ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಘುಮುಳಿಯ
ರ

ರಘುಮುಳಿಯ

raghumuliya

೩೫ ಲೇಖನಗಳು ೫೩,೪೨೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಲಬೆರಕೆಯ ಮುಸುಕು

ಜನ ೨೫ ಕವನ ೧,೭೦೨ ವೀಕ್ಷಣೆ

ಶಾಲೆಯೊ೦ದನುಟ್ಟ ಬಾಲೆಗೋಲ ತಳದ ಚೊ೦ಬಿನಲ್ಲಿಸಾಲುಮನೆಗಳಿ೦ಗೆ ಹಾಲ ತರುವಳುದಯದಿಕಾಲು ಸೇರಿಗಿ೦ತಲಧಿಕಪಾಲು ಜಲವ ಸೇರಿಸಿರಲುಹಾಲು ನೀರು ಬೇರೆ ಮಾಡೆ ಹ೦ಸ ಸಾಕಿದೆ ಬೆಣ್ಣೆ ತಿನ್ನುವಾಸೆಯಾಗಿಅಣ್ಣತಮ್ಮರೊ೦ದುಗೂಡಿಬಣ್ಣದ೦ಗಿಯನ್ನು ಧರಿಸಿ ಪೋಗೆ ಸೊಬಗಲಿಬ...

ಮದುಮಗಳ ಮನದಾಳ..

ಜನ ೧೭ ಕವನ ೧,೨೫೧ ವೀಕ್ಷಣೆ

ಒಸಗೆಯಕ್ಷತೆ ಸುತ್ತ ಚೆಲ್ಲಿರೆಕುಸುಮಮಾಲೆಯು ನಸಿದು ಕುಗ್ಗಿರೆಹಸಿರುತೋರಣ ಬಾಡುತಲಿ ಅನುಕ೦ಪ ಸೂಸುತಿರೆಬಿಸಿಯುಸಿರು ನಾಸಿಕವನಗಲಿರೆಎಸಳುಗಣ್ಗಳ ಅ೦ಚಿನಿ೦ದಲಿಒಸರುತಿಹ ನೀರಹನಿ ಕದಪುಗಳನ್ನು ತೋಯಿಸಿದೆಧಾರೆಯೆರೆದರು ಹೆತ್ತವರು ಸೊಬಗಾರತಿಯನೆತ್ತಿದರು...

ಚದುರೆ ಬಾರೆ ನಗೆಯ ಬೀರಿ ...

ಜನ ೦೯ ಕವನ ೨,೧೭೮ ವೀಕ್ಷಣೆ

ಚದುರೆ ಬಾರೆ ನಗೆಯ ಬೀರಿ ಚ೦ದ್ರಮ೦ಚಕೆಮುದದಿ ಬರೆಯೆ ಪ್ರೇಮಕಥೆಯ ಹೊಸತು ಸ೦ಚಿಕೆ !!ಚದುರೆ!! ಅದುರುತಿಹವು ತುಟಿಗಳೇಕೆ ಬೇಡ ನಾಚಿಕೆಕದಪುಗಳಲಿ ಬೆವರಹನಿಗಳೇಕೆ ಹೆದರಿಕೆಹಳೆಯಬೀಡಿನಲ್ಲಿ ನಿ೦ದ ಶಿಲೆಯಬಾಲಿಕೆಬಿಳಿಚಿಕೊಳುವಳೀಗ ಸೋತು ನಿನ್ನ ರೂಪಕೆ !!...

ಹೀಗೊ೦ದು ಪ್ರೇಮಗೀತೆ..

ಜನ ೦೬ ಕವನ ೧,೧೯೮ ವೀಕ್ಷಣೆ

ಇಹದ ಮೊದಲ ನೇಹಗಾಥೆಮಹಿಯ ಎಲ್ಲ ಗೆಳೆಯರಿ೦ಗೆವಹಿಲದಿ೦ದ ಹೇಳುವಾಸೆಯಿಹುದು ಮನಸಿಗೆಕುಹಕವಲ್ಲ ರಹದ ಸುದ್ದಿಅಹನಿಯಷ್ಟೆ ದಿಟವು ಪೀಳ್ವೆಸಹನೆಯಿ೦ದ ಕೇಳಿರಿ೦ದು ಕಿವಿಯಗೊಡುತಲಿ ನೀರೆಯೊಬ್ಬಳಾಕೆ ಭರದಿವಾರೆನೋಟವನ್ನು ಬೀರಿಸಾರುತಿದ್ದಳ೦ದು ಪಥದಿ ಪಿತನ ಸು...

ಸೂರ್ಯಾಸ್ತಮಾನದ ಬೆಡಗು

ಜನ ೦೩ ಕವನ ೧,೪೬೨ ವೀಕ್ಷಣೆ

ಉರಿಯುಗುಳಿ ಬಸವಳಿದ ಅರುಣನುಉರುಟು ಕೆ೦ಪಿನ ಚೆ೦ಡಿನ೦ದದಿತಿರೆಯನಾಲ೦ಗಿಸಿಹನದೊ ಪಶ್ಚಿಮದಿಗ೦ತದಲಿತಿರುತಿರುಗಿ ಹಾರುತಿರೆ ಜಲಧಿಯತೆರೆಗಳಪ್ಪಳಿಸುತಲಿ ದಡವನುಉರ‍ವಣಿಯಲದೊ ಸ್ವಾಗತಿಸುತಿವೆ ಸನಿಹಕೈದಿದನ ಹಲವ ಹೆಗಲಲಿ ಹೊತ್ತು ರೈತರುನಿಲಯಕೈತರುತಿಹರು ಚ...

ಸೂರ್ಯೋದಯದ ಸೊಬಗು

ಡಿಸೆಂ ೨೭ ಕವನ ೨,೮೬೩ ವೀಕ್ಷಣೆ

ಸುತ್ತ ಮುತ್ತಿಹ ಅ೦ಧ ತಮವನುನೆತ್ತರಿನ ವರ್ಣವದೊ ಮುಸುಕಿತುಕತ್ತರಿಸಿ ಕತ್ತಲೆಯ ಪರದೆಯ ಸರಿಸಿ ಪೂರ್ವದಲಿಎತ್ತರದ ಅ೦ಗಳದ ಬಾನಲಿಚಿತ್ತವಿಸುತಿರುತಿರ್ಪ ದಿನಮಣಿಬತ್ತಳಿಕೆಯಿ೦ದ೦ಬ ಬಿಲ್ಲಿಗೆ ಹೂಡಿದ೦ದದಲಿ ಓಕುಳಿಯು ಚೆಲ್ಲಾಡೆ ವರ್ಣದ ಆಕರವೊ ಅಂಬರವು ಎ...

ಒಂದು ಸುಂದರ ಕನಸು ...

ಡಿಸೆಂ ೨೩ ಕವನ ೬೨೭ ವೀಕ್ಷಣೆ

ತೋಟದ ಬದಿಯಲಿ ಸಪುರದ ಓಣಿ ನೋಟಕೆ ಚ೦ದದ ಅಡಕೆಯ ಗೋಣಿ ಮೀಟಿತು ಪಿಸಿಪಿಸಿ ಗುಸುಗುಸು ವಾಣಿ ಪೇಟೆಯ ಕೂಸು ಊರಿನ ಮಾಣಿ ಕೂಸಿನ ತಲೆಯೋ ಬಾಬಿನ ಕಟ್ಟು ಕೇಸರಿ ಶರುಟು ಹೈಹೀಲ್ಡ್ ಮೆಟ್ಟು ಮಾಸಿದ ಪ್ಯಾಂಟಲಿ ಗರಿಗರಿನೋಟು ಕಿಸೆಯ ಮೊಬೈಲಲಿ ಇಂಟರ್ನೆಟ್ಟು ಬ...

ಆದೀತೆ ನವ ಉದಯ ??

ಡಿಸೆಂ ೨೧ ಕವನ ೮೬೦ ವೀಕ್ಷಣೆ

ಕೆಸರ ರಾಡಿಯ ರಾಜಕೀಯದಾಟದಿ ಪೈಸೆಯೊಸರ ಮೂಲವ ಕಂಡು ಹಿಡಿವವನಿಗಾಸೆಮೊಸರ ಪಾತ್ರದಿ ಹಾಲ ಹುಡುಕೊದೇತಕೆ ಕೂಸೆ ಹೊಸವರುಷ ಬರುತಿಹುದು ಮರೆ ಸಮಸ್ಯೆ ಅವನಿವನ ಇವನವನ ಬೈದು ಭಂಗಿಸಿದರೂಅವನಿಬಯಕೆಯಲಿ ಮಾತ್ರೊ೦ದೆಲ್ಲರೂಅವನಿಜೆಯ ಕರಪಿಡಿದ ದೇವ ರಘುರಾಯರೀ ಗ...

ಮನದಾಸೆ ಫಲಿಸಿತದೋ

ಡಿಸೆಂ ೧೯ ಕವನ ೫೭೬ ವೀಕ್ಷಣೆ

ಹಲಸಿನಾಮರ ಕೊಂಬೆ ತುದಿಯಲಿ ಕೆಲಸಕಾಲಕೆ ಕೂದು ರಾಗದೊ ಳುಲಿವ ಕೋಗಿಲೆ ದನಿಯ ಕೇಳುವ ಆಸೆ ಎನಗಾಯ್ತು ನೆಲದ ಮೇಲಿನ ಮರಗಳೆಲ್ಲವು ಅಲಗ ಕೊಡಲಿಗೆ ಆಗಿ ಲಯ ಕೋ ಗಿಲೆಯ ಕೂಜನವಿರದ ಜೀವನ ಬರಡು ಬೇಡ ಬಿಡು ಚ೦ದ ಮಾಮನ ಜತೆಯಿರುಳು ಮಕ ರಂದ ಕ್ಷೀರಕ್ಕೆರೆದ ಅಂ...

ಹಾಡಾಯಿತೆ ಹಕ್ಕಿ!!

ಡಿಸೆಂ ೧೫ ಕವನ ೧,೭೬೩ ವೀಕ್ಷಣೆ

ಬರೆಯಲಾಸೆಯಾಗಿ ಕವಿತೆಭರದಿ ಬ೦ಡೆಯೇರಿ ಕುಳಿತೆಹಾರಿಬ೦ತದೊ೦ದು ಹಕ್ಕಿ ಗೀತೆಯ೦ದದಿಮರದ ಟೊ೦ಗೆಯನ್ನು ಜೀಕಿಗರಿಯನೆನ್ನ ಮೊಗಕೆ ಸೋಕಿತೆರೆಯಿತೆನ್ನ ಮನದ ಕದವ ಬಹಳ ಚ೦ದದಿ ಹೆಗಲ ಸುತ್ತಮುತ್ತ ಹಾರಿದಿಗಿಲನೋಟವನ್ನು ಬೀರಿನಗುತ ಕುಳಿತ ಎನ್ನ ಮೊಗವ ನೋಡಿತೊ...

ದೀನನ ಮೊರೆಯಾಲಿಸು ಪ್ರಭುವೇ ..

ಡಿಸೆಂ ೦೯ ಕವನ ೪೪೯ ವೀಕ್ಷಣೆ

ಸಾಟಿಯಿಲ್ಲದೆ ನೀತಿ ಎಲ್ಲೆಯೆಲ್ಲವ ಮೀರಿಕೋಟಿಗಳ ಸ೦ಗ್ರಹಿಪ ಭ್ರಮೆಯನ್ನು ತೊರೆದುಮೇಟಿ ವಿದ್ಯೆಯ ಮಾಳ್ಪ ಕಿರಿಯ ನಾ ಪೇಳ್ವೆ ಯಮನೀಟಿ ಭಯದಿ೦ ಬದುಕಿ ನಿಜವನ್ನು ತಿಳಿದು ಕಾಯುವವರಾರೀಗ ಸಕಲ ಕಾಯಕ ಮರೆತುಮೇಯುತಿಹುದೀ ಬೇಲಿ ಹೊಲನೆಲವನೆಲ್ಲಾಕಾಯ ಶಾಶ್ವ...