ನನಗೆ ಅನುಮಾನ ಬರುತ್ತಿದೆ
ನನಗೆ ಅನುಮಾನ ಬರುತ್ತಿದೆ ಇಂದು ಸ್ವಾತಂತ್ರ್ಯೋತ್ಸವದ ದಿನ?!ವಿಚಾರ ಮಾಡಿದರೆ,ಯಾಕೋ ವಿಡಂಬನೆ ಎನಿಸುತ್ತೆ …ಹೌದು, ಅದು ನಾವುಪುಕ್ಕಟ್ಟೆಯಾಗಿ ಪಡೆದು ಕೊಂಡದ್ದಲ್ಲ,ಗಳಿಸಿಕೊಂಡದ್ದು.ಆದರೆ ಉಳಿಸಿಕೊಂಡಿದ್ದೆವೆಯ ಎನ್ನುವಪ್ರಶ್ನೆಯ ಚೂರಿ,ಮುಗ್ದ ನಾಗರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನನಗೆ ಅನುಮಾನ ಬರುತ್ತಿದೆ ಇಂದು ಸ್ವಾತಂತ್ರ್ಯೋತ್ಸವದ ದಿನ?!ವಿಚಾರ ಮಾಡಿದರೆ,ಯಾಕೋ ವಿಡಂಬನೆ ಎನಿಸುತ್ತೆ …ಹೌದು, ಅದು ನಾವುಪುಕ್ಕಟ್ಟೆಯಾಗಿ ಪಡೆದು ಕೊಂಡದ್ದಲ್ಲ,ಗಳಿಸಿಕೊಂಡದ್ದು.ಆದರೆ ಉಳಿಸಿಕೊಂಡಿದ್ದೆವೆಯ ಎನ್ನುವಪ್ರಶ್ನೆಯ ಚೂರಿ,ಮುಗ್ದ ನಾಗರ...
ಅವಳಿಗಿದೆ, ಇವಳಿಗಿಲ್ಲ ಎಲ್ಲವೂ ನನ್ನದಾಗಿ ಬಿಡಬೇಕೆನಿಸುತ್ತದೆಈ ತೊಂಡೆ ಹಣ್ಣಿನ ತುಟಿಅವಳಿಗಿದೆ, ಇವಳಿಗಿಲ್ಲ. ಅವಳು ಬೇಕು.ಈ ಸಂಪಿಗೆಯ ಮೂಗುಇವಳಿಗಿದೆ ಅವಳಿಗಿಲ್ಲ. ಇವಳು ಬೇಕು.ನಡೆದರೆ ಎದೆ ಝಲ್ ಎನಿಸುವಸೊಂಟದ ಬಳುಕು, ಈ ಇಬ್ಬರಲ್ಲೂ ಕಾಣಿಸುತ್...
ಜೋಗಣಿ ನಾ ಊರ್ ಹೊರಗಿರಾಕಿತಂದಿ ಅನ್ನಾವ್ ಇಲ್ಲಹೆತ್ತಾಕಿ ಹೇಳಿದ್ದು, 'ನೀ ದೇವ್ರ ಮಗಳು ಬಾಳ' ಅಂತ.ಹೊಟ್ಟ್ಯಾಗ್ ಉರಿಯೋ ಹಸಿವಿಗಿ, ಆಕಿ ಮಾಡಿದ್'ಜನ್ರ್ ಸೇವಾ' ಇಲ್ಲಿ ಹೇಳ್ವ್ಹಂತಹದಲ್ಲ.ಬ್ಯಾಡ ಅಂದ್ರು ಬೆಳದ್ ನಿಂದ್ರೋ ಈ ಬೇವರ್ಸಿ ಮೈಗಿತುಂಡು ಲ...
"ದಾಗ್ ಅಚ್ಚೆ ಹೈ" ದುಬಾರಿ ಸಾಬೂನುನಿಂದ ಹಿಡಿದುಅಗ್ಗದ ಎಲ್ಲಾ ಸಾಬೂನನ್ನೂ ಬಳಸಿ,ತಿಕ್ಕಿ ತಿಕ್ಕಿ ಮೈ ಮತ್ತು ಬಟ್ಟೆಗಳನು ತೊಳೆದುಕೊಂಡು ಶುಭ್ರವಾಗಿ, ಶುದ್ದವಾಗಿ,ಸುಘಂದದ ಎಣ್ಣೆ ಒರಿಸಿಕೊಂಡು ತಯಾರಾಗುತ್ತೇನೆ.ಮೈಗೆನೋ ಸಮಾಧಾನ,ಆದರೆ ನನ್ನ ಮನದೊಳ...
ನಿನಗಾಗುವ ಆ ನೋವಿಗೆ ಕಾದಿರುವೆ ನಾನು ಮಳೆಯಲ್ಲಿ ನಿಂತು ಅತ್ತೆ ಯುಗಗಳಿಂದ.ಅತ್ತಾಗಲೆಲ್ಲ,ಬಿದ್ದ ಮಳೆ ಹನಿಯು,ನನ್ನ ಕಣ್ಣೀರ ನೆಕ್ಕಿ ಹೋಯ್ತು.ನಾನು ಅತ್ತದ್ದು ನಿನಗೆ ಗೊತ್ತಾಗಲೆಯಿಲ್ಲ.ಸಿಡಿಲು ಗುಡುಗುಗಳ ನಡುವೆ ಸಿಲುಕಿಸದ್ದಿಲ್ಲದಂತಾಗಿರುವ ನನ್...
ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ ಯಾರೋ ಯಾವುದೋ ಹುಡುಗಿಗೆ ಅತ್ಯಾಚಾರ ಮಾಡುತ್ತಿದ್ದರೆ,ನಾನು ನೋಡಿಯೂ ನೋಡದಂತೆ ಅಲ್ಲಿಂದ ಹೋಗುತ್ತೇನೆ.ನೌಕರಿ ಕೇಳಲು ಬಂದ ಯಾವುದೋ ಹೆಣ್ಣಿಗೆಮೇಲಾಧಿಕಾರಿಗಳು ಹಾಸಿಗೆಗೆ ಆಹ್ವಾನಿಸುತ್ತಿದರೆ,ನಾನು ಅಲ್ಲಿ ಇರಲೇ...
ಪಬ್ಬು ಕ್ಲಬ್ಬು ರೆಸಾರ್ಟು ಮತ್ತು ಹುಡುಗಿಯರು ಆಗಬಾರದು ಹೆಣ್ಣಿಗೆ,ಸ್ವಾತಂತ್ರ್ಯವೆಂದರೆ,ಆಧುನಿಕತೆಯ ಹೆಸರಿನಲ್ಲಿಅರೆ ಬೆತ್ತಲಾಗಿ ಓಡಾಡುವುದು.ಮುಚ್ಚಿ ಇಡಬೇಕಾದ ಅಂಗಾಂಗಗಳನುಹೋಗಬಾರದ ಜಾಗಗಳಿಗೆ ಹೋಗಿಬಿಚ್ಚಿ ಬಿಚ್ಚಿ ತೋರಿಸುವುದು.ನಾಲ್ಕು ಆಂಗ್...
ಪ್ರತಿಕ್ರಿಯೆಗಳು ಒಂಬತ್ತು ತಿಂಗಳು ಹೊತ್ತು ತಿರುಗಾಡಿ,ಹೆತ್ತ ಅಮ್ಮನ ಪ್ರಸವದ ನೋವನಳಿಸಿ ಹಾಕುತ್ತವೆಪುಟ್ಟ ಕಂದನ ಅಳುವಿನ, ನಗುವಿನ ಪ್ರತಿಕ್ರಿಯೆಗಳು ವಿರಹಕೆ ಸೊರಗಿ, ನೆನಪಲಿ ಕೊರಗಿ,ಬಾಡಿನಿಂತಿಹ ಮನಸಿಗೆ ಅರಳಿ ನಿಲ್ಲಿಸುತ್ತವೆಪ್ರಿಯತಮೆಯ ಹುಸ...
ಒಂದು ಚಿಕ್ಕ ವಿರಾಮದ ನಂತರ ಪ್ರೀತಿಯ ಎಲ್ಲೆ ಮೀರಿಕಾಮಕ್ಕೆ ಹಾಯ್ತೊರೆಯುವ ಗೆಳೆಯನಿಗೆಹೇಳಿ ಮಾಯವಾಗು“ಹೀಗೆ ಹೋಗಿ ಹಾಗೆ ಬಂದು ಬಿಡುವೆಒಂದು ಚಿಕ್ಕ ವಿರಾಮದ ನಂತರ” ಪ್ರತಿಸಲದಂತೆ, ಸಾಲಕ್ಕಾಗಿ ಕೈಯೊಡ್ಡುವಬೇಜವಾಬ್ದಾರಿ ಗೆಳೆಯನಿಗೆಹೇಳಿ ಮಾಯವಾಗು“ಹ...
ಹಿಟ್ಸ್ …..!!!! ಒಳಗೇನಿರುತ್ತದೆ ಎಂದು ಯಾರಿಗೆ ಗೊತ್ತುಸುಮ್ಮನೆ ಏನೋ ಗೀಚಿಅದಕೆ ಕವಿತೆ ಎಂದರಾಯಿತು ಅವನಿಗೆ ನೂರು, ಇವಳಿಗೆ ಎಪ್ಪತ್ತುಅವಳಿಗೆ ಎಂಬ್ಬತ್ತು, ಇವನಿಗೆ ನೂರ ಮೂವತ್ತುಛೆ, ನನ್ನ ಕವನ ಯಾರೂ ಯಾಕೆ ಓದುತ್ತಿಲ್ಲಎನ್ನುವ ಕೊರಗಿದೆಯ ಗೆಳ...
ಸುಡುಗಾಡು ದರ್ಶನ ಬಾ ಒಮ್ಮೆ ಹೀಗೆ ಸುತ್ತಿ ಬರೋಣ ಸುಡುಗಾಡಿಗೆನಾಳೆ ಇಲ್ಲಿಯೇ ತರುತ್ತಾರಂತೆ ನನ್ನ ನಿನ್ನ ಬೊಡಿಗೆ (Bodyಗೆ)ಎಲ್ಲಿ ಯಾವಾಗ ಕೇಳುತ್ತೇವೆ ಬದುಕಿದ್ದಾಗ,ಈ ಹೆಣ ಹೂಳುವವನ ಕುಶಲೋಪಚಾರ,ಅವನ ಸೌಖ್ಯ, ಹೆಂಡತಿ ಮಕ್ಕಳು ಸಂಸಾರ.ಬಂದರೂ ನಿನ...
ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ ನೀನು ಬಡವನಾಗಿಯೇ ಇರು,ಮಾನ ಮುಚ್ಚಲು ಬಟ್ಟೆ ಇಲ್ಲದೆ ಇರು,ಇರಲು ಒಂದು ಗುಡಿಸಲೂ,ಕುಡಿಯಲು ಒಂದಿಷ್ಟು ನೀರು ಬೇಡ ನಿನಗೆ,ಒಂದೇ ಹೊತ್ತಿನ ಹಸಿವು ನೀಗಿಸಲೂ ನಿನಗೆ ಅನ್ನ ಸಿಗದಿರಲಿ,ಮನೆಯ ತುಂಬಾ ಕತ...