ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಸ್. ನಾಗರತ್ನ ಚಿತ್ರದುರ್ಗ
ಎ

ಎಸ್. ನಾಗರತ್ನ ಚಿತ್ರದುರ್ಗ

೯ ಲೇಖನಗಳು ೭೮೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಗಂಗಾ ಜಲ

ಮಾರ್ಚ್ ೨೩ ಕವನ ೫೦ ವೀಕ್ಷಣೆ

ಭಗೀರಥ ಪ್ರಯಾತ್ನದಿಂದ ಧರೆಗಿಳಿದು ಬಂದಳು ಗಂಗೆ ಶಾಶ್ವತವಾಗಿ ನೀ ಭುವಿಯಲ್ಲೇ ತಂಗೆ ನೆಲ ಜಲ ಆಹಾರ ಮಾನವನ ಬದುಕಿಗೆ ಆಧಾರ ಸಕಲ ಜೀವಿಗಳಿಗು ನೀಡುವುದು ಸಾಕಾರ ನೆಲಜಲ ರಕ್ಷಣೆ ಇರಲಿ ನಮ್ಮಯ ಹೊಣೆ ನೀರಿದ್ದರೆ ನಮಗೆ ಬರದೆಂದು ಬವಣೆ ಭೂ ಮಂಡಲದ ಮುಕ್ಕ...

ಸೂರ್ಯನ ಪ್ರವಾಸ ಕರ್ನಾಟಕದಲ್ಲಿ...

ಮಾರ್ಚ್ ೨೧ ಕವನ ೪೧ ವೀಕ್ಷಣೆ

ಬೆಳಗಾಗಿ ಆರಂಭ ದಿನಕರನ ದಿನಚರಿ ಸೂರ್ಯನು ಬಂದನು ಮೂಡಣದ ಮೇಲೇರಿ ಕಡಲ ಮಧ್ಯದಿಂದ ಮದವೇರಿ ಹೊರಟಿದೆ ಭುವಿಯ ಕಡೆಗೆ ಸವಾರಿ ಸಪ್ತಾಶ್ವಗಳ ರಥವೇರಿ ಕಾಣಲು ಧರೆಯ ಮೇಲಿನ ಸಿರಿ ಬಣ್ಣಿಸಲಾಗದ ಅವಳ ಚೆಲುವಿನ ಪರಿ ಅಲ್ಲಲ್ಲಿ ಹರಿವ ನದಿ ಹೊಳೆ ಹಳ್ಳ ಝರಿ ಬ...

ತಿರುವು

ಮಾರ್ಚ್ ೦೫ ಕವನ ೬೯ ವೀಕ್ಷಣೆ

ಬದುಕಲು ಬೇಕು ಭರವಸೆ ಬೇಕಿಲ್ಲ ಯಾವುದೇ ನಿರಾಸೆ ಬದುಕುವ ನಾಳೆಗಳ ನಿರೀಕ್ಷೆಯಲ್ಲಿ ಹಲವು ತಿರುವುಗಳು ಬಂದರು ಬದುಕಲ್ಲಿ ಸೋಲು ಗೆಲುವು ಇರುವುದು ನಿಜ ಏನೇ ಬಂದರು ಎದುರಿಸು ಮನುಜ ಏಳು ಬೀಳು ಎಲ್ಲವೂ ಸಹಜ ಎಷ್ಟೆ ತಿರುವುಗಳು ಬಂದರು ನೀ ರಾಜ ಮಾಡು ಇ...

ಮಡದಿಯ ಮುನಿಸು

ಜನ ೨೭ ಕವನ ೧೧೮ ವೀಕ್ಷಣೆ

ಒಂದೊಂದು ಬಾರಿ ಓಡುವೆ ಏಕೆ ಮತ್ತೊಂದು ಬಾರಿ ಮುನಿಸು ಏಕೆ ನನ್ನಯ ಪ್ರೀತೀಲಿ ಸಂದೇಹವೇಕೆ ವಿರಹ ಗೀತೆ ನಮಗೆ ಬೇಕೆ? ಓ ಪ್ರಿಯೆ, ನಿನಗಿದು ಸರಿಯೇ? ಒಮ್ಮೆ ತಿರುಗಿ ನೋಡು ಗೆಳತಿ ಕಾಣುವುದು ನನ್ನೆದೆಯೊಳಗಿನ ನಿನ್ನ ಮೂರುತಿ ಸಾವಿರ ಜನುಮಕು ನೀನೆ ಒಡತ...

ದಾಹ

ಜನ ೧೯ ಕವನ ೪೯ ವೀಕ್ಷಣೆ

ತೀರದ ದಾಹ ಮನುಜನ ಮೋಹ ಬಿಡನು ಎಂದು ದುರಾಸೆಯ ಭಾವ ಅದಕ್ಕಾಗೆ ಎoದು ನೋವ ಪಡುವ ಶಿಕ್ಷೆ ನೀಡಿರುವ ಕಾಣದ ಡೈವ ಆದರೂ ಅರಿಯದೆ ಮಾಡಿದ್ದೆ ಮಾಡುವ ಆಗುತ್ತಿರುವ ದಾನವ ದೇವರ ಕೂಡಿದ ಗುಡಿಯ ಒಳಗೆ ಇಂದು ಅವನು ಬಂಧಿ ಮನೆಯ ಒಳಗೆ ಈ ಭೂಮಿ ಸಾಲದೆಂದು ಆಕಾಶದ...

ಜಗದ ಕವಿ ಕುವೆಂಪು

ಡಿಸೆಂ ೩೦ ಕವನ ೫೦ ವೀಕ್ಷಣೆ

ಕನ್ನಡದ ಹೆಮ್ಮೆ ಕನ್ನಡದ ಒಲುಮೆ ಕನ್ನಡದ ಗರ್ವ ಕರ್ನಾಟಕದಲ್ಲಿ ಒಂದು ಪರ್ವ ಇತಿಹಾಸ ಸೃಷ್ಟಿಸಿದ ಕವಿ ನಾಡ ಗೀತೆ ರಚಿಸಿದ ವಿಶ್ವ ಸಂದೇಶ ಸಾರಿದ ಜಡತೆ ತೊಡೆದು ನವಚೇತನ ತುಂಬಿದ ರೈತ ಗೀತೆ ನೀಡಿದ ಯುಗದ ಕವಿ ಜಗದ ಕವಿ ನಾಟಕ, ಕಾದಂಬರಿ ರಚಿಸಿ ಎಲ್ಲರ...

ರಾಧೆಯ ಪ್ರೇಮ ಪ್ರಲಾಪ

ಅಕ್ಟೋ ೦೩ ಕವನ ೨೯೧ ವೀಕ್ಷಣೆ

ರಾಧೆಯು ಸೋತಳು ಕೊಳಲಿನ ಗಾನಕೆ ಜಾರಿಹೋದಳು ಪ್ರೇಮ ಲೋಕಕೆ ಓಡಿ ಬಂದಳು ಮುರಳಿಯ ನಾದಕೆ ಬೇಡಿ ಬಂದಳು ಕೃಷ್ಣನ ಪ್ರೀತಿಗೆ ಮನಸೋತಳು ಪಿಳ್ಳಂ ಗೋವಿಯ ಪರಿ ಪರಿ ಆಲಾಪಕೆ ಕೃಷ್ಣನ ಕಂಡಳು ಬೃಂದಾವನದಲ್ಲಿ ಕಂಡಳು ಕೃಷ್ಣನ ತುಳಸಿ ವನದಲ್ಲಿ ಕಾದಳು ಕಾದಳು ಮ...

ಐತಿಹಾಸಿಕ ಚಿತ್ರದುರ್ಗ...

ಸೆಪ್ಟೆಂ ೨೭ ಕವನ ೬೪ ವೀಕ್ಷಣೆ

ಕರ್ನಾಟಕದ ರಾಜ್ಯದಲ್ಲಿ ಚಿತ್ರದುರ್ಗವೊಂದು ಇರುವುದು ಇಲ್ಲಿ ಕೋಟೆ ಕಟ್ಟಿದ ರಾಜರು ಇಲ್ಲಿ ಪಾಳೇಗಾರರು ಆಳಿದರಿಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ದಳವಾಯಿ ಮುದ್ದಣ್ಣ ಅಮರಳಾದ ವೀರವನಿತೆ ಓಬವ್ವ ನಾಡಿಗೆ ಕೀರ್ತಿ ತಂದನು ಮದಕರಿ ನಾಯಕ ಆಳಿ ಮೆರೆದರು...

ಕರ್ನಾಟಕ ಪ್ರವಾಸ

ಆಗಸ್ಟ್ ೧೬ ಕವನ ೫೪ ವೀಕ್ಷಣೆ

ಬಾ ಪ್ರವಾಸಕ್ಕೆ ಬಾ ವಿಹಾರಕ್ಕೆ ಕರುನಾಡ ಊರಿಗೆ ಕನ್ನಡದ ಬೀಡಿಗೆ ಕುವೆಂಪು, ಬೆಂದ್ರೆ ಜನಿಸಿದ ನಾಡಿಗೆ ಮಾಸ್ತಿ ಕನ್ನಡದ ಆಸ್ತಿಗೆ ಅಲ್ಲಿದೆ ಮೈಸೂರು ಇಲ್ಲಿದೆ ಬೇಲೂರು ಕರಾವಳಿ ಮಲೆನಾಡು ಕೊಲ್ಲೂರು ಶಾಂತಿ ಅಹಿಂಸೆಯ ಪ್ರತೀಕ ಗೊಮ್ಮಟೇಶ ನೋಡಿ ಬಾ ಹ...