ಇರುವ ಊರು ದೂರಾದರೆನು
ಆಡುವ ಭಾಷೆ ಬೆರಾದರೆನು
ಭಾವವು ಒಂದಾದರೆ ಸಾಲದೆ.

ಸುಟ್ಟು ಮನದೊಳಗಣ ಸಂಶಯ
ಮೌನವ ಮುರಿದು
ಒಂದೆರಡು ಮಾತುಗಳಾಡಿ
ಬೆಳೆಸೋಣ ಬನ್ನಿ ಪರಿಚಯ.