ವಚನ
"ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ, ಅಗೆದು ಕಳೆದೆನಯ್ಯಾ ಭ್ರಾಂತಿಯ ಬೇರ"
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
rklava
"ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ, ಅಗೆದು ಕಳೆದೆನಯ್ಯಾ ಭ್ರಾಂತಿಯ ಬೇರ"
"ಕಬ್ಬು ಜಗಿದು ತಿನ್ನುವುದು ಪ್ರಕೃತಿ; ರಸ ಹಿಂಡಿ ತೆಗೆದು ಕುಡಿಯುವುದು ಸಂಸ್ಕೃತಿ; ರಸವನ್ನು ಕೊಳೆಯಿಸಿ, ಹೆಂಡ ಮಾಡಿ ಕುಡಿಯುವುದು ವಿಕೃತಿ"
ಭಾನುವಾರ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಡಾ| ಚಂದ್ರಶೇಖರ್ ಅವರು ದಿನನಿತ್ಯದ ಮಾನಸಿಕ ಒತ್ತಡದಿಂದ ಪಾರಾಗಲು ಕೆಲವು ಸರಳ ಸೂತ್ರಗಳನ್ನು ಚೆನ್ನಾಗಿ ವಿವರಿಸಿದರು. ಕಾರ್ಯಕ್ರಮ ವೀಕ್ಷಿಸದವರಿಗಾಗಿ ಇಲ್ಲಿ ಸಂಕ್ಷೇಪಿಸಿದ್ದೇನೆ:
"ಹಣ ಕೂಡಿಟ್ಟರೆ ಈ ಜಗತ್ತು ಬಂಡವಾಳಷಾಹಿ ಎನ್ನುತ್ತದೆ, ಹಣ ಕಳೆದರೆ ಈ ಜಗತ್ತು ದುಂದುವೆಚ್ಚ ಎನ್ನುತ್ತದೆ, ಹಣಗಳಿಸದಿದ್ದರೆ ಕೆಲಸಗೇಡಿ ಎನ್ನುತ್ತದೆ, ಒಟ್ಟಿನಲ್ಲಿ ಹೇಗೂ ಅಪವಾದ ತಪ್ಪದು "
"ನಿನಗೆ ಯಾವುದಾದರೂ ವಿಷಯ ತಿಳಿದಿದ್ದರೆ, ಅದನ್ನು ಮರೆಯದೆ ಹಾಗೆಯೇ ಉಳಿಸಿಕೊ. ನಿನಗೆ ಯಾವುದಾದರೂ ವಿಷಯ ತಿಳಿಯದಿದ್ದರೆ, ತಿಳಿದಿಲ್ಲ ಎಂದು ಒಪ್ಪಿಕೊಳ್ಳುವುದೇ ಜಾಣತನ"
"ಪರದೇಶದಲ್ಲಿ ವಿದ್ಯೆಯೇ ಮಿತ್ರ, ಮನೆಯಲ್ಲಿ ತಾಯಿಯೇ ಮಿತ್ರಳು, ರೋಗಿಗೆ ಔಷಧವೇ ಮಿತ್ರ, ಮೃತನಾದವನಿಗೆ ಧರ್ಮವೇ ಮಿತ್ರ"
"ಫಲಿತಾಂಶಗಳು ದಿಢೀರನೇ ದೊರಕುವುದಿಲ್ಲ. ವರ್ಷಾನುಗಟ್ಟಲೇ ಸತತ ಅಭ್ಯಾಸ ಮಾಡಬೇಕು"
"ಸೂರ್ಯನು ಮುಳುಗಿದನೆಂದು ಅಳುತ್ತಾ ಕುಳಿತರೆ ನಕ್ಷತ್ರಗಳನ್ನು ನೋಡುವ ಭಾಗ್ಯವನ್ನು ಕಳೆದುಕೊಳ್ಳುತ್ತಿ"
"ಒಳ್ಳೆಯದನ್ನು ಮಾಡಿದರೆ ಸಾಲುವುದಿಲ್ಲ. ಅದನ್ನು ಒಳ್ಳೆಯ ರೀತಿಯಿಂದ ಮಾಡಬೇಕು"