ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನ.ಗೋ. ಪ್ರಭುಪ್ರಸಾದ್
ನ

ನ.ಗೋ. ಪ್ರಭುಪ್ರಸಾದ್

ppsringeri

೩೪ ಲೇಖನಗಳು ೫೦,೪೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕನ್ನಡ ಪುಸ್ತಕಗಳ online ಖರೀದಿ

ಜೂನ್ ೨೧ ಚರ್ಚಾವೇದಿಕೆ ೭,೦೪೮ ವೀಕ್ಷಣೆ

ಸಪ್ನಾ ಪುಸ್ತಕದ ಅಂಗಡಿಗೆ ಧನ್ಯವಾದಗಳು! ಕನ್ನಡ ಪುಸ್ತಕಗಳ online ಖರೀದಿಗಾಗಿ ಈ ಕೊಂಡಿಯನ್ನು ವಿಕ್ಷಿಸಿ: http://www.sapnaonline.com/KannadaBookDetails.aspx?lcPType=D

ಹೀಗೇ ಸುಮ್ಮನೆ

ಅಕ್ಟೋ ೨೨ ಬ್ಲಾಗ್ ೧,೨೦೧ ವೀಕ್ಷಣೆ

ಅಂದು ನಾನಂದುಕೊಂಡೆ ನನ್ನ ಹೊರಗಿರುವರ ಹೃದಯಕ್ಕೆ ಮಿಡಿಯಲು ಬಾರದೆಂದು... ವರುಷಗಳ ಕಾಲ ಅದನು ಅಲಕ್ಷಿಸುತಲೇ ಮುನ್ನಡೆದೆ... ಅದೀಗ ಮಿಡಿಯಲಾರಂಭಿಸಿದೆ, ಮಾತನಾಡುತಿದೆ.. ನನ್ನೊಡನೆಯಲ್ಲ, ಇನ್ನೊಂದು ಹೃದಯದೊಡನೆ!

ಒಂದು ಸಂದೇಹ.......

ಸೆಪ್ಟೆಂ ೨೧ ಚರ್ಚಾವೇದಿಕೆ ೬,೫೨೯ ವೀಕ್ಷಣೆ

"ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ...." ಈ ಸಾಲು ಯಾವ ಕವನದಲ್ಲಿದೆ ಮತ್ತು ಇದನ್ನು ಬರೆದವರಾರು ಎಂಬುದನ್ನು ತಿಳಿದವರು ದಯಮಾಡಿ ತಿಳಿಸುವಿರಾ?

ಆಶಾವಾದಿ

ಆಗಸ್ಟ್ ೩೧ ಬ್ಲಾಗ್ ೧,೩೧೭ ವೀಕ್ಷಣೆ

ಬಯಕೆ ಎನಗಿಲ್ಲ ಹೋಗಲು ವಿಶ್ವಪಯಣ ಕಾರಣ, ಕುಳಿತಲ್ಲೇ ತೋರುವುದು ಪ್ರೀತಿಯ ಜಗ ದಿಟ್ಟಿಸಿದರೆ ನಾ ನನ್ನಾಕೆಯ ನಯನ!

ನಿರಾಶೆ

ಆಗಸ್ಟ್ ೩೧ ಬ್ಲಾಗ್ ೧,೪೯೧ ವೀಕ್ಷಣೆ

ನಿರಾಶೆ ಸರಿಯುತಿದೆ ಅಂಕದ ಪರದೆ ರಂಗಭೂಮಿಯಲ್ಲಿ ನಟರಿನ್ನೂ ಸರಿಯಾಗಿ ತಯಾರಾಗಿಲ್ಲ ನಟಿಸುವ ಉತ್ಸಾಹವೂ ಅವರಲಿಲ್ಲ. ತೆರೆಯುತಿದೆ ಅಂತರಪಟ ಜಗದ ಮಂಟಪದಲ್ಲಿ ಮಧುಮಗನಿನ್ನೂ ಯಾತ್ರೆಯಿಂದಲೇ ಮರಳಿಲ್ಲ ಕಾಲವೆಂಬ ವಧುವು ವರಿಸಲು ಆಗಲೇ ನಿಂತಿಹಳು. ಕಡಲಿನ...

ಹಿತನುಡಿ

ಜುಲೈ ೨೭ ಉಲ್ಲೇಖಗಳು ೯೭೬ ವೀಕ್ಷಣೆ

ಆತ್ಮಹತ್ಯೆಯೆಂಬುದು ತಾತ್ಕಾಲಿಕ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ.

ಭಗವದ್ಗೀತೆ

ಜುಲೈ ೨೭ ಉಲ್ಲೇಖಗಳು ೬೯೦ ವೀಕ್ಷಣೆ

ಒಂದು ಕೆಲಸವನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ನೀಡಿದವರು ಹಾಗೂ ಅದನ್ನು ಅನುಮೋದಿಸಿದವರು, ಆ ಕೆಲಸ ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ, ಅದರಲ್ಲಿ ಸಮ ಭಾಗಿಗಳಾಗಿರುತ್ತಾರೆ.

ಹಿತನುಡಿ

ಜುಲೈ ೧೮ ಉಲ್ಲೇಖಗಳು ೭೭೮ ವೀಕ್ಷಣೆ

ಪ್ರಾರ್ಥನೆಯ ಹಿರಿಮೆಯನ್ನು ಅರಿಯಲು ನೋವು ಬರುವವರೆಗೆ ಕಾಯಬೇಡ.

ಹಿತನುಡಿ

ಜುಲೈ ೧೮ ಉಲ್ಲೇಖಗಳು ೮೭೨ ವೀಕ್ಷಣೆ

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಎರಡು ತುಂಬಾ ಮಹತ್ವದ ದಿನಗಳಿರುತ್ತವೆ. ಒಂದು ಅವನು ಹುಟ್ಟಿದ ದಿನ, ಮತ್ತೊಂದು ಅವನು ಯಾಕಾಗಿ ಹುಟ್ಟಿದ ಎಂಬುದನ್ನು ತಿಳಿದುಕೊಂಡ ದಿನ.

ಸುಭಾಷಿತ

ಜುಲೈ ೧೮ ಉಲ್ಲೇಖಗಳು ೭೫೨ ವೀಕ್ಷಣೆ

ಪ್ರೀತಿಯ ಸ್ಪರ್ಷವೊಂದರಿಂದಲೇ ಎಲ್ಲರೂ ಕವಿಗಳಾಗಿಬಿಡುತ್ತಾರೆ.

ಹಿತನುಡಿ

ಜುಲೈ ೧೮ ಉಲ್ಲೇಖಗಳು ೭೫೯ ವೀಕ್ಷಣೆ

ಸ್ವರ್ಗದಲ್ಲಿಯೂ ಗುಲಾಮನಾಗಿರಲು ಬಯಸಬೇಡ. ಕೊನೇ ಪಕ್ಷ ನರಕದಲ್ಲಿಯಾದರೂ ರಾಜನಾಗಿರಲು ಪ್ರಯತ್ನಿಸು.