ಮನಸ್ಸು ಹಳತನ್ನು ಅನುಮಾನಿಸುತ್ತಾ, ಹೊಸದನ್ನು ಅನ್ವೇಷಿಸು...