ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕಾ.ವೀ.ಕೃಷ್ಣದಾಸ್
ಕ

ಕಾ.ವೀ.ಕೃಷ್ಣದಾಸ್

೧೬ ಲೇಖನಗಳು ೯೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಆರಡಿ ಮೂರಡಿ...

ಮೇ ೨೮ ಕವನ ೯೪ ವೀಕ್ಷಣೆ

೧. ಅವನು ಅಂದುಕೊಂಡಿದ್ದ ತಾನೊಂದು ಆಲದ ಮರ! ಈಗ ಗೊತ್ತಾಗಿದೆ ತಾನು ಹಾಳಾದ ಮರ!! ೨. ಅಳೆದೂ ತೂಗಿ ಬದುಕಿದರೆ ಒಂದು ಚಂದ! ಲೆಕ್ಕ ತಪ್ಪಿ ನಡೆದರೆ ಎತ್ತಬೇಕು ಚಂದಾ!! ೩. ದೇವರ ಭಯವಿಲ್ಲದವನ ಬದುಕು ಭೂಮಿಯಲ್ಲೇ ನರಕ! ಎಲ್ಲಿ ನಡೆದರೂ ಮನುಜನಿಗೆ ನೋವ...

ಯುದ್ಧ

ನವೆಂ ೧೮ ಕವನ ೬೪ ವೀಕ್ಷಣೆ

ಯುದ್ಧಗಳು ಹಿಂದೆಯೂ ನಡೆದಿವೆ; ಸಮರಗಳು ಈಗಲೂ ನಡೆಯುತ್ತಿವೆ; ಕದನಗಳು ಮುಂದುವರಿಯುತ್ತವೆ; ಎಲ್ಲಿಯೂ ನಿಲ್ಲದೇ ಶಾಂತಿ ಸೂತ್ರಗಳ ಬಲಿಕೊಟ್ಟು! ಸಂಧಾನ ಮಾತುಕತೆಯ ನಾಟಕಗಳು; ಪರದೆಯ ಹಿಂದಿನ ಆಟ ಬಲ್ಲವರಿಲ್ಲ! ಕದನ ಬಯಸದವರಿಗೂ ಬಿಡದ ಪ್ರತಿಷ್ಠೆ! ಸು...

ಮೂರು ಮುಕ್ತಕಗಳು

ನವೆಂ ೦೮ ಕವನ ೫೬ ವೀಕ್ಷಣೆ

ಬುದ್ಧಿ ಹೇಳುವುದೊಂದು ಪೆದ್ದುತನ ದಡ್ಡಗುರು| ತಿದ್ದಿದರೆ ತಿರುಗಿ ಬೀಳುವರು ಪಂಡಿತರು| ಎದ್ದೇಳು ಸುಮ್ಮನಿರು ಬಿದ್ದವರು ಅರಿಯುವರು| ಸದ್ದುಗಳ ಮುಗಿಸಿಬಿಡು ವಿಶ್ವನಾಥ| *** ಸಂವಿಧಾನದಿ ಹದದ ನಿಯಮಗಳ ಬರೆದವರ| ಸಂಧಾನ ಸೂತ್ರಗಳು ಉರಿಸಿದವು ಬೆಳಕು...

ನಿನ್ನ ನೀ ಕೇಳಿಕೋ

ಡಿಸೆಂ ೦೫ ಕವನ ೫೦ ವೀಕ್ಷಣೆ

ಬೆಟ್ಟದೊಳಗೆ ಸಿಕ್ಕ ಬಿಲಕೆ ಹಕ್ಕು ಪತ್ರ ಏತಕೆ ಸುಟ್ಟ ಹೆಣದ ಹಾರು ಬೂದಿ ಶೂನ್ಯವಾಯ್ತು ಏತಕೆ! ಕೊಟ್ಟ ಮಾತು ಉಳಿಸಿ ಕೊಳಲು ನಿಷ್ಠೆ ಕೊರತೆ ಏತಕೆ ದಿಟ್ಟ ನಡೆಯ ಧರ್ಮ ನದಿಯ ತಡೆಯ ಬೇಕು ಏತಕೆ! ಬೇರಿನೊಳಗೆ ಜೀವ ಧಾತು ಕಳೆದು ಹೋಯ್ತು ಏತಕೆ ದಾರಿ ದೀ...

ಭಾಷಾ ಹೋರಾಟದ ಹಿಂದೊಂದು ನಿವೇದನೆ

ನವೆಂ ೦೧ ಲೇಖನ ೫೧ ವೀಕ್ಷಣೆ

ಕನ್ನಡ ರಾಜ್ಯೋತ್ಸವ ದಿನ ನನ್ನ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆಶಿಸುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ನಾನು ತುಳುವ ಎಂದು ಹೇಳಿ ಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತೇನೆ. ತುಳುವನಾಗಿರುವ ನನಗೆ ಕನ್ನಡ ಯಾವತ್ತೂ ಹೊರಗ...

ಎರಡು ಕವನಗಳ ಸೊಗಸು...

ಮಾರ್ಚ್ ೦೮ ಕವನ ೪೭ ವೀಕ್ಷಣೆ

೧. ಪ್ರೇಮ ಸುನಾದ ಮಿಂಚು ಹರಿಸುತ ಒಲಿದು ಒಲವಿನ ಮಳೆಯ ಸುರಿಸಿದ ಮೋಡವೆ ಇಂಚು ನಗುವಲಿ ಕೊಳಲ ನುಡಿಸುತ ಎದೆಯ ಬಯಲಲಿ ಓಡುವೆ ಭಾವ ಲಹರಿಯ ಖುಷಿಯ ನೆನಪಲಿ ಹಾಲ ಹೊಳೆಯನು ಹರಿಸಿತು ಹೂವ ರಸವನು ದುಂಬಿ ಹೀರುತ ತುಟಿಗೆ ಜೇನನು ಸವರಿತು ನನ್ನ ಸನಿಹಕೆ ನೀ...

ಯುದ್ಧ ರುದ್ರ

ಫೆಬ್ರ ೨೫ ಕವನ ೫೩ ವೀಕ್ಷಣೆ

ನಾವೇ ಹಾಕಿದ ಬೇಲಿಗಳೊಳಗೆ ಯುದ್ಧ ಮಾಡದೇ ಗೆಲುವ ಒಲವಿಲ್ಲ ಎಳ್ಳಷ್ಟೂ ಎಲ್ಲಿಯೂ ಬಲಾಢ್ಯ ಪ್ರಬಲರೆನುವ ಹಿಗ್ಗಿನಲಿ! ಎಲ್ಲರೂ ದೇವರ ಮಕ್ಕಳು ಎಲ್ಲವೂ ಪರಮಾತ್ಮನ ಭೂಮಿ ಅದೇ ಈಗ ರುದ್ರ ಭೂಮಿ! ಗಡಿಗಳು ತುಪಾಕಿಗಳ ನಡುವೆ ಹಗೆ ಸಾವಿನ ಸರಪಳಿ ಗುಂಡುಗಳನೇ...

ಬೆಳಕು...

ಜನ ೨೩ ಕವನ ೪೬ ವೀಕ್ಷಣೆ

ಒಳಗಿರುವ ಹುಳುಕುಗಳ ಹುಡುಕಿ ಗುಡಿಸದೇ ಬೆಳಕು/ ತಳಹಿಡಿದ ಖುಷಿಗಳನು ಮರಳಿ ಕೊಡಿಸದೇ ಬೆಳಕು/ ನೆರವಾದವರ ನೆರಳ ಮರೆತ ಮಂದಿಯ ನೆನಪು ಯಾಕೆ/ ಉತ್ತಮರ ಬಾಳಲಿ ಇಳಿದು ಮೆರವಣಿಗೆ ನಡೆಸದೇ ಬೆಳಕು/ ಗೆಲುವುಗಳ ಕೊಲುವವರ ಕೊರಳಿಗೇತಕೆ ಜಯದ ಮಾಲೆ/ ನೊಂದ ಎದ...

ಸುಖದ ದಾರಿಯಲ್ಲಿ...

ಜನ ೨೧ ಕವನ ೪೭ ವೀಕ್ಷಣೆ

ಸತ್ಯ ನುಡಿದು ಯಾಕೆ ನಾನು ನಿಮ್ಮ ನಡುವೆ ಕೆಡಲಿ ನಿತ್ಯ ಸುಳ್ಳ ಹೇಳಿ ಹೇಗೆ ನಾಡಿನಲ್ಲಿ ಇರಲಿ! ಪೀಠ ಪೇಟ ಕೂಟದೊಲವು ಕೆಡಿಸಿತೆದೆಯ ಕೊಳವ ತೋಟ ತುಂಬಾ ಹಾತೆ ಕೀಟ ಬೆಳೆಯ ಬಿಡದು ಬುಡವ! ನಗುವ ನಡುವೆ ಬದುಕ ಬೇಕು ನಗುವೆ ಆಗಿದೆ ವಿಷಮ ಜಗದ ಕಣ್ಣೆ ಕುರ...

ಒಂದಿಷ್ಟು ಹನಿಗಳು...

ನವೆಂ ೧೩ ಕವನ ೫೭ ವೀಕ್ಷಣೆ

೧. ಹಾರಾಡ ಬೇಡ ಗೆದ್ದ ಖುಷಿಗೆ; ರೆಕ್ಕೆ ಕತ್ತರಿಸುವರು! ೨. ನಿನ್ನದೇನಿಲ್ಲ; ದೇಣಿಗೆ ಕೊಟ್ಟವನು ಮೇಲಿದ್ದಾನಲ್ಲ! ೩. ಹುಟ್ಟು ಸಾವಿನ ಲೆಕ್ಕ; ಶವ ಸುಡುವ ಸ್ಮಶಾನ ಗುಟ್ಟು! ೪. ಏರಿ ಬೀಳುವ ಭಯಕೆ; ಹತ್ತದಿರೆ ನೀನು ನಾಮರ್ಧ! ೫. ಪಾದದಡಿಯ ಬೇರು; ಎ...

ಕೃಷ್ಣದಾಸ್ ಕವನಗಳು...

ಸೆಪ್ಟೆಂ ೧೩ ಕವನ ೫೬ ವೀಕ್ಷಣೆ

ಕೃಷ್ಣ ನಾದ ಕೊಳಲ ದನಿಯಲಿ ಒಲಿದು ಬರುವೆಯ ಉಸಿರ ಸೇರಲು ಗೆಳತಿಯೆ| ಅಳಲ ಕೇಳಲು ಎದೆಯು ಮಿಡಿದಿದೆ ಭಾವ ಮೀಟಿದೆ ಒಡತಿಯೆ!| ಮಳೆಯು ತುಂತುರು ಮನಕೆ ಸುರಿದಿದೆ ಒಲವೆ ಕುಣಿಯಲು ಬಾರೆಯ| ಇಳೆಯು ತಣಿದಿದೆ ಮನದ ತೋಟದಿ ಹೂವು ಅರಳಿದೆ ತಾರೆಯ!| ಭಾವ ಚಂದನ...

ಯುದ್ಧದೇಟು

ಜುಲೈ ೦೧ ಕವನ ೫೧ ವೀಕ್ಷಣೆ

ನಾಮೇಲೆ ನೀಮೇಲೆ ಬೀಗುವ ತಾಲೀಮು ನಾಮುಂದು ತಾಮುಂದು ಸಾವಿನ ಲಗಾಮು ಗುರಿಯಿಟ್ಟರೆ ಸುಟ್ಟೇ ಬಿಡುವ ಕ್ಷಿಪಣಿ ಯುದ್ಧ ಸದ್ದಿಲ್ಲದೆ ಕೊಲುವ ಜೈವಿಕ ಆಯುಧ ಸಿದ್ಧ! ಅವರವರೇ ಎಳೆದರು ಲಕ್ಷ್ಮಣ ರೇಖೆ ಖುದ್ದು ಕೋವಿ ಬಂದೂಕು ಫಿರಂಗಿಗಳದೇ ಸದ್ದು! ಸಮರ ಸನ್...