ಭಜನೆ - ಬಾಳಿಗೊಂದು ಮಂತ್ರ
ಸುಖದ ಸಮೃದ್ಧಿಯಲ್ಲಿ ಬಾಳಪಥದಿ ಸಾಗಿರಲುಅರ್ಥ ಕಾಮಗಳನು ಭೊಗಿಸುತ್ತ ಜೀವ ನಡೆದಿರಲು ||ಇನಿತು ಬಿಸಿಲು, ಇನಿತು ನೆಳಲು, ಎಲ್ಲೆಡೆ ಸೊಗಸಿರಲುಪಂಚಾಕ್ಷರಿ ಮನದೊಳಿರಲಿ "ಓಂ ನಮಃ ಶಿವಾಯ" || ೧ || ನೋಟ ಕುಗ್ಗಿ ಮನದಿ ಮಬ್ಬು ಕವಿದು ಮಂದವಾಗಲುದಾರಿಯೆಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
rkekkar
ಸುಖದ ಸಮೃದ್ಧಿಯಲ್ಲಿ ಬಾಳಪಥದಿ ಸಾಗಿರಲುಅರ್ಥ ಕಾಮಗಳನು ಭೊಗಿಸುತ್ತ ಜೀವ ನಡೆದಿರಲು ||ಇನಿತು ಬಿಸಿಲು, ಇನಿತು ನೆಳಲು, ಎಲ್ಲೆಡೆ ಸೊಗಸಿರಲುಪಂಚಾಕ್ಷರಿ ಮನದೊಳಿರಲಿ "ಓಂ ನಮಃ ಶಿವಾಯ" || ೧ || ನೋಟ ಕುಗ್ಗಿ ಮನದಿ ಮಬ್ಬು ಕವಿದು ಮಂದವಾಗಲುದಾರಿಯೆಂ...
ವಿಶ್ವಾಸದಲೆಮೇಲೆ, ಭರವಸೆಯ ಜೊತೆಗೂಡಿ ಬಂದಿತ್ತು ಕುಣಿಯುತ್ತಲೀ ಕಳೆದ ವರುಷ || ದುಃಖವನು ಕಷ್ಟವನು ಬದಿಗೊತ್ತಿ ದೂಡಿ ತರುವೆತಾನೆಂದಿತ್ತು ಬಹಳಷ್ಟು ಹರುಷ || ೧ || ಹಳೆಯ ಮುದುಕನ ಬದಲು ಹೊಸತು ಮಗುವೆಂದು ಆಂಧಕಾರವ ತೊಡೆಯೊ ಮುಂಜಾನೆಯೆಂದು ಬರಗೊಂ...
ಕವಿಯಾಗು, ಕಾವ್ಯದ ತರಂಗಗಳ ಸೆಲೆಯಾಗು ಭೋರ್ಗರೆವ ಭಾವಗಳ ನಯ ನಿದರ್ಶಕನಾಗು || ರಾಗಗಳ, ರಂಜನೆಯ, ರಸಗಳಾ ನೆಲೆಯಾಗು ಅರ್ಥಯಿಸೊ ಪದಗಳನು ಬೆಸೆವ ಕುಸುರಿಗನಾಗು || ೧ || ಜಗದಲ್ಲಿ ಹರಿದಿರ್ಪ ಹುಚ್ಚು ಹೊಳೆ ತೊರೆಗಳನು ಚಕ್ರದಲಿ ಸಿಲುಕಿರ್ಪ ಜೀವಜಂತು...