ಹರಿದಾಸ ಸಂಪದ
Haridasa Archive
ಈತ ರಂಗನಾದ ಹರಿಯು ಆತ ಲಿಂಗನಾದ ಹರನು
ದಾಸರು: ಹೆಳವನಕಟ್ಟೆ ಗಿರಿಯಮ್ಮ · ಪ್ರಕಾರ: ಪದ / ದೇವರನಾಮ
ಕನ್ನಡಪದ್ಯ
ವೇದಪೀಠ ವಿರಿಂಚಿ ಭವ ಶ|ಕ್ರಾದಿ ಸುರ ವಿಜ್ಞಾನದಾಯಕ| ಮೊದಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ|| ಚೆದಭೇದ ವಿಷಾದ ಕುಟಿಲಾ೦ |ತಾದಿ ಮಧ್ಹ್ಯವಿದೂರ ಆದಾ| ನಾದಿಕಾರಣ ಬಾದರಾಯಣ ಪಾಹಿ ಸತ್ರಾಣ||೦೭||ಶ್ರೀ ಹರಿಕಥಾಮೃತಸಾರ ಎಂಬ ಜಗನ್ನಾಥದಾಸರ ಮೇರು ಕೃತ...