ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಹನ. ಆರ್. ಎಂ
ಸ

ಸಹನ. ಆರ್. ಎಂ

೫ ಲೇಖನಗಳು ೨೯೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕೇಳುವವರಾರು?

ಮಾರ್ಚ್ ೦೧ ಕವನ ೪೩ ವೀಕ್ಷಣೆ

ಯಾರಿಗೆ ಹೇಳುವಳಾಕೆ ನೀವೇ ಕೇಳದ ಮೇಲೆ? ಮನೆ ಬೆಳಗುವ ದೇವತೆಗೆ ಅವಮಾನದ ಬೇಲಿ ಹಾಕಿದರೆ? ||ಯಾ|| ಜೀವನಪೂರ್ತಿ ಸಂಬಳವಿಲ್ಲದೆ ದುಡಿವ ಮಡದಿಗೆ ನಲ್ಮೆಯ ಎರಡು ಮಾತನಾಡದಿದ್ದರೆ?||ಯಾ || ಸುಟ್ಟ ಗಾಯಗಳ ಮರೆತು ಹಸಿವ ನೀಗಿಸುವವಳ ಕ್ಷೇಮ ವಿಚಾರಿಸದಿದ್...

ನನ್ನಪ್ಪ

ಏಪ್ರಿಲ್ ೨೨ ಕವನ ೪೩ ವೀಕ್ಷಣೆ

ಅವನ ಹಣೆಯ ಮೇಲೆ ಮೂಡಿದ ಮುತ್ತುಗಳು ನನಗೆ ಕೂಳಾಯಿತು || ಬಟ್ಟೆ ಹರಿದರು ಯೋಚಿಸದೆ ನನ್ನ ಆಸೆಗಳಿಗೆ ಆಗಸವಾದನು ನನ್ನಪ್ಪ, ಮುಂಜಾನೆ ಸೂರ್ಯನುದಯಿಸುವ ಮೊದಲೇ ಕೆಲಸದ ಹಾದಿಹಿಡಿವನು ಕಳೆದ ದಿನದ ಆಯಾಸವನ್ನು ಮರೆತು; ಇಳೆಯೊಳಗೆ ಅರ್ಕನು ಮರೆಯಾಗುವ ಗಳ...

ಅಲೆಮಾರಿ

ಸೆಪ್ಟೆಂ ೨೬ ಕವನ ೮೨ ವೀಕ್ಷಣೆ

ಎಲ್ಲಿಹುದು ನಿನ್ನ ನೆಲೆ ಹೇಗಿಹುದು ನಿನ್ನ ಬದುಕು ಅರಿತಿರುವೆಯಾ ನೀ ಮನುಜ; ಯಾರ ಮಡಿಲಲ್ಲಿ ಹುಟ್ಟಿ ಯಾರ ಋಣದ ಅನ್ನ ತಿಂದು ಯಾವ ಜೀವಕ್ಕೆ ನೆರಳಾಗುವೆಯೋ ತಿಳಿದವರಾರು? ಯಾರ ಕೈ ತುತ್ತುನು ತಿಂದು ಯಾರ ಕೈ ರಕ್ಷಣೆಯಲ್ಲಿ ಬೆಳೆದು ಯಾರ ಕೈ ಅಕ್ಕಿ ಬ...

ಪಾದುಕೆ ಹಿರಿಮೆ

ಆಗಸ್ಟ್ ೨೩ ಕವನ ೪೫ ವೀಕ್ಷಣೆ

ಚಟ-ಪಟನೆ ಸಪ್ಪಳದಿ ಮೆರೆದ ಚಿತ್ತಾರದ ಪಾದುಕೆಗಳೇ ಕೇಳೆನ್ನಾ ಮಾತೊಂದನು || ಪಾದರಕ್ಷೆಯಾಗಿ ಅಂಗಳಕ್ಕಿಳಿದು ನೀನು ಸುತ್ತದೆ ಇರುವ ಸ್ಥಳಗಳೆರಡನ್ನು ಸಪ್ತನುಡಿಗಳಲ್ಲಿ ತಿಳಿಸುವೆಯಾ ಮೃದುವಾದ ಪಾದಗಳ ಸ್ಪರ್ಶ ನಿನ್ನ ಕನಸನ್ನು ಕೆಡಿಸಿತೇ? ಅಥವಾ ನಿನ್...

ಮಾತಿನ ಮಾಧುರ್ಯ

ಆಗಸ್ಟ್ ೧೧ ಕವನ ೮೩ ವೀಕ್ಷಣೆ

ಲಯವುಂಟು ಚಾರಿತ್ರ್ಯವುಂಟು ಗರ್ವವುಂಟು ಮಾಧುರ್ಯವುಂಟು ಮಹತ್ವವುಂಟು ಮಾತಿಗೆ ಎತ್ತಿಂದೆತ್ತಣ ಸಂಬಂಧದ ನಂಟು ಬೆಸೆಯುವ ಸಾಧನವಯ್ಯ; ಚಿತ್ತದೊಳಗಣ ಚಿಂತನಾಗುಟ್ಟು ಮೆಲುಕು ಹಾಕುವ ಅಸ್ತ್ರವಯ್ಯ ಮನಗಳ ಚಿಂತನಾಲಹರಿಗೆ ಉತ್ತುಂಗದ ಏಣಿಯಯ್ಯ ; ಮಾತು ಆಡಿ...