ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಾಣಿ
ವ

ವಾಣಿ

ramvani

೨೮ ಲೇಖನಗಳು ೫೦,೫೮೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ತಾಟೀನುಂಗು, ತಾಜಾ ನುಂಗು

ಏಪ್ರಿಲ್ ೨೦ ಲೇಖನ ೧,೮೪೦ ವೀಕ್ಷಣೆ

ಹತ್ತು ವರುಷಗಳಲ್ಲಿ ಮೊದಲ ಬಾರಿ ನಾನು ಸಿಂಗಪುರದಲ್ಲಿ ತಾಟಿನುಂಗು ಕಂಡೆ. ೬ ನುಂಗಿಗೆ ೪ ವಳ್ಳಿ ಎಂದ ತಮಿಳಿನವ. ಇದು ಒಂದೇ ದೇಶ, ಒಂದೇ ಸರಕಾರ, ಒಂದೇ ಕೇಬಲ್ ಹಾಗೆ ಒಂದೇ ರೇಟು. ಎರಡು ಮಾತಿಲ್ಲ ಬಿಡಿ. ದಶಕಗಳ ಹಿಂದೆ ಬೇಸಿಗೆ ಕಾಲದಲಿ ರಾತ್ರಿ ಮದರ...

ಚನ್ನೆಮಣೆ ಇಂದಿನ ಪೀಳಿಗೆ ಅರಿಯದು-ಹಿಂದಿನ ಪೀಳಿಗೆ ಮರೆಯದು.

ಫೆಬ್ರ ೧೬ ಲೇಖನ ೨,೭೧೫ ವೀಕ್ಷಣೆ

ಎಷ್ಟೇ ದೊಡ್ಡವರಾದ್ರೂ ಎಲ್ಲರಲ್ಲೂ "ಬಾಲ್ಯ" ಅಡಗಿ ಕುಳಿತಿರುತ್ತದೆ. ಓದಿದಾಗ, ನೋಡಿದಾಗ, ಕೇಳಿದಾಗ ನಾನೂ ಆಡಿದ್ದೆ, ನನ್ನ ಬಾಲ್ಯವೂ ಹೀಗೇ ಇತ್ತು ಎಂಬ ನೆನಪಿದೆಯಲ್ಲಾ ಅದು ಅತ್ಯಂತ ಮುದ ನೀಡುತ್ತದೆ, ಹಂಚಿಕೊಂಡಾಗ ಹರುಷ ಹೆಚ್ಚುತ್ತದೆ, ಹೌದಲ್ಲವೇ...

ಗಾಡಿ ಬುಲಾರ ಹೀಹೈ, ಸೀಟಿ ಬಜಾರ ಹೀಹೈ...

ಜನ ೨೧ ಲೇಖನ ೨,೦೫೮ ವೀಕ್ಷಣೆ

ಬಾಲಿವುಡ್ ಸಿನಿಮಾಕ್ಕೂ - ಭಾರತೀಯ ರೈಲಿಗೂ ಬಲು ಸಂಬಂಧವಯ್ಯಾ? ಯಾಕೆ ಅಂತೀರಾ....ವಿಶ್ವದ ಸಿನಿಮಾ ಪ್ರಪಂಚದಲಿ ಅತೀ ಹೆಚ್ಚು ಸಿನೆಮಾಗಳನ್ನು ಮಾಡುವುದು ಬಾಲಿವುಡ್ ಹಾಗೆಯೇ ಸಂಚಾರಿ ಪ್ರಪಂಚದಲಿ ವಿಶ್ವದಲ್ಲೇ ಅತೀ ದೊಡ್ಡ ಸಂಚಾರಿ ಇಂಡಿಯನ್ ರೈಲ್ವೇಸ...

ಪ್ರೊ. ನಿಸಾರ್ ಅವರೊಡನೆ ಕಳೆದ ಹೊತ್ತು-ನೆನಪಿನ ಖಜಾನೆಗೆ ಮತ್ತೊಂದು ಅಣಿಮುತ್ತು

ಜನ ೦೬ ಲೇಖನ ೧,೯೧೩ ವೀಕ್ಷಣೆ

ಈ ನೆನಪಿನ ಖಜಾನೆ ನಮೆಲ್ಲರ ಬಳಿಯೂ ಇದೆ. ಅದರಲ್ಲಿನ ಸ್ವತ್ತು ನೋವು ಹಂಚಿದಾಗ ಕಮ್ಮಿ ಆಗುತ್ತೆ, ಸಂತಸ, ಸ್ವ-ಅನುಭಗಳ, ಮುದ ನೀಡುವ ಅದೆಷ್ಟೋ ವಿಷಯಗಳು ಹಂಚಿದಲ್ಲಿ ಹೆಚ್ಚುತ್ತಾ ಹೋಗುತ್ತೆ. ಅಷ್ಟೇ ಅಲ್ಲ ಅದು ನಮ್ಮ ನೆನಪಿನ ಖಜಾನೆಯಲಿ ಕೂಡುತ್ತಾ ಹ...

ಸಿಂಗಪುರ ಕರ್ನಾಟಕ ವೈಭವದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ - ಸಾಹಿತ್ಯ-ಸಂವಾದದಲಿ ಪ್ರಶ್ನೋತ್ತರ...

ನವೆಂ ೨೨ ಲೇಖನ ೧,೩೩೨ ವೀಕ್ಷಣೆ

ನವೆಂಬರ್ ೯ ರ ಸಂಜೆ ಸಿಂಗಪುರ ಕರ್ನಾಟಕ ವೈಭವದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನಕ್ಕಾಗಿ ಆಹ್ವಾನಿತರಾಗಿದ್ದ ಪ್ರೊ. ನಿಸಾರ್ ಅಹಮದ್, ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ದಟ್ಸ್ ಕನ್ನಡ ಸಂಪಾದಕ ಎಸ್.ಕೆ.ಶ್ಯಾಮ್‍ಸುಂದರ್ ಅವರೊಡನೆ ಸಿಂಗಪುರದ ಗೋವಿಂದಸ್...

ಮತ್ತೆ ಕಲ್ಲಾದಳು ಅಹಲ್ಯೆ!

ನವೆಂ ೧೫ ಲೇಖನ ೪,೯೬೮ ವೀಕ್ಷಣೆ

ಇದು ಯಾವ ರಾಮಾಯಣದಲ್ಲೂ ಇಲ್ಲ. ಪರಿಚಯಸ್ಥರು ತಮಿಳಿನ ಪುಸ್ತಕವೊಂದರಲಿ ಓದಿದ್ದನ್ನು ಹೇಳಿದರು ‘ಮೀಡುಂ ಕಲ್ಲಾನಾಳ್ (ಮತ್ತೊಮ್ಮೆ ಕಲ್ಲಾದಳು ಅಹಲ್ಯೆ) ಅದರ ಕನ್ನಡಾನುವಾದ ಮಾತ್ರ. ರಾವಣ ಸಂಹಾರದ ನಂತರ ಸೀತೆಯಾಂದಿಗೆ ಅಯೋಧ್ಯೆಗೆ ಮರಳಿದ ಶ್ರೀರಾಮ ಪಟ...

"ರಾಭಣನ" ಮಹತ್ತೇ ಮಹತ್ತು.

ಅಕ್ಟೋ ೧೪ ಪುಟ ೧೫೯ ವೀಕ್ಷಣೆ

ರಾವಣನ್ನ ನೋಡೋಣ ಎಂದು ನನ್ನ ರಾಮ ಹೇಳ್ತಾನೇ ಇದ್ದ. ಹೊಡಿ, ಬಡಿ, ಕುತ್ತು, ಕೊಲ್ಲು ಯಾರು ನೋಡ್ತಾರೆ ಎಂದು ನಾನು ದಿನ ದೂಡುತ್ತಲೇ ಬಂದೆ. ದಿನ್ ಬೆಳಗಾದ್ರೆ ಪೇಪರ‍್ನಲ್ಲಿ "ಯಾವೋನ್ ಹೆಂಡ್ತಿನಾ ಯೋವೋನೋ ಹೊತ್ಕೊಂಡು ಹೋದ್ನಂತೆ, ಅವ್ಳನ್ನ್ ಹುಡುಕ್...

ಮೀಸೆ ಮೀಮಾಂಸೆ".

ಸೆಪ್ಟೆಂ ೨೦ ಪುಟ ೧೦೯ ವೀಕ್ಷಣೆ

ಮೀಸೆ ಇದ್ದ ಮುಖ ನೋಡಿ, ನೋಡಿ ಆ ಮೀಸೆ ಬೋಳಿಸಿದಾಗ ಛೀ, ಥೂ, ನೋಡೋಕ್ಕೆ ಆಗೋಲ್ಲ ಕಮೆಂಟ್ ಮಾಡೋವ್ರು ಹೆಂಗಸ್ರೇ! ಪತಿಯನ್ನು ಕಂಡ್ರೆ ಕಣ್ಣುರಿ-ಕಾಣ್ದಿದ್ರೆ ಹೊಟ್ಟುರಿ............. ಈ ಅನುಭವ ನಿಮ್ಮದೂ ಆಗಿರಬಹುದಲ್ಲವೇ..... ಮೀಸೆ-ಮೀಮಾಂಸೆ ಮೊನ...

ಗಣೇಶ ಶರಣಂ..ಶರಣಂ ಗಣೇಶ

ಸೆಪ್ಟೆಂ ೦೮ ಪುಟ ೮೦ ವೀಕ್ಷಣೆ

ಗಣೇಶ ಹಬ್ಬ ಎಂದಾಗ ನನಗೆ ನೆನಪಾಗೋದು ಮೈಸೂರಿನಲ್ಲಿ ಮನೆ, ಮನೆಗೂ ತಿರುಗಿ "ರೀ ಗಣೇಶನ್ನ ಇಟ್ಟಿದೀರಾ", ಕಡ್ಲೆಪುರಿ, ಕೋಡುಬಳೆ, ಸೌತೆಕಾಯಿ, ಅಹಾಅ... ಹೊಸಬಟ್ಟೆ ಧರಿಸಿ ಮನೆ, ಮನೆ ತಿರುಗಿ ಮೆರೆಯೋದು, ಸಿಗೋ ತಿನಿಸುಗಳನ್ನು ಎಗ್ಗು ತಗ್ಗಿಲ್ಲದೆ ಮ...

ಪ್ರೇತಗಳಿಗೆ ತೃಪ್ತಿ, ಶಾಂತಿ ಸಿಗುವುದೋ ಇಲ್ಲವೋ ?

ಆಗಸ್ಟ್ ೨೫ ಪುಟ ೭೭ ವೀಕ್ಷಣೆ

ಭೂತ, ಪ್ರೇತ, ಪಿಶಾಚಿ ನಂಬಿಕೆ ಅವರವರ ಭಾವಕ್ಕೆ. ವಿಶ್ವದಾದ್ಯಂತ ಬೇರೆ ಬೇರೆ ವಿಧಾನಗಳಲ್ಲಿ ಆತ್ಮ (spirit)ಗಳನ್ನು ತೃಪ್ತಿ ಪಡಿಸುವ ಈ ಭೂಲೋಕದ ಜೀವಾತ್ಮಗಳ ಪ್ರಯತ್ನಗಳು ಬೇರೆಬೇರೆ ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ. ಇದರಿಂದಾಗಿ ಪ್ರೇತಗಳಿಗೆ...

ಗುಲಗಂಜಿ

ಜೂನ್ ೦೨ ಪುಟ ೬೬ ವೀಕ್ಷಣೆ

ಇಂದು ಸಂಜೆ ಲೈಬ್ರರಿಯಿಂದ ಮನೆಯತ್ತ ನಡೆದಂತೆ ಥಟ್ಟನೆ ಕವಿಯಿತು ಕಾರ್ಮೋಡ, ಗುಡುಗು ಜೊತೆ ಹನಿಗಳು ಟಪಟಪನೆ ತಲೆಯ ಮೇಲೆ ಬೀಳಲು ಶುರುವಾಯಿತು. ಎದುರಿಗೆ ಕಂಡ ಮರದತ್ತ ಓಡಿದೆ. ಕೆಳಗೆ ಕಂಡದ್ದು ಗುಲಗಂಜಿ. ವಾಹ್, ಎಂದು ಮಳೆಯನ್ನೋ ಲೆಕ್ಕಿಸದೆ ಗುಲಗಂ...