ನಿಸರ್ಗದಾಟ
ಮುಂಜಾವಿನ ಮಂಜದು ಮುಸುಕಿರಲು ರಂಗಿನ ಓಕುಳಿಯದು ಹರಡಿರಲು... ಬಾನು- ಭುವಿಯ ಸಂಗಮದಲ್ಲಿ ನಲಿದವು ಮರಗಳು ಹರುಷದಲಿ.! ಕಣ್ಮನ ತಣಿಸುವ ಸುಂದರ ಚಿತ್ರ ಸೃಷ್ಟಿಯ ಸೊಬಗಿನ ಬಹು ಪಾತ್ರ ವರ್ಣ ವೈಭವವು ಕಣ್ಮನದಲ್ಲಿ... ಮುಗಿಲಿಗೆ ಹಾಸಿದ ಚಪ್ಪರವಲ್ಲಿ. !...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮುಂಜಾವಿನ ಮಂಜದು ಮುಸುಕಿರಲು ರಂಗಿನ ಓಕುಳಿಯದು ಹರಡಿರಲು... ಬಾನು- ಭುವಿಯ ಸಂಗಮದಲ್ಲಿ ನಲಿದವು ಮರಗಳು ಹರುಷದಲಿ.! ಕಣ್ಮನ ತಣಿಸುವ ಸುಂದರ ಚಿತ್ರ ಸೃಷ್ಟಿಯ ಸೊಬಗಿನ ಬಹು ಪಾತ್ರ ವರ್ಣ ವೈಭವವು ಕಣ್ಮನದಲ್ಲಿ... ಮುಗಿಲಿಗೆ ಹಾಸಿದ ಚಪ್ಪರವಲ್ಲಿ. !...
ಹಬ್ಬ ಹಬ್ಬ, ಬಂತು ಹಬ್ಬ ಹೊಂಬೆಳಕಿನ ದೀಪದ ಹಬ್ಬ ಚಿಣ್ಣರೆಲ್ಲರ ಪ್ರೀತಿಯ ಹಬ್ಬ ಸುರ್, ಸುರ್ ಬತ್ತಿಯ ಹಬ್ಬ. ಸಾಲು ಸಾಲಿನಲ್ಲಿ ಮಿಂಚಿನ ದೀಪ ಕತ್ತಲು ಸರಿಸುವ ದಾರಿಯ ದೀಪ ಕಣ್ಮನ ಸೆಳೆಯುವ ಸುಂದರ ದೀಪ ಸಂತಸ ತರುವ ಮಣ್ಣಿನ ದೀಪ... ವರ್ಷದ ಹರುಷದ...
ಉಂಡೆ ಉಂಡೆ ಲಾಡುಂಡೆ ನಿನ್ನನು ತಿನ್ನಲು ನಾ ಬಂದೆ ರುಚಿಯಲ್ಲದು ಅತಿ ಸೊಗಸು ಆಯಿತು ತಿನ್ನಲು ಮನಸು. ಗರಿಗರಿ ಕಾಳದು ಘಮ್ಮನೆ ಸಕ್ಕರೆ ಪಾಕದೊಳು ಬಿಮ್ಮನೆ ಪಾಕವ ಹೀರಿ ಫಳಫಳನೆ ನೋಡುತ ಕುಳಿತೆವು ಸುಮ್ಮನೆ. ಸೇರಿತು ಅದಕೆ ಪುಡಿ ಏಲಕ್ಕಿ ಗೋಡಂಬಿ, ದ...
ಚೆಂದದ ಚಂದಮ ಬಾನಲ್ಲಿ ಅಂದದ ನಗೆಯನು ನೋಡಲ್ಲಿ ತುಪ್ಪನ್ನದ ತುತ್ತದು ನಿನಗಿಲ್ಲಿ ಮೆತ್ತಗೆ ಕಲಿಸಿದೆ ನಾನಿಲ್ಲಿ. ಮೊದಲನೆ ತುತ್ತಿದು ಬಾಯಿತೆರಿ ಚಂದಮಾಮನ ಬಾಯೆಂದು ಕರಿ ಮಾಮನಿಗಿರಲಿ ತುತ್ತೊಂದು ಕಂದನ ಬಾಯಿಗೆ ಮತ್ತೊಂದು.! ಕಂದಗೆ ಮಾಮಗೆ ತುತ್ತಿ...
ಬೆಣ್ಣೆ ದೋಸೆ ದೋಸೆ ಎನ್ನಲು ತಿನ್ನಲು ಆಸೆ ದಾವಣಗೆರೆಯ ಬೆಣ್ಣೆ ದೋಸೆ ಹುಯ್ಯುವ ಬಗೆಯದೊ ಬಲು ಚೆಂದ ಹೊರಡುವ ವ್ಯೆಖರಿಯು ಚೆಂದ. ಕಟ್ಟಿಗೆಯೊಳಗಿನ ಬಿಸಿಬಿಸಿ ಕಾವು ದಪ್ಪನೆ ಹೆಂಚನು ತಟ್ಟಲು ನೋವು ರುಬ್ಬಿದ ಹಿಟ್ಟದು ಕಾವಲಿ ಮೇಲೆ ಬೆಣ್ಣೆಯ ಮುದ್ದೆ...