ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Preetham
P

Preetham

iampreetham

೧೦ ಲೇಖನಗಳು ೯,೫೪೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹನಿಯ ದನಿ

ಆಗಸ್ಟ್ ೧೧ ಕವನ ೩೦೨ ವೀಕ್ಷಣೆ

ಹನಿಯ ದನಿಯು, ಸೊಂಪಾದ ಮೌನವನ್ನಲಂಕರಿಸಿದ ಮುತ್ತು ಭಾವದಲ್ಲಿ ತನುಮನವು ಜೊತೆಯಾಗಿ ನೆಂದ ಹೊತ್ತು ಅಮ್ಮನ ಮಡಿಲಲ್ಲಿ ಪ್ರೀತಿಯ ಸೊತ್ತು ಹಸಿರಾದ ಉಸಿರು ಬಿತ್ತಿದೆ ಮೊಗದಲ್ಲಿ ಹೊಳಪು ಕೆಸರಾದಳು ತಾವರೆ ಹೂವ ಹೆರಲು ನಗುವ ಚೆಲ್ಲುತ್ತಿರೆ ಮೋಡ ಮುಸುಕಿ...

ಕಾವ್ಯ

ಸೆಪ್ಟೆಂ ೦೫ ಕವನ ೯೬೮ ವೀಕ್ಷಣೆ

ಮೈತ್ರಿ

ಆಗಸ್ಟ್ ೦೨ ಕವನ ೧,೫೭೬ ವೀಕ್ಷಣೆ

ಮಳೆಯ ಜಾತ್ರೆಯಲ್ಲಿ ತೊಯ್ದ ಮನವು...

ಜುಲೈ ೧೪ ಕವನ ೬೪೭ ವೀಕ್ಷಣೆ

ತೇವ ಮನದಿ ಆನನ ಹೊಸ ಚಾರಣ ನವ ಭರವಸೆಯ ಅಭಿಸರಣ, ಜೀವನಕ್ಕೊಂದು ಶೃಂಗಾರದ ತೋರಣ ಹನಿಗಳಿಂದ ತೊಯ್ದ ಎಲೆಯ ಆನಂದ ಭಾಷ್ಪ ನಾಚಿ ಮಿಂಚುತಿರುವ ಪ್ರೇಮ ಪುಷ್ಪ, ಪ್ರೀತಿಯ ಓಘ ಜ್ಯೇಷ್ಠ ಮಳೆಯಲ್ಲಿ ಮಿಂದಿರುವ ಮಲೆ, ಝರಿಯ ಪ್ರೀತಿಯ ಕರೆಯನೊಪ್ಪಿದ ಇಳೆ ನಿನ್...

ಸಂಪದ

ಜೂನ್ ೨೪ ಕವನ ೧,೫೧೪ ವೀಕ್ಷಣೆ

ಹೊಸ ಚಿಗುರು ಹಳೆ ಬೇರು ಪುಷ್ಕಳ ಮನಗಳು ಒಂದಾಗಿ ಮಿಡಿಯುವ ತವರು ತುಯ್ಯುತಿರೆ ಕನ್ನಡ ಉಸಿರ ತೇರು ಪರಮ ಸಂಸ್ಕೃತಿಯ, ಹರಿಯುವ ನೀರು ರೇಖೆಯ ಮೀಟಿ ಬೆಸೆದಿದೆ ಭಾಷೆಯ ಚಿಲುಮೆ ಮೆರವಣಿಗೆಯ ಹೊರಟಿದೆ ಭಾವಗಳ ಒಲುಮೆ ಗಗನವು ಚೆಲ್ಲಿದೆ ಮಳೆಹೂವಂತೆ ಅನಿಸಿ...

ಪ್ರೀತಿ ಮಳೆ

ಜೂನ್ ೧೫ ಕವನ ೧,೪೧೭ ವೀಕ್ಷಣೆ

ಮಳೆ ಜರಿಯ ಕುರುಳು ದನಿ ಪ್ರೇಮ ಮಂಟಪದಿ ಆಮಂತ್ರಿಸಿದೆ ಪನ್ನೀರ ಹನಿ ಚಂದಿರನ ಬೆಳಕಲ್ಲಿ ಅರಳಿದೆ ಪಿಸುಮಾತು ತುಟಿಯಲ್ಲಿ ಖುಷಿಗೆ ಕಾರಣ ಹಲವು ನಿನ್ನ ಸನಿಹದಲ್ಲಿ ನೀ ಚೆಲ್ಲಿದ ಪ್ರೀತಿ ತುಂಬಿದ ಬಿಂದುಗಳೆ ಅವಳ ಧವಳ ಕೆನ್ನೆಯ ಹುಡುಕುತಿರೆ ಮುತ್ತುಗಳ...

ಎದೆಗೂಡಲ್ಲಿ...

ಮೇ ೩೧ ಕವನ ೯೯೬ ವೀಕ್ಷಣೆ

ಎದೆಗೂಡಲ್ಲಿ ಮಿನುಗುವ ನೆನಪುಗಳ ತಾರೆ ಹನಿಯಮುತ್ತುಗಳು ಕೂಡಿ ಒಂದಾದ ನೀರೆ ಸೂರ್ಯಕಿರಣವು ಮಳೆಯ ಸೋಕಿ ಮೂಡಿದ ಕಾಮನಬಿಲ್ಲಿನ ಬಳೆ ಕೆರೆಯ ಕರೆಗೆ ಮೊಳಗಿದ ತಾವರೆ, ಏನು ನಿನ್ನ ಪ್ರೇಮದ ಲೀಲೆ! ಅತಿಯಾಗಿ ಕಾಡಿದೆ ನಿನ್ನ ಪರಿಚಯ ನಿನ್ನ ಇಂಪಾದ ನಾದಕ್ಕ...