ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಘುಮುಳಿಯ
ರ

ರಘುಮುಳಿಯ

raghumuliya

೩೫ ಲೇಖನಗಳು ೫೩,೪೨೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮಾತು ಮೌನಗಳು

ಮೇ ೧೮ ಕವನ ೧,೪೯೮ ವೀಕ್ಷಣೆ

ವಿಶ್ವಕೋಶವನೋದದಿದ್ದರುಅಶ್ವಹೃದಯವನರಿಯದಿದ್ದರುವಿಶ್ವದಲ್ಲಿಹ ಉಭಯ ಶಕ್ತಿಗಳನ್ನು ಬಣ್ಣಿಸಲುನಶ್ವರದ ಜೀವನದ ನದಿಯಲಿವಿಶ್ವತೋಮುಖರಾಗಿ ಈಸುವವಿಶ್ವಮಾನವರೆನಿಪ ಅನುಭವಿ ಜನರು ಬಲ್ಲಿದರುಮಾತುಮೌನಗಳೆರಡು ಆತತಧಾತುಗಳು ಜಗದೊಳಗೆ ಧಾತನನೀತಿಯೆ೦ಬುದ ತಿಳಿ...

ವಸುಮತಿ..

ಏಪ್ರಿಲ್ ೧೩ ಬ್ಲಾಗ್ ೩೧ ವೀಕ್ಷಣೆ

ಹಸಿರ ಹೊದಿಕೆಯನೆಳೆದು ತಳಕಿನಿ೦ದಲಿ ಸೆಳೆದುವಸುಮತಿಯು ಶೋಭಿಪಳು ಸೊಗದಿ ಹೊಳೆದುಪಸರಿಸುತ ಹೊಸತನವ ಕುಸುರಿಯಲಿ ಹೊಸೆದಿರ್ಪಹಸೆಯ ತೆರ ಎಸಕದಲಿ ಮೈಯ ತಳೆದುಮು೦ಜಾವಿನಾ ಹೊತ್ತು ದಾರಿಯೆಲ್ಲೆಡೆಯಲ್ಲಿಮ೦ಜು ಕವಿದಿದೆ ಸುತ್ತ ಮುಸುಕಿನ೦ತೆಇಬ್ಬನಿಯ ಹನಿಹನ...

ಜೀವನವೆ೦ದರೆ...

ಏಪ್ರಿಲ್ ೦೫ ಕವನ ೧,೮೬೮ ವೀಕ್ಷಣೆ

ಉಲಿಯುವಾಸೆಯು ಎನಗೆ ಅಗಣಿತಬೆಲೆಯನಾ೦ತಿಹ ಭವದ ಕಲೆಯನುಒಲವಿನಿ೦ದಲಿ ಆಲಿಸುವಿರಾ ಎನ್ನ ಬ೦ಧುಗಳೇಕಲಿತರೀ ಸುಲಲಿತದ ವಿದ್ಯೆಯಸುಲಭವಪ್ಪುದು ಗಮನ ಜೀವನವಲರಿ ಪೊಸ ಕಾ೦ತಿಯನು ತಳೆವುದು ಬದುಕಿನಲಿ ಸತತಜನುಮವೆ೦ಬುದು ದೇವರಿತ್ತಿಹಅನುವು ಅನುಭವಿಸುವುದಕಿಳೆ...

ಒ೦ದು ಸು೦ದರ ಸ೦ಜೆ

ಮಾರ್ಚ್ ೨೪ ಬ್ಲಾಗ್ ೪೦ ವೀಕ್ಷಣೆ

----------------------------------------------------------------------------------------- ಒ೦ದು ಸು೦ದರ ಸ೦ಜೆ ಎನ್ನ ಮನವನು ಕದ್ದಇ೦ದುವದನೆಯ ಮೊಗವ ನೋಡುತಿದ್ದೆ|ಚೆ೦ದುಟಿಯ ಮೇಲೊ೦ದು ನಸುನಗೆಯು ಮೇಲೆದ್ದು ಇ೦ದ್ರಧನುವಾದ ಸೊಗ ಸವ...

ಗೆಳೆಯನೆ೦ದರೆ...

ಮಾರ್ಚ್ ೧೮ ಕವನ ೧,೧೨೯ ವೀಕ್ಷಣೆ

ಅಸುಗಳೆರಡರ ಬೆಸೆವ ಬೆಸುಗೆಯಪೆಸರನುಸುರುವೆ ಎಸಕವಿಲ್ಲದೆನಸುನಗೆಯ ಬೀರುತಲಿ ಆಲಿಸಿರೆನ್ನ ಬ೦ಧುಗಳೇವಿಸಟವಿಲ್ಲದ ನಿಸದ ಬ೦ಧವುಕಸುಕುತನವಿನಿತಿರದ ವಸುವಿದುವಸುಮತಿಯಲೆಣೆಯಿರದೆ ಹೊಸೆದಿಹ ಪೊಸದ ಹಸೆಯಹುದುಸಾಹಚರ್ಯದಿ ಇಹದ ಜೀವನವಾಹನವ ಮುನ್ನಡೆಸುವುದಕೇ...

ಧಾರೆಯೆರೆದರೆ ಜ್ಞಾನವನು...

ಮಾರ್ಚ್ ೦೬ ಕವನ ೨,೧೬೩ ವೀಕ್ಷಣೆ

ಮುಡಿಗೆಯಲ್ಲದ ಸರಳವಾಕ್ಯವುಅಡಕವಾಗಿಹುದೆನ್ನ ನುಡಿಯೊಳುಚಡಪಡಿಕೆಯಿಲ್ಲದೆಯೆ ಉಸುರುವೆ ಕೇಳಿರೀಗೆನುತಮುಡಿಪು ನಿಶ್ಚಿತವಿರಲು ಮನುಜರುಬಡತನದಿ ಕೊರಗುವೆವು ಅರಿಯದೆಬಡಿಸೆ ಮುಗಿಯದ ಬೆಡಗಿನಕ್ಷಯಪಾತ್ರೆಯಿರುತಿರಲುಸ೦ಚಯಿಸುತಿಹೆವಿ೦ದು ಧನವನುಚ೦ಚಲದ ಮನವನ...

ಸುಖದ ಸಖರಾಗುತಲಿ ...

ಫೆಬ್ರ ೨೩ ಕವನ ೨,೦೯೧ ವೀಕ್ಷಣೆ

ಶಿಖಿಯನುರಿಸುತ ಲೋಕಮುಖದಲಿಮಖವ ಮಾಳ್ಪ೦ದದಲಿ ನೇಮದಿ ಸುಖದ ಸಖರಾಗುತಲಿ ಲೇಖಿಸೆ ಬದುಕ ಬರಹವನುನಿಖಿಳ ಜೀವಿತದಖಿಳ ಸತ್ಯವನಿಖರತೆಯಲಿ೦ದಾನು ಅರುಹುವೆಮುಖರ ನುಡಿಯಾಡದೆಯೆ ಸಕಲರ ಸಖ್ಯ ಬಯಸುತಲಿ ಮಾತೆಯುದರವನಗಲುತಲಿ ತನುಜಾತನಿಳಿಯುವ ಸಮಯದಲಿ ಬಲುಕಾತರದ...

ಮುಗುದೆ ಎಳೆದಿಹೆಯೇಕೆ ಪರದೆಯ ..

ಫೆಬ್ರ ೧೮ ಕವನ ೧,೪೧೭ ವೀಕ್ಷಣೆ

ನಲ್ಲೆ ಮೆಲ್ಲನೆ ಬಾರೆ ಸನಿಹಕೆಮಲ್ಲಿಗೆಯ ಸುಮದ೦ದದಿIಚೆಲ್ಲಿ ಸೂಸುತ ಮೊಗದ ಕಾ೦ತಿಯವಲ್ಲರಿಯ ಮಿಗೆ ಚ೦ದದಿ II ನಲ್ಲೆ II ಮುಗುದೆ ಎಳೆದಿಹೆಯೇಕೆ ಪರದೆಯಎದೆಯೊಳುಕ್ಕಿರೆ ವೇದನೆIಸಿಗಿದು ಕರುಳನು ಹಿ೦ಡುತಿದ್ದರುಹುಗಿದು ಮನಸಿನ ಭಾವನೆIಹೊಳೆವ ಕ೦ಗಳ ಕಾ...

ನೆಮ್ಮದಿಯ ಗುಟ್ಟು

ಫೆಬ್ರ ೧೪ ಕವನ ೧,೨೨೮ ವೀಕ್ಷಣೆ

ಲೋಕವೆಲ್ಲವರಿತ ನಿಜದಆಕರವಿದು ಕೇಳಿರೀಗಆಕಳಿಸದೆ ಏಕತಾನದಿ೦ದ ಗೆಳೆಯರೆಕಾಕುವಾಕ್ಯವಲ್ಲ ಬಾಳಓಕು ತಿಳಿಯೆ ಹಾದಿ ಸುಗಮನಾಕಲೋಕದಿ೦ದಲಧಿಕ ಸುಖವ ಸವಿಯಲು ದೇಶಕಾಲ ಮರೆತು ಹಣದಕೋಶ ಪೇರಿಸುತ್ತ ಜಗದಲಾಶು ಸ೦ಪದವನು ಧರಿಸುವಾಸೆಯಿರುತಿರೆನಾಶ ತಪ್ಪದೊ೦ದು ದಿ...

ನಿನ್ನೆ ನಾಳೆಗಳ ಮಧ್ಯೆ

ಫೆಬ್ರ ೦೪ ಕವನ ೧,೦೪೪ ವೀಕ್ಷಣೆ

ಬಿರಿವ ಮೊಗ್ಗಿನ ತೆರದಿ ಜೀವನವರಳಿ ನಿಲುವ೦ದವನು ಬಣ್ಣಿಸಲರಿಯೆನೆನ್ನುವ ನಿಜದ ವಾಕ್ಯವನಿರಿಸಿ ಮನದೊಳಗೆಮರೆಯದಿರುತಲಿ ನಿನ್ನೆಯನುಭವಪರಿಪರಿಯ ಯೋಜನೆಗಳಲರುತಬರುವ ನಾಳೆಗೆ ಕಟ್ಟುವೆನು ಹೊಸ ಕನಸ ಗೋಪುರವ ದಡವ ತನುವನು ಬಿರುಸಿನಿ೦ದಲಿಕಡಲ ಅಲೆಗಳು ಬಡಿ...

ಪಸರಿಸಿ ಪರಿಸರ ಜಾಗೃತಿ

ಜನ ೨೮ ಕವನ ೧,೫೧೪ ವೀಕ್ಷಣೆ

ಅಣ್ಣ ತಮ್ಮ ಅಕ್ಕ ತಂಗಿ ಬಂಧುಗಳಿರಾ ಬನ್ನಿರಿ ಕಣ್ಣ ಮುಂದೆಯೆ ಕಂಗೊಳಿಸುವಾ ಚೆಲುವ ಸಿರಿಯನು ನೋಡಿರಿ ತಣ್ಣಗಿಹುದಿಂದೆಮ್ಮ ಪರಿಸರ ಮುದವ ನೀಡುವ ಐಸಿರಿ ಬಣ್ಣಗೆಡದೆಯೆ ಇರಲಿ ಎನ್ನುವ ಧ್ಯೇಯಗೀತೆಯ ಹಾಡಿರಿ ಬೆಳೆದು ನಿಂತಿಹ ಮರಗಳನ್ನು ಕಡಿಯಬೇಡಿರಿ ಅ...