ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನ.ಗೋ. ಪ್ರಭುಪ್ರಸಾದ್
ನ

ನ.ಗೋ. ಪ್ರಭುಪ್ರಸಾದ್

ppsringeri

೩೪ ಲೇಖನಗಳು ೫೦,೪೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬೆಳಕು

ಜುಲೈ ೧೪ ಬ್ಲಾಗ್ ೧,೦೭೯ ವೀಕ್ಷಣೆ

ನನ್ನ ಕಣ್ಣಿಗೆ ನನ್ನಾಕೆ ತುಂಬಾ ಅಂದ. ಕಾರಣ, ಅವಳಿಲ್ಲದಾಗ ನಾನೊಬ್ಬ ಅಂಧ.

ವಿಪರ್ಯಾಸ

ಜುಲೈ ೧೪ ಬ್ಲಾಗ್ ೧,೦೦೪ ವೀಕ್ಷಣೆ

ನೋಡಿ ಮದುವೆಯಾದೆ ನನ್ನವಳ ರ್‍ಯಾಂಕು, ಸರ್ಟಿಫಿಕೇಟು. ಆದರೀಗ ನನ್ನ ಕೈಲಿರುವುದು ಬರೇ ಪಾತ್ರೆ, ಸೌಟು!

ಕಾಳಿದಾಸ

ಜುಲೈ ೧೪ ಉಲ್ಲೇಖಗಳು ೭೫೫ ವೀಕ್ಷಣೆ

ಹಳೆಯದೇ ಯಾವಾಗಲೂ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಹಾಗೆಯೇ ಹೊಸದು ಚೆನ್ನಾಗಿರುವುದಿಲ್ಲ ಎಂದೂ ಹೇಳಲಾಗುವುದಿಲ್ಲ. ಸಹೃದಯರು ಮೊದಲು ಪರೀಕ್ಷಿಸಿ ನಂತರ ತೀರ್ಮಾನಿಸುತ್ತಾರೆ. ಮೂಢರು ಪರರ ನಂಬಿಕೆಯನ್ನು ಆಶ್ರಯಿಸುತ್ತಾರೆ. - ಕಾಳಿದಾಸ

ಹಿತನುಡಿ

ಜೂನ್ ೧೪ ಉಲ್ಲೇಖಗಳು ೮೧೬ ವೀಕ್ಷಣೆ

"ಅಲ್ಪರ ಸಂಗ ಅಭಿಮಾನ ಭಂಗ."

ಹಿತನುಡಿ

ಜೂನ್ ೧೪ ಉಲ್ಲೇಖಗಳು ೭೪೭ ವೀಕ್ಷಣೆ

"ಜೀವನದಲ್ಲಿ ಪ್ರಯತ್ನಪಡದೇ ಹೊಂದಬಹುದಾದುದು ಎಂದರೆ ’ಸೋಲು’ ಮಾತ್ರ."

ಹಿತನುಡಿ

ಜೂನ್ ೧೪ ಉಲ್ಲೇಖಗಳು ೬೬೬ ವೀಕ್ಷಣೆ

"ಸಜ್ಜನರಿಗೆ ಸಂದೇಹವುಂಟಾದ ವಿಷಯಗಳಲ್ಲಿ ಅವರ ಅಂತಃಕರಣವೇ ಪ್ರಮಾಣವಾಗಿರುತ್ತದೆ." [सतां हि संदॆहपदॆषु वस्तुषु प्रमाणमन्तःकरणप्रवृत्तयः।]

ಸುಭಾಷಿತ

ಜೂನ್ ೦೬ ಉಲ್ಲೇಖಗಳು ೭೩೮ ವೀಕ್ಷಣೆ

ಹುಡುಗಿ ವರಿಸುವುದು ರೂಪವನು, ಆಕೆಯ ತಾಯಿ ಹಣವನು, ತಂದೆ ಕೀರ್ತಿಯನು | ನೆಂಟರಿಚ್ಛಿಸುವರು ಕುಲವನು ಇತರರು ಸುಭೋಜನವನು ||

ಹಿತನುಡಿ

ಜೂನ್ ೦೬ ಉಲ್ಲೇಖಗಳು ೧,೦೧೩ ವೀಕ್ಷಣೆ

"ತುಕ್ಕು ಹಿಡಿದು ಹೋಗಬೇಡ, ತೇದು ಹೋಗು."

ಸುಭಾಷಿತ

ಜೂನ್ ೦೬ ಉಲ್ಲೇಖಗಳು ೭೨೧ ವೀಕ್ಷಣೆ

ಜನಕಂಜಿ ನಡಕೊಂಡರೇನುಂಟು ಲೋಕದಿ ಮನಕಂಜಿ ನಡಕೊಂಬುದೇ ಚಂದ | ಜನರೇನು ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲವಲ್ಲ ||

ಹಿತನುಡಿ

ಜೂನ್ ೦೬ ಉಲ್ಲೇಖಗಳು ೭೭೨ ವೀಕ್ಷಣೆ

ನೀವು ಯಾವಾಗಲೂ ಸತ್ಯವನ್ನೇ ಹೇಳುತ್ತಿದ್ದರೆ, ನೀವೇನನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕಾಗಿಲ್ಲ.