ಆಕರ್ಷಕ ವರ್ಣದ ನೀಲಿ ಸಿಳ್ಳಾರ ಹಕ್ಕಿ
ಈ ಬಾರಿ ಬೇಸಗೆ ರಜೆಯಲ್ಲಿ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಅವರ ಮಗಳು ಈ ಬಾರಿ ಹತ್ತನೆಯ ತರಗತಿ. ಅವಳಿಗೂ ಫೋಟೋಗ್ರಫಿ ಎಂದರೆ ಆಸಕ್ತಿ. ಪರೀಕ್ಷೆಗಳು ಮುಗಿದಿದ್ದವು. ತಂದೆ ಕೊಡಿಸಿದ ಕ್ಯಾಮರಾದಲ್ಲಿ ತನಗೆ ಇಷ್ಟವಾದ ಹೂವು, ಗಿಡ, ಚಿಟ್ಟೆ, ಪಕ್ಷ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಈ ಬಾರಿ ಬೇಸಗೆ ರಜೆಯಲ್ಲಿ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಅವರ ಮಗಳು ಈ ಬಾರಿ ಹತ್ತನೆಯ ತರಗತಿ. ಅವಳಿಗೂ ಫೋಟೋಗ್ರಫಿ ಎಂದರೆ ಆಸಕ್ತಿ. ಪರೀಕ್ಷೆಗಳು ಮುಗಿದಿದ್ದವು. ತಂದೆ ಕೊಡಿಸಿದ ಕ್ಯಾಮರಾದಲ್ಲಿ ತನಗೆ ಇಷ್ಟವಾದ ಹೂವು, ಗಿಡ, ಚಿಟ್ಟೆ, ಪಕ್ಷ...
ಸುಮಾರು ಹತ್ತು ವರ್ಷದ ಹಿಂದೆ ನಾನು ಕುದುರೆಮುಖದ ಹತ್ತಿರದ ಸಂಸೆ ಶಾಲೆಯಲ್ಲಿ ಶಿಕ್ಷಕನಾಗಿದ್ದ ಸಂದರ್ಭದಲ್ಲಿ ವನ್ಯಜೀವಿ ಸಪ್ತಾಹದ ಕಾರಣಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಚಿತರಾಗಿದ್ದರು. ಹಾಗೆ ಪರಿಚಿತರಾದ ಫಾರೆಸ್ಟ್ ಗಾರ್ಡ್ ರಾಮಚಂದ್ರ...
ಪಕ್ಷಿ ವೀಕ್ಷಕ ಮಿತ್ರರ ನಡುವೆ ebird ಎಂಬುದು ಬಹಳ ಪರಿಚಿತವಾದ ಹೆಸರು. ಇದೇ ebird ಎಂಬ ಹೆಸರಿನ ಮೊಬೈಲ್ app ನಿಮಗೆ ಪ್ಲೇಸ್ಟೋರ್ನಲ್ಲಿ ಸಿಗುತ್ತದೆ. ಪಕ್ಷಿ ವೀಕ್ಷಣೆಯ ಆಸಕ್ತರು ತಮ್ಮ ಪಕ್ಷಿವೀಕ್ಷಣೆಯ ಮಾಹಿತಿಯನ್ನು ದಾಖಲಿಸಲು ಇದನ್ನು ಬಳಸು...
ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭವಾದ ನಂತರ Birds of a feather flock together ಎಂಬ ಇಂಗ್ಲೀಷ್ ಗಾದೆಯಂತೆ ನನ್ನಂತೆಯೇ ಹಲವು ಜನ ಪಕ್ಷಿಗಳ ಬಗ್ಗೆ ಆಸಕ್ತರು ಪರಿಚಯವಾದರು. ಪರಿಚಯ ಮುಂದುವರೆದು ಆತ್ಮೀಯ ಸ್ನೇಹಿತರಾದವರು ಹಲವರು. ಅಂಥವರಲ್ಲ...
ಒಂದು ಬಾರಿ ನನ್ನ ಪಕ್ಷಿವೀಕ್ಷಕ ಮಿತ್ರ ರಾಧಾಕೃಷ್ಣರಿಗೆ ಒಂದು ಕಾಲ್ ಬಂತು. ಅವರು ಪಕ್ಷಿಗಳ ಫೋಟೋ ತೆಗೆಯುತ್ತಾರೆ ಎಂದು ತಿಳಿದಿದ್ದ ಅವರ ಪರಿಚಯಸ್ಥರೊಬ್ಬರು ಅವರಿಗೆ ಕಾಲ್ ಮಾಡಿದ್ದರು. ಆತ ಒಂದು ತೆಂಗಿನ ತೋಟದ ಮಾಲೀಕ. ಅವರ ತೆಂಗಿನ ತೋಟದ ಮಧ್ಯ...
ನಾನು ಚಿಕ್ಕವನಿದ್ದಾಗ ರಜೆಯಲ್ಲಿ ಹಳ್ಳಿಯಲ್ಲಿದ್ದ ನಮ್ಮ ಅಜ್ಜಿಯ ಮನೆಗೆ ಹೋಗುತ್ತಿದ್ದೆ. ಅಲ್ಲಿ ನಮ್ಮ ಪೇಟೆಯ ಮನೆಯಂತೆ ಸದ್ದುಗದ್ದಲ ಇರುತ್ತಿರಲಿಲ್ಲ. ನಮ್ಮ ಅಜ್ಜಿಯ ಮನೆ ರಸ್ತೆಯಿಂದ ಒಂದೆರಡು ಕಿಲೋಮೀಟರ್ ದೂರ. ಕತ್ತಲಾದ ನಂತರ ಅಲ್ಲಿಗೆ ಹೋಗಬ...
ಪ್ರತಿದಿನ ಸಂಜೆ ಒಂದಿಷ್ಟು ದೂರ ನಡೆಯೋದು ಅಂದರೆ ವಾಕಿಂಗ್ ಮಾಡೋದು ನನ್ನ ಬಹಳ ಇಷ್ಟದ ಕೆಲಸ. ಮನೆಯಿಂದ ಒಂದೆರಡು ಕೆಲೋಮೀಟರ್ ದೂರ ನಡೆದು ನಂತರ ಅದೇದಾರಿಯಲ್ಲಿ ಅಥವಾ ಬೇರೆದಾರಿಯಾಗಿ ಮನೆಗೆ ಹಿಂದೆ ಬರುವುದು ನನ್ನ ರೂಢಿ. ನಮ್ಮ ಮನೆಯಿಂದ ಮುಖ್ಯ...
ಮಾರ್ಚ್ ತಿಂಗಳು ಬಂತೆಂದರೆ ಪರೀಕ್ಷೆಗಳ ಕಾಲ. ಮಕ್ಕಳಿಗೆ ಪರೀಕ್ಷೆ ಪ್ರಾರಂಭವಾದರೆ ಶಾಲೆಯಲ್ಲಿ ಒಂಥರಾ ಮೌನ ಆವರಿಸಿಕೊಂಡು ಬಿಡುತ್ತದೆ. ಪರೀಕ್ಷೆಯ ಪತ್ರಿಕೆ ಕೊಟ್ಟು ಸ್ವಲ್ಪ ಹೊತ್ತಿನವರೆಗಂತೂ ಒಬ್ಬರದ್ದೂ ಸದ್ದಿಲ್ಲ. ಹೀಗೆ ತರಗತಿಯಲ್ಲಿ ಪರೀಕ್ಷ...
ನಾವು ಒಂದಷ್ಟು ಪಕ್ಷಿಪ್ರಿಯರು ಸೇರಿಕೊಂಡು ಒಮ್ಮೆ ಉತ್ತರಕನ್ನಡ ಜಿಲ್ಲೆಯ ಕೈಗಾ ಎಂಬ ಊರಿಗೆ ಹೋಗಿದ್ದೆವು. ನಮ್ಮಂತೆಯೇ ಪಕ್ಷಿವೀಕ್ಷಕರು ಸೇರಿಕೊಂಡು ಅಲ್ಲಿನ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೈಗಾ ಪಕ್ಷಿ ಹಬ್ಬವನ್ನು ಆಯೋಜನೆ ಮಾಡಿದ್ದರು. ಅಲ್ಲಿ ಕಾ...
ನಮ್ಮ ಶಾಲೆಯ ಮಕ್ಕಳಿಗೆ ನನ್ನ ಪಕ್ಷಿವೀಕ್ಷಣೆಯ ಹವ್ಯಾಸ ಚೆನ್ನಾಗಿ ಗೊತ್ತು. ಹಾಗಾಗಿ ದಿನಾ ಬೆಳಗ್ಗೆ ಶಾಲೆಗೆ ಬರುವ ದಾರಿಯಲ್ಲಿ ಯಾವ ಹಕ್ಕಿಗಳನ್ನು ನೋಡಿದೆವು ಅವುಗಳು ಏನು ಮಾಡುತ್ತಿದ್ದವು ಎಂದೆಲ್ಲ ನನ್ನ ಬಳಿ ವಿವರಿಸಿ ಹೇಳುವುದು ಬಹಳ ಮಕ್ಕಳ ದ...
ಒಂದು ದಿನ ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳಿಗೆಲ್ಲ ಊಟ ಬಡಿಸಿ ಆದ ನಂತರ ನಾನೂ ಬಂದು ಊಟಮಾಡಲು ಕುಳಿತೆ. ನನ್ನ ಊಟ ಅರ್ಧ ಆಗಿತ್ತು ಆಗಲೇ ಮಕ್ಕಳು ಓಡೋಡಿ ಬಂದರು. ಏನಾಯಿತು ಎಂದು ಗಾಬರಿಯಿಂದ ಕೇಳಿದರೆ “ ಅಲ್ಲಿ ನಾವು ಕೈ ತೊಳೆಯುವ ಜಾಗದ ಹತ್ತಿರ ಆ ಕಡ...
ನಾನು ಚಿಕ್ಕವನಿದ್ದಾಗ ಅಮ್ಮನ ಜೊತೆ ತರಕಾರಿ ತರಲು ಮಾರ್ಕೆಟ್ ಗೆ ಹೋಗುತ್ತಿದ್ದೆ. ಮಾರ್ಕೆಟ್ ನಲ್ಲಿ ಹಣ್ಣು, ತರಕಾರಿ, ದಿನಸಿ ಸಾಮಾನು ಇನ್ನಿತರ ವಸ್ತುಗಳನ್ನು ಖರೀದಿ ಮಾಡುತ್ತಿದ್ದವು. ಮಾರುಕಟ್ಟೆಯ ಇನ್ನೊಂದು ಭಾಗದಲ್ಲಿ ಮೀನು ಮತ್ತು ಮಾಂಸದ...