ಸರ್ವಜಿತ್ತು ಎಲ್ಲರನ್ನು ಜಯಿಸಿ ವಿರೋಧವನ್ನು ಮಾತ್ರ ಇಲ್ಲಿ ಬಿಟ್ಟು ಹೋಯಿತೆ?
ಸಂಪದಿಗರ ಜಗತ್ತಿಗೆ ಪದಾರ್ಪಣ ಮಾಡುತ್ತಾ ಎಲ್ಲರಿಗೂ ಶುಭ ವಂದನೆಗಳು! ಇದೀಗೆ ನಾನೂ ಸಂಪದಿಗ ಶಿಶುವಾಗಿ ಜನಿಸಿ ೨ ನಿಮಿಷ ೫೧ ಕ್ಷಣಗಳಷ್ಟೆ ಆಗಿವೆ! ಯುಗದಾದಿ ಕವಿಗೆ, ಜಗದಾದಿ ಕವಿಗೆ ವಾಲ್ಮೀಕಿ ಮಹರ್ಷಿಯ ಪದಕಮಲಕೆ ನಮ್ಮೆಲ್ಲರ ಪರವಾಗಿ ಪೊಡಮಡುವೆ ಹೊ...