ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿದಾಸ ಸಂಪದ
ಹ

ಹರಿದಾಸ ಸಂಪದ

Haridasa Archive

೧,೮೬೫ ಲೇಖನಗಳು ೮೭,೩೫೫ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ತಂಗಾಳಿ ವಶವಲ್ಲವೇ

ಜುಲೈ ೧೬ ದಾಸರ ಪದ ೪೯ ವೀಕ್ಷಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಕಂಡೆ ನಾ ಕನಸಿನಲಿ

ಜುಲೈ ೧೬ ದಾಸರ ಪದ ೪೫ ವೀಕ್ಷಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಎಂಥವನೆಂಥವನೇ!

ಜುಲೈ ೧೬ ದಾಸರ ಪದ ೪೩ ವೀಕ್ಷಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಎಂಥಾ ಬಲವಂತನೋ

ಜುಲೈ ೧೬ ದಾಸರ ಪದ ೪೬ ವೀಕ್ಷಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಒಲ್ಲೆನೆ ವೈದಿಕ ಗಂಡನ

ಜುಲೈ ೧೪ ದಾಸರ ಪದ ೪೯ ವೀಕ್ಷಣೆ

ರಚನೆ : ಪುರಂದರದಾಸರು ರಾಗ : ಹಂಸಾನಂದಿ ತಾಳ: ಆದಿಒಲ್ಲೆನೆ ವೈದಿಕ ಗಂಡ ನಾ ಎಲ್ಲಾದರೂ ನೀರ ಧುಮುಕುವೆನಮ್ಮ || ಪಲ್ಲವಿ ||ಉಟ್ಟೇನೆಂದರೆ ಇಲ್ಲ, ತೊಟ್ಟೇನೆಂದರೆ ಇಲ್ಲ, ಕೆಟ್ಟ ಸೀರೆಯನು ನಾನು ಉಡಲಾರೆನೇ ಹಿಟ್ಟು ತೊಳಸಿ ಎನ್ನ ರಟ್ಟೆಲ್ಲ ನೊಂದವು...

ಮಳೆಯ ದಯಮಾಡೋ ರಂಗ..

ಜುಲೈ ೧೩ ದಾಸರ ಪದ ೬೪ ವೀಕ್ಷಣೆ

ರಾಗ - ಮುಖಾರಿಮಳೆಯ ದಯಮಾಡೋ ರಂಗ ನಿಮ್ಮ ಕರುಣ ತಪ್ಪಿದರೆ ಉಳಿಯದು ಲೋಕಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು ದೆಶೆದೆಶೆಗೆ ಬಾಯ್ಬಿಡುತ್ತಿಹವಯ್ಯ ಹರಿಯೆಧಗೆಯಾಗಿ ದ್ರವಗ...

ಸೇವಕತನದ ರುಚಿಯನೇರಿದ್ಯೋ ಹನುಮ...

ಜುಲೈ ೧೩ ದಾಸರ ಪದ ೩೫ ವೀಕ್ಷಣೆ

ಶ್ರೀರಾಗ - ಆದಿತಾಳಸೇವಕತನದ ರುಚಿಯೇನರಿದ್ಯೋ | ದೇವ ಹನುಮರಾಯ | ವೈರಾಗ್ಯ ಬೇಡಿದೆ||ಉದಧಿಯ ದಾಟಿ ಸೀತೆಯ ಕ್ಷೇಮ ತಂದಾಗ ಮದುವೆಯ ಮಾಡೆನ್ನ ಬಾರದಿತ್ತೇ ಪದದಿ ಪಾಷಾಣವ ಪೆಣ್ಣ ಮಾಡಿದವನಿಗೆ ಇದು ಏನಸಾಧ್ಯವೊ ಹನುಮ ನೀನೊಲ್ಲದೆಕ್ಷಣದಲ್ಲಿ ಸಂಜೀವನ ಗಿ...

ದಾಸಾನುದಾಸ ನಾನು

ಜುಲೈ ೧೨ ದಾಸರ ಪದ ೪೭ ವೀಕ್ಷಣೆ

ಬರೆದದ್ದು : ಕನಕದಾಸರು ರಾಗ:ಶಂಕರಾಭರಣ ತಾಳ:ಅಟದಾಸದಾಸರ ಮನೆಯ ದಾಸಾನುದಾಸ ನಾನು ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ || ಪಲ್ಲವಿ ||ಕಾಳುದಾಸರ ಮನೆಯ ಆಳು ದಾಸ ನಾನುಯ್ಯ | ಕೀಳುದಾಸನು ನಾನು ಕಿರಿಯ ದಾಸ || ಭಾಳಾಕ್ಷ ಮುಂತಾಗಿ ಭಜಿಪ ದೇವರಮನೆಯ |...

ಕಂಡೆ ನಾ ತಂಡತಂಡದ ಹಿಂಡುದೈವ

ಜುಲೈ ೧೨ ದಾಸರ ಪದ ೩೩ ವೀಕ್ಷಣೆ

ಬರೆದದ್ದು : ಕನಕದಾಸರು ರಾಗ : ನಾಟಿ ತಾಳ:ಝಂಪೆಕಂಡೆ ನಾ ತಂಡತಂಡದ ಹಿಂಡುದೈವ ಪ್ರಚಂಡ ರಿಪು ಗಂಡ ಉದ್ದಂಡ ನರಸಿಂಹನ ಕಂಡೆನಯ್ಯ || ಪಲ್ಲವಿ ||ಘುಡಿಘುಡಿಸಿ ಕಂಬದಲ್ಲಿ ಧಡಧಡ ಸಿಡಿಲು ಸಿಡಿಯೆ ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು ಘಡಘಡನೆ ನಡು...

ದಾಸದಾಸರ ಮನೆಯ ದಾಸಿಯರ ಮಗ ನಾನು

ಜುಲೈ ೧೨ ದಾಸರ ಪದ ೩೭ ವೀಕ್ಷಣೆ

ಬರೆದದ್ದು : ಕನಕದಾಸರು ರಾಗ : ಕಾಂಬೋದಿ ತಾಳ : ಝಂಪೆದಾಸದಾಸರ ಮನೆಯ ದಾಸಿಯರ ಮಗ ನಾನು ಸಾಸಿರನಾಮದೊಡೆಯ ರಂಗಯ್ಯನ ಮನೆಯಶಂಕುದಾಸರ ಮನೆಯ ಮಂಕುದಾಸನು ನಾನು ಮಂಕುದಾಸನು ನಾನು ಮರುಳು ದಾಸ ಸಂಕೀರ್ತನೆಯ ಮಾಡಿ ನೆನವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ...