ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / shivananda
s

shivananda

nannamaatu

೨ ಲೇಖನಗಳು ೧,೦೧೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಪರಿಚಯ

ಜೂನ್ ೦೯ ಕವನ ೫೦೩ ವೀಕ್ಷಣೆ

ಇರುವ ಊರು ದೂರಾದರೆನು ಆಡುವ ಭಾಷೆ ಬೆರಾದರೆನು ಭಾವವು ಒಂದಾದರೆ ಸಾಲದೆ. ಸುಟ್ಟು ಮನದೊಳಗಣ ಸಂಶಯ ಮೌನವ ಮುರಿದು ಒಂದೆರಡು ಮಾತುಗಳಾಡಿ ಬೆಳೆಸೋಣ ಬನ್ನಿ ಪರಿಚಯ.

ಮನದಾಳದ ಮಾತು

ಜೂನ್ ೦೯ ಕವನ ೫೦೮ ವೀಕ್ಷಣೆ

ಮನದಾಳದ ಮಾತು, ನಿನ್ನ ಎದುರಲ್ಲಿ ನಿಂತು, ಹೇಳುವುದರಲ್ಲೇ ಮರೆತ್ಹೋಯಿತು. ನನ್ನೀ ಕಂಗಳ ಇಣುಕಿ ನೋಡು, ಮರೆತ ಆ ಮಾತಿನ ಭಾವವು, ಇನ್ನು ಮಿಂಚಂತೆ ಹೊಳೆಯುತಿಹುದು.