ಬುದ್ಧನಿಲ್ಲದ ಅರಮನೆ
ಬುದ್ಧ ಗೆದ್ದು ಬಿಟ್ಟನು ಅಂದು ಕ್ರೂರಿಯ ಮನವೊಲಿಸಿ ಬದ್ಧತೆಯ ಬುದ್ಧಿಯಿರದ ಜಗವಿನ್ನೂ ನಿದ್ದೆಯಲಿಹುದು ಶುದ್ಧ ಮನವೆಲ್ಲಿದೆ ಖುದ್ದು ದೇವರೇ ಮೌನ ಪೆದ್ದ ಮಂದಿಯಂಗಳದಲಿ ಎದ್ದರು ಅಂಗುಲಿಮಾಲರು ಯುದ್ಧೋನ್ಮಾದ ಮನಸು ಬಿದ್ದ ಶವಗಳ ನಡುವೆ ರಕ್ತದ ಮಡುವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬುದ್ಧ ಗೆದ್ದು ಬಿಟ್ಟನು ಅಂದು ಕ್ರೂರಿಯ ಮನವೊಲಿಸಿ ಬದ್ಧತೆಯ ಬುದ್ಧಿಯಿರದ ಜಗವಿನ್ನೂ ನಿದ್ದೆಯಲಿಹುದು ಶುದ್ಧ ಮನವೆಲ್ಲಿದೆ ಖುದ್ದು ದೇವರೇ ಮೌನ ಪೆದ್ದ ಮಂದಿಯಂಗಳದಲಿ ಎದ್ದರು ಅಂಗುಲಿಮಾಲರು ಯುದ್ಧೋನ್ಮಾದ ಮನಸು ಬಿದ್ದ ಶವಗಳ ನಡುವೆ ರಕ್ತದ ಮಡುವ...
ತುಳಿತವನು ಸಹಿಸಿ ಇನ್ನೆಷ್ಟು ದಿನ ಮೌನ| ಮಾತಾಡು ಮನವೆ ಮಣ್ಣಾಗುವ ಮುನ್ನ| ಪುಟಿದೇಳು ನೀನು ದನಿಯಾಗಿ ಹೋರಾಡು ದಮನವನು ಮುರಿದು ದ್ವಜವಾಗಿ ಹಾರಾಡು| ಮೇಲಿಲ್ಲ ಕೀಳಿಲ್ಲ ಧೈರ್ಯವಿರೆ ಸೋಲೆಲ್ಲಿ ಬೆದರಿ ಮುದುದಡಿರು ನಿಲ್ಲು ನಿನ್ನದೇ ಕಾಲಲ್ಲಿ | ಒಳ...
ಪ್ರಶಂಸೆ ಜಾಜಿ ಪ್ರತಿಷ್ಟೆ ಬಾಜಿ ; ಅಯ್ಯೋ ಚಿನ್ನದ ಸೂಜಿ! * ಹೆತ್ತರೆ ತಾಯಿ ಹೊತ್ತರೆ ಮಗ ; ಭದ್ರ ಕರುಳ ಬಳ್ಳಿ! * ತಾನು ಸಣ್ಣವ ಎನಲು ; ನಾನು ಕೊನೆ ; ಬಾಂಧವ್ಯ ತೆನೆ! * ನಿನ್ನ ನೆರಳು ನಿನ್ನಂತಿರದು ; ಭಿನ್ನ ವಕ್ರೀಭವನ! * ಹಸಿರ ತೇರು; ಉಸಿ...
*೧.* ಪೆಟ್ಟು ಬಿದ್ದಿದೆ ಹೊಟ್ಟೆಪಾಡಿಗೆ;ತಲೆ ಕೆಳಗಾಗಿದೆ! *೨.* ನಾನು ತಾನಾಗಿ ಹೋಗಿ ಬಿಟ್ಟರೆ; ಬಾಳು ಚಿನ್ನದ ಬೆಳೆ! *೩.* ಗೆದ್ದವರಿಗೆ ಗೆದ್ದಲು; ಹಿಡಿದರೆ ಯಶ ವಿನಾಶ! *೪,* ಹೊಗಳಿಕೆಯ ಬಲೆ;ಯಿಂದ ಹೊರಗೆ ನಿಜ ಗೆಲುವು! *೫.* ಬೇರೂರುವುದೇ ಮರ...