ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಮೇಶ ನಾಯ್ಕ
ರ

ರಮೇಶ ನಾಯ್ಕ

೧೧೨ ಲೇಖನಗಳು ೩೦,೮೫೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೀರಿನ ಆಗರ ಈ ನೀರು ಸಾಗರ

ಮೇ ೧೬ Travelogue ೯೮ ವೀಕ್ಷಣೆ

ವಾಸ್ತವದಲ್ಲಿ ಇದು ಕೆರೆ. ಬೃಹತ್ ಕೆರೆ ಇಲ್ಲಿನ ಜನಕ್ಕೆ ಸಾಗರದಂತೆ ಗೋಚರಿಸಿದ್ದರಿಂದ ಕೆರೆಯನ್ನೇ ಸಾಗರ ಎಂದು ಕರೆದರು. ಈ ಕೆರೆಗೆ ಅಣತಿ ದೂರದಲ್ಲಿ 'ನೀರಸಾಗರ' ಎನ್ನುವ ಪುಟ್ಟ ಗ್ರಾಮವೂ ಇರುವುದು ಕಾಕತಾಳೀಯ. ಸುತ್ತೆಲ್ಲ ಗುಡ್ಡಗಾಡು ಪ್ರದೇಶ. ಕ...

ಕರ್ಕಿಕೊಡದ ಶಿಲುಬೆ ಬೆಟ್ಟ

ಮೇ ೦೨ Travelogue ೯೩ ವೀಕ್ಷಣೆ

ಕಣ್ಣು ಹಾಯಿಸಿದಷ್ಟು ದೂರ ಮಲೆನಾಡಿನ ಸುಂದರ ಹಚ್ಚ ಹಸಿರು ಪ್ರಕೃತಿ, ಕಾಫಿ, ಟೀ ತೋಟಗಳ ರಮಣೀಯ ಸೊಬಗು, ಅವುಗಳ ನಡುವೆ ಎತ್ತರದಲ್ಲಿ ಕಂಗೊಳಿಸುವ ಬೆಟ್ಟ. ಇದೇ 'ಶಿಲುಬೆ ಬೆಟ್ಟ'. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಜಯಪುರದಿಂದ 3 ಕಿ.ಮೀ. ದ...

ಕಾಜ್ರಳ್ಳಿಯ ವನದೇವತೆ

ಏಪ್ರಿಲ್ ೨೭ ಲೇಖನ ೭೭ ವೀಕ್ಷಣೆ

ಉಡುಪಿಯಿಂದ ಬಾರಕೂರು ಮಾರ್ಗವಾಗಿ ಸ್ಯಾಬ್ರಕಟ್ಟೆಯಿಂದ ಬಲಕ್ಕೆ 2 ಕಿ.ಮೀ. ಸಾಗಿದರೆ ಕಾರ್ಣಿಕದ ಇಷ್ಟಾರ್ಥಗಳನ್ನು ಪೂರೈಸುವ ವನದುರ್ಗದೇವಿ ದೇವಸ್ಥಾನ ಸಿಗುತ್ತದೆ. ಆರು ದಶಕಗಳಿಂದ ಅಲ್ಲಿಯೇ ವಾಸಿಸುತ್ತಿರುವ ಸ್ಥಳೀಯರೊಬ್ಬರ ಪ್ರಕಾರ ಅಲ್ಲಿ ಕಾಜರು...

ಮೂಡಿಗೆರೆಯಲ್ಲಿ ಫಲ್ಗುಣಿ ಎಂಬ ಊರು

ಏಪ್ರಿಲ್ ೧೯ ಲೇಖನ ೭೫ ವೀಕ್ಷಣೆ

ಮೂಡಿಗೆರೆ ಎಂದರೆ ಕಾಫಿ ಹೂವಿನ ಪರಿಮಳ, ಜೀರುಂಡೆಗಳ ಝೇಂಕಾರ, ಭತ್ತದ ಗದ್ದೆಯ ಕೆಸರು. ಮೆಣಸು, ಅಡಿಕೆ ಶುಂಠಿ, ಬಾಳೆಗಿಡಗಳ ಹಸಿರು ಇವೆಲ್ಲದರ ನಡುವೆ ಅಲ್ಲಲ್ಲಿ ಕಾಣಸಿಗುವ ಐತಿಹಾಸಿಕ ಸ್ಮಾರಕಗಳು, ವೀರಕಲ್ಲುಗಳು, ಮಾಸ್ತಿ ಕಲ್ಲುಗಳು, ದೇವಾಲಯ, ಕೋ...

ರುದ್ರ ರಮಣೀಯ ಇರ್ಪು ಜಲಪಾತ

ಏಪ್ರಿಲ್ ೧೧ ಲೇಖನ ೧೦೩ ವೀಕ್ಷಣೆ

ದಕ್ಷಿಣ ಭಾರತದ ಕಾಶ್ಮೀರ ಎಂದೇ ಪ್ರಖ್ಯಾತವಾಗಿರುವ ಕೊಡಗಿನ ಜಲಪಾತಗಳಲ್ಲಿ ಒಂದು. ಕೊಡಗಿನ ಹಲವಾರು ಜಲಪಾತಗಳ‍ಲ್ಲಿ ಒಂದಾಗಿರುವ ಈ ಜಲಪಾತ ತುಂಬಾ ರೋಮಾಂಚನಕಾರಿಯಾಗಿದೆ. ಮಡಿಕೇರಿಯಿಂದ ಸುಮಾರು ೫೦.ಕಿಮಿ ದೂರದಲ್ಲಿ ಇರುವ ಈ ಜಲಪಾತ, ನಾಗರಹೊಳೆ ಪ್ರಾ...

ಕುಶಾಲನಗರದ ಕಾವೇರಿ ನಿಸರ್ಗಧಾಮ

ಏಪ್ರಿಲ್ ೦೫ ಲೇಖನ ೯೪ ವೀಕ್ಷಣೆ

ಸುತ್ತಲೂ ಹಾಸು ಸುತ್ತಿದಂತೆ ಹರಿದ ಕಾವೇರಿ ನದಿ, ನಡುವೆ ನಡುಗಡ್ಡೆ, ಆಕಾಶ ಚುಂಬಿಸುವಂತೆ ಬಿದಿರಿನ ಮೆಳೆಗಳ ಗುಂಪು ಅಲ್ಲಲ್ಲಿ ಬೃಹದಾಕಾರದಲ್ಲಿ ಬೆಳೆದು ನಿಂತ ವಿವಿಧ ಜಾತಿಯ ಮರಗಳು. ಒಳ ಹೊಕ್ಕರೆ ಕೆಲವು ಸಲ ಸೂರ್ಯನೇ ಕಾಣದಷ್ಟು ದಟ್ಟವಾಗಿ ಹೆಣೆದ...

ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ

ಮಾರ್ಚ್ ೨೯ ಲೇಖನ ೯೯ ವೀಕ್ಷಣೆ

ಹಸಿರೇ ಉಸಿರಾಗಿರುವವರಿಗೆ ಹೇಳಿ ಮಾಡಿಸಿದ ತಾಣ ಕೊಡಗಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ. ಕೊಡಗು ಬೆರಗು ಹುಟ್ಟಿಸುವಷ್ಟು ಸೌಂದರ್ಯ ಅಡಕ ಮಾಡಿಕೊಂಡಿದೆ. ಅದರಲ್ಲೂ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ, ಬೆಟ್ಟದ ಬುಡದ ಇರ್ಪು ಜಲಪಾತ ದರ್ಶನ ಅದರ ಮ...

ಮಡಿಕೇರಿಯ ಪಾದೆಕಲ್ಲು ಜಲಪಾತ

ಮಾರ್ಚ್ ೨೧ ಲೇಖನ ೭೬ ವೀಕ್ಷಣೆ

ಕೊಡಗಿನ ಜಲಪಾತಗಳಲ್ಲಿ ಅತ್ಯಂತ ಮನೋಹರವಾಗಿ ಕಂಡುಬರುವ ಪಾದೆಕಲ್ಲು ಜಲಪಾತ ಮಡಿಕೇರಿ ತಾಲ್ಲೂಕಿನಲ್ಲಿದೆ. ಈ ಜಲಪಾತದ ಸೊಬಗು ಸವಿಯಲು ಮಳೆಗಾಲ ಕಳೆಯಬೇಕು. ದಟ್ಟ ಕಾನನದ ನಡುವೆ ಭೋರ್ಗರೆಯುತ್ತ ಧುಮ್ಮಿಕ್ಕಿ ಹರಿಯುವ ಪಾದೆಕಲ್ಲು ಜಲಪಾತ ಪ್ರವಾಸಿಗರ ಕ...

ಮೋಡದ ಮರೆಯಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಮಾರ್ಚ್ ೧೪ ಲೇಖನ ೮೧ ವೀಕ್ಷಣೆ

ಮೋಡಗಳ ನಡುವೆ ನಡೆದಾಡುವುದು ಸಾಧ್ಯವೇ? ಯಾರಾದರೂ ಇಂಥ ಮಾತು ಹೇಳಿದರೆ ಇದೇನು ಉತ್ಪ್ರೇಕ್ಷೆ ಅಥವಾ ಕಲ್ಪನಾವಿಹಾರಕ್ಕೆ ಈ ಉಕ್ತಿ ಹೊಂದುತ್ತದೆ ಎಂದು ಉಪೇಕ್ಷಿಸಬಹುದು. ಆದರೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದರೆ ಈ ಅಭಿಪ್ರಾಯವನ್ನು ಬದಲಿಸಿಕೊ...

ಬಂಡೀಪುರ ರಾಷ್ಟ್ರೀಯ ಉದ್ಯಾನವನ

ಮಾರ್ಚ್ ೦೭ ಲೇಖನ ೫೫ ವೀಕ್ಷಣೆ

ಬಂಡೀಪುರ ಕರ್ನಾಟಕದ ಪ್ರಾಣಿ ಪಕ್ಷಿ ಸಂಕುಲಗಳ ಸಂಗಮ ತಾಣವೆಂದು ಪರಿಗಣಿತವಾಗಿದೆ. ರಕ್ಷಿತಾರಣ್ಯ ಪ್ರದೇಶವೆಂದು ಘೋಷಿಸಲಾಗಿರುವ ಬಂಡೀಪುರ ಅರಣ್ಯದಲ್ಲಿ ಆನೆಗಳ ಮೇಲೆ ಕಾಡಿನಲ್ಲಿ ಸವಾರಿ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಆನೆಗಳ ತಾಣವೆಂದೇ ಗುರುತಿಸಲ...

ಮೃತ್ಯುಂಜಯ ಸ್ವಾಮಿ ದೇವಳ

ಫೆಬ್ರ ೨೮ ಲೇಖನ ೧೧೭ ವೀಕ್ಷಣೆ

ದಕ್ಷಿಣ ಭಾರತದ ಕಾಶ್ಮೀರ, ಬ್ರಿಟಿಷರ ಪಾಲಿಗೆ ಭಾರತದ ಸ್ಕಾಟ್‌ಲೆಂಡ್ ಖ್ಯಾತಿಯ, ಯೋಧರ ನಾಡು ಕೊಡಗು ಪ್ರಕೃತಿ ಸಿರಿ ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಪುರಾತನ ದೇಗುಲಗಳು, ಗಿರಿ - ಶೃಂಗಗಳು, ಕಾಫಿ ತೋಟಗಳು, ಹೆಸರಾಂತ ನದಿಮೂಲಗಳು, ಜಲಪಾತ, ಅಮೋಘ...

ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ

ಫೆಬ್ರ ೨೧ ಲೇಖನ ೫೮ ವೀಕ್ಷಣೆ

ದಟ್ಟವಾದ ಕಾಡಿನಿಂದ ಆವೃತವಾದ ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುವ ಸೋಲಿಗರ ಆರಾಧ್ಯ ದೈವವೇ ಬಿಳಿಗಿರಿ ರಂಗನಾಥ. ಸೋಲಿಗರು ಬಿಳಿಗಿರಿ ರಂಗವನ್ನು ಭಾವ ಎಂದು ಕರೆಯುತ್ತಾರೆ. ಹಚ್ಚ ಹಸಿರಿನ ವನರಾಶಿಯ ನಡುವೆ ಹಲವಾರು ವನ್ಯ ಪ್ರಾಣಿಗಳು ವಾಸವಾಗಿರು...