radha.kh
ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !
ವಿದ್ಯೆ ಮನುಷ್ಯನನ್ನು ವಿಶ್ವ ಮಾನವನನ್ನಾಗಿಸಬೇಕು. ನಾನು ಬೇರೆ, ನೀನು ಬೇರೆ ಎಂಬ ಭಾವ ಹೋಗಿ 'ವಸುಧೈವ ಕುಟುಂಬಕಂ' ಎನ್ನುವುದನ್ನು ವಿದ್ಯಾವಂತರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಅಂತಹ ವಿದ್ಯೆಯನ್ನು ನಮಗೆ ಕೊಡುತ್ತಿಲ್ಲ...
ನನ್ನ ಮೊದಲ ಬ್ಲಾಗು !
ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಮನುಷ್ಯಳಾದ ಮೇಲೆ ಬ್ಲಾಗೊಂದು ಇರಬೇಕು ಎಂದು. ಈಗ ನನ್ನ ಬ್ಲಾಗಿನ ಮೊದಲ ಬರಹ ಬರೆಯುತ್ತಿದ್ದೇನೆ. ಮುಂದುವರೆಸಲು ಪ್ರಯತ್ನ ಮಾಡುತ್ತೇನೆ. ಪತ್ರಿಕೆಗಳಿಗೆ ಬರೆಯುವುದು ಒಂದು ರೀತಿಯಿಂದ ಸುಲಭ. ಅದಕ್ಕೊಂದು ಕೊನೆ ದಿ...