ಸಂಪದಿಗರ ಜಗತ್ತಿಗೆ ಪದಾರ್ಪಣ ಮಾಡುತ್ತಾ ಎಲ್ಲರಿಗೂ ಶುಭ ವಂದನೆಗಳು!
ಇದೀಗೆ ನಾನೂ ಸಂಪದಿಗ ಶಿಶುವಾಗಿ ಜನಿಸಿ ೨ ನಿಮಿಷ ೫೧ ಕ್ಷಣಗಳಷ್ಟೆ ಆಗಿವೆ!
ಯುಗದಾದಿ ಕವಿಗೆ, ಜಗದಾದಿ ಕವಿಗೆ
ವಾಲ್ಮೀಕಿ ಮಹರ್ಷಿಯ ಪದಕಮಲಕೆ
ನಮ್ಮೆಲ್ಲರ ಪರವಾಗಿ ಪೊಡಮಡುವೆ
ಹೊಸವರ್ಷ ಹೊಸ ಹರ್ಷ ತರಲಿ
ಸಮಭಾವ, ಸಮಚಿತ್ತವ ನೀಡಲಿ
ಎಂದು ನಿಮಗೆಲ್ಲರಿಗೂ ವಿರೋಧಿ ನಾಮ ಸಂವತ್ಸರದ ಶುಭಾಶಯಗಳನ್ನು ಅರ್ಪಿಸುತ್ತಿದ್ದೇನೆ!
-ರಾಜೇಶಬೇಳೂರು
ಪ್ರತಿಕ್ರಿಯೆ (3)