ಅಂತರಿಕ್ಷದಲ್ಲಿ ಮಿನುಗುತ್ತಿದೆ ಸುನಿತಾ ಹೆಸರಿನ ಬಡಗಚುಕ್ಕಿ!
"ಸಿತಾರೋಂ ಕೆ ಆಗೆ ಜಹಾಂ ಔರ್ ಭಿ ಹೈ...!"- ಸರ್ ಮೊಹಮ್ಮದ್ ಇಕ್ಬಾಲ್,ವಿದ್ವಾಂಸರು ಮತ್ತು ಕವಿಗಳು. ಅಂತರಿಕ್ಷದಲ್ಲಿ ಅತೀ ಹೆಚ್ಚು ಬಾರಿ (ಏಳು ಸಲ) ಅಂತರಿಕ್ಷ ನಡಿಗೆ ನಡೆಸಿ ಮತ್ತು ಅಂತರಿಕ್ಷದ ನಡಿಗೆಯಲ್ಲಿ ಅತೀ ಹೆಚ್ಚು ಸಮಯ ಕಳೆದ (ಐವತ್ತು ಗಂ...