ಹಳದಿ ಬಣ್ಣದ ಬೆಳ್ಗಣ್ಣ
ಒಂದು ದಿನ ಮಧ್ಯಾಹ್ನ ನನ್ನ ಶಾಲೆಯ ಲೈಬ್ರೆರಿ ಕೊಠಡಿಯಲ್ಲಿ ಕುಳಿತು ದಿನಪತ್ರಿಕೆ ಓದುತ್ತಿದ್ದೆ. ಶಾಲೆಯ ಅಡುಗೆ ಕೋಣೆ ಅಲ್ಲೇ ಪಕ್ಕದಲ್ಲಿತ್ತು. ಅಡುಗೆ ಸಿಬ್ಬಂದಿ ಅಡುಗೆ ಕೆಲಸವನ್ನೆಲ್ಲ ಮುಗಿಸಿ, ಪಾತ್ರೆಗಳನ್ನು ತೊಳೆದಿಟ್ಟು ಮನೆಗೆ ಹೋಗಿದ್ದರು....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಒಂದು ದಿನ ಮಧ್ಯಾಹ್ನ ನನ್ನ ಶಾಲೆಯ ಲೈಬ್ರೆರಿ ಕೊಠಡಿಯಲ್ಲಿ ಕುಳಿತು ದಿನಪತ್ರಿಕೆ ಓದುತ್ತಿದ್ದೆ. ಶಾಲೆಯ ಅಡುಗೆ ಕೋಣೆ ಅಲ್ಲೇ ಪಕ್ಕದಲ್ಲಿತ್ತು. ಅಡುಗೆ ಸಿಬ್ಬಂದಿ ಅಡುಗೆ ಕೆಲಸವನ್ನೆಲ್ಲ ಮುಗಿಸಿ, ಪಾತ್ರೆಗಳನ್ನು ತೊಳೆದಿಟ್ಟು ಮನೆಗೆ ಹೋಗಿದ್ದರು....
ನಾನು ಈ ಹಕ್ಕಿಯನ್ನು ಮೊತ್ತ ಮೊದಲನೆ ಬಾರಿಗೆ ನೋಡಿದ್ದು ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ. ಅವತ್ತು ಸಂಜೆ ವಾಕಿಂಗ್ ಮಾಡುತ್ತಾ ರಸ್ತೆಯಲ್ಲಿ ಹೋಗುವ ಬದಲು ಕೆರೆ ಏರಿ ಮೇಲೆ ನಡೆದುಕೊಂಡು ಹೋಗ್ತಾ ಇದ್ದೆ. ಕೆರೆಯ ಒಂದು ಬದಿಯಲ್ಲಿ ನೀರು ನಿಂತಿದ...
ಜುಲೈ ತಿಂಗಳ ಆರಂಭದಲ್ಲಿ ಜೋರಾಗಿ ಸುರಿದ ಮಳೆ, ತಿಂಗಳ ಕೊನೆಯ ವಾರದಲ್ಲಿ ಬಹಳ ಕಡಿಮೆಯಾಗಿ ಹಗಲೆಲ್ಲ ಬಿಸಿಲು ಕಾಯುತ್ತಿತ್ತು. ಮಳೆ ಜೋರಾಗಿದ್ದರೆ ಯಾವುದಾದರೂ ಎಲೆಯ ಅಡಿಯಲ್ಲಿ ಒದ್ದೆಯಾಗದಂತೆ ಆಶ್ರಯ ಪಡೆಯುವ ಹಕ್ಕಿಗಳು ಮಳೆ ಬಿಟ್ಟಾಗ, ಖುಷಿಯಿಂದ...
ಒಂದು ದಿನ ಸಂಜೆ ಸುಮಾರು ಆರೂವರೆ ಗಂಟೆಗೆ ಮಂಗಳೂರಿನ ಎಂ.ಜಿ.ರೋಡ್ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಅಲ್ಲೊಂದು ಸುಮಾರು ಇಪ್ಪತ್ತೈದು ಅಡಿ ಅಗಲದ ನೀರು ಹರಿಯುವ ತೋಡು. ಮಳೆಗಾಲ ಬಂದರೆ ತುಂಬಿ ಹರಿಯುವ ಆ ತೋಡು ಮಳೆಗಾಲ ಮುಗಿಯುತ್ತಲೇ ಮಂಗಳ...
ತಲೆಕೂದಲಿಗೆ ಅದೇನೋ ಜೆಲ್ ಎಂಬ ಅಂಟುದ್ರವ ಹಾಕಿ ತಲೆಕೂದಲನ್ನು ಮುಳ್ಳಿನಂತೆ ನಿಲ್ಲಿಸುವ ಜಾಹೀರಾತುಗಳನ್ನು ನೀವೂ ನೋಡಿರುತ್ತೀರಿ. ಮನುಷ್ಯರಾದ ನಾವು ಹೀಗೆ ಮಾಡಲು ಏನೆಲ್ಲಾ ಸರ್ಕಸ್ ಮಾಡುತ್ತೇವೆ. ಆದರೆ ಪಕ್ಷಿ ಲೋಕದಲ್ಲೊಂದು ಹಕ್ಕಿಗೆ ಸಹಜವಾಗಿ...
ಒಂದು ದಿನ ಬಸ್ ನಲ್ಲಿ ಪ್ರಯಾಣ ಹೊರಟಿದ್ದೆ. ಮಧ್ಯಾಹ್ನದ ಊಟಕ್ಕಾಗಿ ಬಸ್ ಹೈವೇ ಹತ್ತಿರದ ಹೋಟೆಲ್ ಒಂದರ ಬಳಿ ನಿಂತಿತು. ನನಗೂ ಬಹಳ ಹಸಿವೆಯಾದ್ದರಿಂದ ಇಳಿದು ಬೇಗನೇ ಊಟ ಮುಗಿಸಿದೆ. ಇನ್ನೂ ಹಲವಾರು ಮಂದಿ ಪ್ರಯಾಣಿಕರು ಊಟ ಮಾಡುತ್ತಿದ್ದರು. ನಾನ...
ಈ ಹಕ್ಕಿ ನೀರನ್ನು ಆಶ್ರಯಿಸಿ ಬದುಕುತ್ತದೆ. ನೀರಿನಲ್ಲಿ ಬದುಕುವ ಮೀನುಗಳೇ ಇದರ ಮುಖ್ಯ ಆಹಾರ. ನೀರಿರುವ ದೊಡ್ಡ ಕೆರೆಗಳಲ್ಲಿ, ಸರೋವರಗಳಲ್ಲಿ, ನದಿಗಳಲ್ಲಿ ಈ ಹಕ್ಕಿಯನ್ನು ನೋಡಬಹುದು. ದೂರದಿಂದ ನೋಡಿದರೆ ಬಾತುಕೋಳಿಗಳಂತೆ ನೀರಿನಲ್ಲಿ ತೇಲುತ್ತಾ ಆ...
ಈಗಷ್ಟೇ ಮಳೆಗಾಲ ಆರಂಭವಾಗಿದೆ. ಮಳೆಗಾಲ ಅಂದ ಕೂಡಲೇ ನನಗೆ ನೆನಪಾಗೋದು ಕಪ್ಪೆಗಳು. ರಾತ್ರಿಯಾದರೆ ಸಾಕು ತರಹೇವಾರಿ ಶಬ್ದಗಳಿಂದ ಕೂಗುವ ಕಪ್ಪೆಗಳ ಹಾಡುಗಾರಿಕೆ ಶುರುವಾಗಿ ಬಿಡುತ್ತದೆ. ರಸ್ತೆಯಲ್ಲಿ ರಾತ್ರಿ ನಡೆಯಲು ಹೋದರೆ ಅಲ್ಲಲ್ಲಿ ಹಾರುವ ಕಪ್ಪೆ...
ಈಗಷ್ಟೇ ಮುಂಗಾರು ಮಳೆ ಬೀಳಲು ಪ್ರಾರಂಭವಾಗಿದೆ. ಮಳೆ ತನ್ನ ಜೊತೆಗೆ ಇಡೀ ಪರಿಸರಕ್ಕೇ ಹೊಸ ಜೀವಂತಿಕೆಯನ್ನು ತರುತ್ತದೆ. ಅಷ್ಟುದಿನ ಒಣಗಿ ಮಂಕಾಗಿ ಸತ್ತೇ ಹೋಗಿತ್ತೇನೋ ಎಂಬಂತೆ ಕಾಣುತ್ತಿದ್ದ ಹುಲ್ಲು ಒಂದೇ ಮಳೆಗೆ ಮತ್ತೆ ಚಿಗುರಿ ಹಚ್ಚಹಸಿರಾಗಿ ಕಂ...
ಮರದ ಕಾಂಡದಲಿ ತೂತನು ಕೊರೆದು ಗೂಡನ್ನು ನಾನು ಮಾಡುವೆನು ಹಗಲಿನ ಹೊತ್ತಲಿ ಮರದಲಿ ಕೂತು ಕುಟುರ್ ಕುಟುರ್ ಕೂಗುವೆನು ಹಸುರಿನ ನಡುವಲ್ಲಿ ಕುಳಿತರೆ ಅಡಗಿ ಗುರುತಿಸಲಾರಿರಿ ನೀವೆಂದೂ.. ತಿಳಿಯಿತೇನು ನಾನ್ಯಾವ ಹಕ್ಕಿ? ಭಾನುವಾರದ ದಿನ ರಜೆಯಾದ್ದರಿಂದ...
ಭಾರತದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಹೆಚ್ಚಾಗಿ ನೋಡಲು ಸಿಗುವ, ಅಪರೂಪದ, ಅಷ್ಟೇ ವರ್ಣಮಯವಾದ ಹಕ್ಕಿಯೊಂದನ್ನು ನಿಮಗೆ ಪರಿಚಯ ಮಾಡಬೇಕು ಎಂದುಕೊಂಡಿದ್ದೇನೆ. ಹಕ್ಕಿಗಳ ಬಗ್ಗೆ ಅಧ್ಯಯನ ಮಾಡಲು ಪ್ರಾರಂಭಿಸಿದ ಹೊಸತರಲ್ಲಿ ಪಕ್ಷಿವೀಕ್ಷಕರ ಗುಂಪೊಂದು ಫೇ...
ನಾನೊಮ್ಮೆ ನಮ್ಮ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆ. ಮಲೆನಾಡಿನ ಮಡಿಲಿನಲ್ಲಿರುವ ಅವರ ಮನೆಗೆ ಹೋದರೆ ಅವರ ತೋಟವನ್ನೆಲ್ಲ ಸುತ್ತುವುದು ನನಗೆ ಬಹಳ ಖುಷಿ ಕೊಡುವ ವಿಷಯ. ಸಮಯ ಸಿಕ್ಕಾಗಲೆಲ್ಲ ಅವರ ತೋಟದಲ್ಲಿ ಓಡಾಡುತ್ತಿದ್ದೆ. ಅವರಿಗೂ ನನ್ನ ಹಕ್ಕಿಗಳ...