ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಮೇಶ ನಾಯ್ಕ
ರ

ರಮೇಶ ನಾಯ್ಕ

೧೧೨ ಲೇಖನಗಳು ೩೦,೮೫೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೆಳದಿ ರಾಮೇಶ್ವರ ದೇವಸ್ಥಾನ

ಡಿಸೆಂ ೦೮ ಲೇಖನ ೭೩ ವೀಕ್ಷಣೆ

ಇಂದಿನ ಪ್ರವಾಸದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿಗೆ ಪಯಣ ಬೆಳೆಸೋಣ ಬನ್ನಿ. ಭೂಮಿ ಉಳುವಾಗ ಸಿಕ್ಕಿದ ಲಿಂಗ, ಕತ್ತಿ ಹಾಗೂ ನಿಧಿಯಿಂದ ಅಸ್ತಿತ್ವಕ್ಕೆ ಬಂದ ರಾಜ್ಯ ಇಕ್ಕೇರಿ. ನೆಲದಲ್ಲಿ ಸಿಕ್ಕ ಲಿಂಗಕ್ಕೆ ಗುಡಿಕಟ್ಟಿ, ಕತ್ತಿಗೆ ನಾಗರ...

ದಟ್ಟ ಕಾನನದ ನಡುವೆ ಅರಳಿದ ಭೀಮೇಶ್ವರ

ನವೆಂ ೩೦ ಲೇಖನ ೧೦೬ ವೀಕ್ಷಣೆ

ಸುತ್ತಲೂ ದಟ್ಟ ಹಸಿರು ಹೊದಿಕೆಯ ಗುಡ್ಡಬೆಟ್ಟಗಳು, ನದಿ ತೊರೆಗಳ ಕಲರವ, ಕೊನೆಗೆ ಈ ಸ್ಥಳಕ್ಕೆ ಬರುವ ಪಯಣವೇ ಒಂದು ಚಾರಣ. ಇಂತಹ ಸಂಕೀರ್ಣ ಸೌಲಭ್ಯದ ಭೀಮಲಿಂಗೇಶ್ವರ ದೇವಸ್ಥಾನ ಸಾಗರ ತಾಲೂಕಿನ ಕೋಗಾರು ಎಂಬ ಪುಟ್ಟ ಹಳ್ಳಿಯ ಸಮೀಪದಲ್ಲಿದೆ. ಸಾಗರ, ಜೋ...

ಸೇಂಟ್ ಮೇರಿಸ್ ದ್ವೀಪಕ್ಕೊಂದು ರೋಚಕ ಪಯಣ !

ನವೆಂ ೨೩ ಲೇಖನ ೫೬ ವೀಕ್ಷಣೆ

ಮನೋಹರವಾಗಿ ಮಲಗಿಕೊಂಡಿರುವ ಅರಬ್ಬಿ ಸಮುದ್ರ ನಡುವೆ ಶಿಲಾಮಯ ನಡುಗಡ್ಡೆ ಇದು ಉಡುಪಿ ಜಿಲ್ಲೆಯಲ್ಲಿರುವ ಸೇಂಟ್ ಮೇರಿಸ್ ದ್ವೀಪ. ಪ್ರವಾಸಿಗಳ ಭೇಟಿ ಹೆಚ್ಚುತ್ತಿರುವಂತೆ ಈಗ ಈ ದ್ವೀಪ ಹೊಸ ರೂಪ ಪಡೆದುಕೊಳ್ಳುತ್ತಿದೆ. ದ್ವೀಪಕ್ಕೆ ಪ್ರಯಾಣದ ಉಸ್ತುವಾರ...

ಕರ್ನಾಟಕದ ಹಿಮಾಲಯ ಎಂಬ ಖ್ಯಾತಿಯ ಮುಳ್ಳಯ್ಯನಗಿರಿ

ನವೆಂ ೧೫ ಲೇಖನ ೬೩ ವೀಕ್ಷಣೆ

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಬಾಬಾಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಸುಂದರವಾದ ಶಿಖರ. ಕರ್ನಾಟಕದ ಅತ್ಯುನ್ನತ ಪರ್ವತ ಶಿಖರವೆಂದೇ ಖ್ಯಾತವಾಗಿರುವ ಇದರ ಎತ್ತರ 6,330 ಅಡಿಗಳು (1930 ಮೀಟರ್). ಇದು ಕರ್ನಾಟಕದ ಹಿಮಾಲಯವೆ...

ಹೊಯ್ಸಳರ ಗತವೈಭವ ನೆನಪಿಸುವ ಹಳೇಬೀಡು

ನವೆಂ ೦೭ ಲೇಖನ ೭೭ ವೀಕ್ಷಣೆ

ಹೊಯ್ಸಳರ ಪ್ರಾರಂಭದ ರಾಜಧಾನಿ ಸೊಸೆಯೂರು, ನಂತರ ಕೆಲವು ಕಾಲ ಬೇಲೂರು ರಾಜಧಾನಿಯಾಯಿತು. ಹೊಯ್ಸಳ ರಾಜ್ಯ ವಿಸ್ತರಿಸಿದಾಗ ಆ ರಾಜಧಾನಿ ಹಳೇಬೀಡಿಗೆ ಬದಲಾಯಿಸಲ್ಪಟ್ಟಿತು. ಅದೇ ದ್ವಾರಸಮುದ್ರ, ದ್ವಾರಾವತಿ ಎಂತಲೂ ಕರೆದಿರುವರು. ದ್ವಾರಸಮುದ್ರವೆಂದರೆ ಬ...

ಕವಿಶೈಲ ಸುತ್ತೋಣ...

ಅಕ್ಟೋ ೩೧ ಲೇಖನ ೧೮೫ ವೀಕ್ಷಣೆ

ಓ ಕವಿಶೈಲ... ನಿನ್ನ ಸಂಪದವನೆನಿತು ಬಣ್ಣಿಸಲಳವು ಕವನದಲಿ ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ ದೃಶ್ಯ ವೈವಿಧ್ಯಮಂ ರಚಿನೆ ನೀಂ ಭುವನದಲಿ ಸ್ವರ್ಗವಾಗಿ ನನಗೆ ! ಎಂದು ಕುವೆಂಪು ‘ಕವಿಶೈಲ’ ವನ್ನು ಸ್ತ...

ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿ

ಅಕ್ಟೋ ೨೫ ಲೇಖನ ೭೯ ವೀಕ್ಷಣೆ

ಕಾವೇರಿ ಎಂದರೆ ಕನ್ನಡಿಗರ ಪಾಲಿಗೆ ಕೇವಲ ನದಿಯಲ್ಲ, ಜೀವನಾಡಿ, ಜೀವಜಲ ನೀಡುತ್ತಿರುವ ದೇವತೆ. ಇಂಥ ಕಾವೇರಿ ಉಗಮ ಸ್ಥಳವೆಂದೇ ತಲಕಾವೇರಿ ಪ್ರಖ್ಯಾತಿ, ಅಷ್ಟೇ ಅಲ್ಲ, ನವದಂಪತಿ ತಲಕಾವೇರಿಗೆ ಬಂದು ಹರಕೆ ಸಲ್ಲಿಸಲು ಇಷ್ಟಪಡುತ್ತಾರೆ. ತಮ್ಮ ಇಷ್ಟಾರ್ಥ...

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಅಕ್ಟೋ ೧೮ ಲೇಖನ ೭೫ ವೀಕ್ಷಣೆ

ದಕ್ಷಿಣ ಕನ್ನಡ ಜಿಲ್ಲೆ ದೇವಸ್ಥಾನಗಳ ತವರೂರು. ಇಲ್ಲಿನ ಮೂಲ್ಕಿಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಪುರಾತನ ಪ್ರಸಿದ್ಧ ದೇವಾಲಯವಾಗಿದ್ದು, ಇಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ಬಪ್ಪನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಬೃಹದಾಕ...

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಅಕ್ಟೋ ೧೦ ಲೇಖನ ೧೦೩ ವೀಕ್ಷಣೆ

ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ... ಈ ವಾರವೂ ನವರಾತ್ರಿ ಹಬ್ಬದ ವಿಶೇಷವಾಗಿ ಶ್ರೀದೇವಿಯರ ದೇಗುಲದ ದರ್ಶನದಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆಯೋಣವೇ...? ಕಟೀಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ, ಪುಣ್ಯ...

ನವರಾತ್ರಿ ಹಬ್ಬಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಮಾಡಿ...

ಅಕ್ಟೋ ೦೫ ಲೇಖನ ೭೦ ವೀಕ್ಷಣೆ

ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ... ಕಳೆದ ಪಯಣದಲ್ಲಿ ಹೇಳಿದಂತೆ ಈ ವಾರವು ನವರಾತ್ರಿ ಹಬ್ಬದ ವಿಶೇಷವಾಗಿ ಶ್ರೀದೇವಿಯರ ದೇಗುಲದ ದರ್ಶನದಲ್ಲಿ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆಯೋಣವೇ...? ಪ್ರಶಾಂತವಾಗಿ ಹರಿಯುವ ಸೌಪರ್...

ಹೊರನಾಡು ಅನ್ನಪೂರ್ಣೇಶ್ವರಿ ದೇವಿ

ಸೆಪ್ಟೆಂ ೨೭ ಲೇಖನ ೧೫೨ ವೀಕ್ಷಣೆ

ಮುಂಚಿತವಾಗಿಯೇ ನವರಾತ್ರಿ ಹಬ್ಬದ ಶುಭಾಶಯ ಕೋರುತ್ತಾ, ಈ ವಾರದ ಪಯಣ ಸೇರಿ ಮುಂದಿನ ಪಯಣದಲ್ಲಿ ಶ್ರೀ ದೇವಿಯರ ದೇಗುಲದ ದರ್ಶನ ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗುವುದು. 'ಭವತಿ ಭಿಕ್ಷಾಂ ದೇಹಿ' ಎಂದು ಕೈ ನೀಡಿ ಬೇಡಿದ ಕೈಲಾಸನಾಥನಾದ ಶಂಕರನಿಗೆ ಭಿ...

ಸಾಹಸಮಯ ಪ್ರಯಾಣಕ್ಕೆ ಚಾರ್ಮಾಡಿ ಘಾಟ್ !

ಸೆಪ್ಟೆಂ ೧೯ ಲೇಖನ ೯೯ ವೀಕ್ಷಣೆ

ಚಾರ್ಮಾಡಿ ಘಟ್ಟದ ತಿರುವು ರೋಮಾಂಚಕ ಮತ್ತು ಅವಿಸ್ಮರಣೀಯವಾದುದು. ಡ್ರೈವ್ ಮಾಡುವ ಅನುಭವವಂತೂ ಅದನ್ನ ಅನುಭವಿಸಿ ನೋಡಬೇಕು. ಸುಮ್ಮನೆ ಕುಳಿತು ಮಾರ್ಗದ ಇಕ್ಕೆಲಗಳನ್ನು ಆಸ್ವಾದಿಸುತ್ತ ಹೋಗುವುದು ಇನ್ನೂ ಸೊಗಸು. ಘಾಟಿಯ ನಡು ಮಧ್ಯದಲ್ಲೆಲ್ಲೋ ಇಳಿದು...